Cinema

ಶಿವಣ್ಣನ ಮನೆ ಬಳಿ ಕ#ಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್! ಶಕಿ0ಗ್ ವಿಡಿಯೋ ನೋಡಿ

ಬೆಂಗಳೂರು ನಗರದಲ್ಲಿ ಹೈಟೆಕ್ ಸಾಧನಗಳನ್ನು ಬಳಸಿ ಕ#ಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂ#ಧಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ಪಕ್ಕದ ಮನೆಯಲ್ಲಿ ಕ#ಳ್ಳತನ ಮಾಡುತ್ತಿತ್ತು ಈ ಗ್ಯಾಂಗ್. ಇವರನ್ನು ಕೊಲಂಬಿಯಾ ಮೂಲದವರು ಎಂದು ಗುರುತಿಸಲಾಗಿದೆ. 6 ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಈ ಗ್ಯಾಂಗ್, ಈ ಹಿಂದೆ ಜಯನಗರದಲ್ಲೂ ಹೀಗೆ ಕ#ಳ್ಳತನ ಮಾಡಿದ್ದಾರೆ. ಈ ಬಾರಿ ಕ#ಳ್ಳತನ ಮಾಡುವ ಯತ್ನದಲ್ಲಿದ್ದಾಗ, ಪೊಲೀಸರ ಬೀಟ್ ವ್ಯವಸ್ಥೆ ವೇಳೆ, ಸಿಕ್ಕಿಬಿದ್ದಿದ್ದಾರೆ. ಪಿಪಿಇ ಕಿಟ್ ಧರಿಸಿ ಈ ಆರೋಪಿಗಳು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಇವರ ಹೆಸರು ವಿಲಿಯಂ ಪಡಿಲ್ಲಾ, ಸ್ಟೆ#ಫಾನಿಯ ಹಾಗು ಕ್ರಿ#ಶ್ಚಿಯನ್ ಇನಿಸ್ ಎಂದು ತಿಳಿದು ಬಂದಿದೆ.
ಅತ್ಯಂತ ಚಾಲಾಕಿ ತನದಿಂದ ಈ ಗ್ಯಾಂ#ಗ್ ತಾವು ಕ#ಳ್ಳತನ ಮಾಡುವ ಪ್ಲಾನ್ ಮಾಡುತ್ತಿದ್ದರು. ಮೊದಲಿಗೆ ಸೈಕಲ್ ನಲ್ಲಿ ತೆರಳಿ ತಾವು ಯಾವ ಮನೆಯನ್ನು ಕ#ಳ್ಳತನ ಮಾಡಬೇಕು ಎಂಬುದನ್ನು ನೋಡಿಕೊಳ್ಳುತ್ತಿದ್ದರು. 15 ಅಡಿ ಎತ್ತರದ ಗೋಡೆಗಳಿಂದಲೂ ಸುಲಭವಾಗಿ ಜಿಗಿಯುವ ತರಬೇತಿಯನ್ನು ಪಡೆದಿದ್ದರು ಎನ್ನಲಾಗಿದೆ. ಜೊತೆ ಕ#ಳ್ಳತನ ಮಾಡಲು. ಆಧುನಿಕ ಟೆಕ್ನಿಕ್ ಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ..ಕ#ಳ್ಳತನ ಮಾಡುವ ಮನೆಗೆ ಮೊದಲು ಈ ಗ್ಯಾಂಗ್ ನಲ್ಲಿದ್ದ ಹುಡುಗಿ ಸ್ಟೆ#ಫಾನಿಯ ಹೋಗುತ್ತಿದ್ದಳು, ಮನೆಯವರು ಬಾಗಿಲು ತೆರೆದ ತಕ್ಷಣ ಸ್ಪ್ರೇ ಮಾಡುತ್ತಿದ್ದಳು, ಆಗ ಅವರು ಮೂರ್ಛೆ ಹೋಗುತ್ತಿದ್ದರಿ, ನಂತರ ವಾಕಿ ಟಾಕಿಯಲ್ಲಿ ಇನ್ನಿತರರನ್ನು ಕರೆಯುತ್ತಿದ್ದಾಗ, ಎಲ್ಲರೂ ಬಂದಮೇಲೆ ತಮ್ಮ ಕ#ಳ್ಳತನದ ಕೆಲಸವನ್ನು ಮುಂದುವರೆಸುತ್ತಿದ್ದರು ಎನ್ನಲಾಗಿದೆ.
ಮನೆಯವರು ಬೇರೆ ಯಾರಿಗೂ ಈ ವಿಷಯವನ್ನು ತಿಳಿಸದೆ ಇರಲು ಮೊಬೈಲ್ ನೆಟ್ ವರ್ಕ್ ಜಾಮರ್ ಅನ್ನು ಉಪಯೋಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರ ಬೀಟ್ ವ್ಯವಸ್ಥೆ ಸಮಯದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ, ಫುಡ್ ಡೆಲಿವರಿ ಕೊಟ್ಟಿರುವ ಈ ಗ್ಯಾಂ#ಗ್ ಸಿಕ್ಕಿ ಹಾಕಿಕೊಂಡಿದೆ. ಇದುವರೆಗೂ ಇವರು 6 ಕೆಜಿ ಚಿನ್ನ ಕ#ಳ್ಳತನ ಮಾಡಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.

Trending

To Top