(video)ಅಣ್ಣನ ಮಗ ವಿನಯ್ ರಾಜಕುಮಾರ್ ಅವರ ಚಿತ್ರದ ಬಗ್ಗೆ ಶಿವಣ್ಣ ಏನ್ ಹೇಳಿದ್ದಾರೆ ನೋಡಿ, ವಿಡಿಯೋ ನೋಡಿ

anantu-vs-nusrut
anantu-vs-nusrut

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದ ಕನ್ನಡ ಚಿತ್ರ Ananthu vs ನುಸ್ರತ್. ಈ ಚಿತ್ರದಲ್ಲಿ ನಮ್ಮ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಅವರು ನಟಿಸದ್ದಾರೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಅವರ ಜೊತೆ ಲತಾ ಹೆಗ್ಡೆ ಅವರು ನಟಿಸಿದ್ದಾರೆ. ಅನಂತು vs ನುಸ್ರತ್ ಚಿತ್ರವನ್ನು Sudheer Shanbogue ಅವರು ನಿರ್ದೇಶನ ಮಾಡಿದ್ದಾರೆ. ಅನಂತು vs ನುಸ್ರತ್ ಚಿತ್ರ ಕಳೆದ ತಿಂಗಳು ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ನೆನ್ನೆ ಬೆಂಗಳೂರಿನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಅವರು ವಿನಯ್ ರಾಜಕುಮಾರ್ ಅವರ ಚಿತ್ರವನ್ನು ನೋಡಿ ವಿನಯ್ ಅವರನ್ನು, ಚಿತ್ರ ತಂಡವನ್ನು ಹಾಡಿ ಹೊಗಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಅನಂತು vs ನುಸ್ರತ್ ಕನ್ನಡ ಚಿತ್ರ ಒಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಹಾಗು ಲತಾ ಹೆಗ್ಡೆ ಅವರ ಜೊತೆ ಆರ್ಮುಗಂ ರವಿಶಂಕರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ಅನಂತು vs ನುಸ್ರತ್ ಚಿತ್ರದಲ್ಲಿ B ಸುರೇಶ, ಗುರು ಪ್ರಸಾದ್, SK ಭಗವಾನ್, ಸುಚೇಂದ್ರ ಪ್ರಸಾದ್, ನವೀನ ಪಡೀಲ್, HG ದತ್ತಾತ್ರೇಯ, ಹರಿಣಿ ಶ್ರೀಕಾಂತ್, ಅಶ್ವಿನಿ, KP ಶ್ರೀಧರ್ ಹಾಗು ವಿಶ್ವ ವಿಜೇತ್ ಗೌಡ ಅವರು ನಟಿಸಿದ್ದಾರೆ. ಅನಂತು vs ನುಸ್ರತ್ ಚಿತ್ರ ಕಳೆದ ತಿಂಗಳು ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸದ್ಯ ಅನಂತು vs ನುಸ್ರತ್ ಚಿತ್ರ ಬಿಡುಗಡೆ ಆಗಿ 2 ವಾರವಾದರೂ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಇತ್ತೀಚಿಗೆ ಕನ್ನಡ ಸಿನಿಮಾ ದಲ್ಲಿ ಒಂದು ಟ್ರೆಂಡ್ ನಡೆಯುತ್ತಾ ಇದೆ, ಅದು ಏನಪ್ಪಾ ಅಂದರೆ ಹಳೆಯ ಚಿತ್ರಗಳ ಹೆಸರುಗಳನ್ನೂ ಮರು ಬಾಳಿಕೆ ಮಾಡಲು ಶುರು ಮಾಡಿದ್ದಾರೆ. ಅದರಲ್ಲೂ ನಮ್ಮ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನೂ ಪ್ರತಿ ವರ್ಷ ಅದೆಷ್ಟೋ ನಿರ್ಮಾಪಕರು ಮರು ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಲೆಜೆಂಡ್ ಡಾ ರಾಜಕುಮಾರ್ ಅವರ ಪುತ್ರ ರಾಘವೇಂದ್ರ ರಾಜಕುಮಾರ್ ಅವರು ಒಂದು ಪ್ರೆಸ್ ಮೀಟ್ ನಲ್ಲಿ “ಇನ್ನ ಮೇಲೆ, ಯಾರು ಕೂಡ, ಅಣ್ಣಾವ್ರ ಚಿತ್ರದ ಹೆಸರುಗಳನ್ನೂ ತಮ್ಮ ಚಿತ್ರಗಳಿಗೆ ಇಡುವಂತಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಈ ಟೀಸರ್ ಅನ್ನು ನೋಡಿದ್ದಾರೆ. ಟೀಸರ್ ಮಾತ್ರ ಅದ್ಭುತ ವಾಗಿದೆ ಗುರು. ಅಪ್ಪು ಅವರ ಡಾನ್ಸ್ ಹಾಗು ಆಕ್ಷನ್ ಬಗ್ಗೆ ಮಾತಾಡೋಹಾಗೆ ಇಲ್ಲ! ನಟಸಾರ್ವಭೌಮ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಹಾಗು ಅನುಪಮಾ ಪರಮೇಶ್ವರಂ ಅವರು ನಟಿಸಿದ್ದಾರೆ. ಚಿತ್ರದ ಟೀಸರ್ ತಪ್ಪದೆ ನೋಡಿರಿ, ಈ ಕೆಳಗಿನ ವಿಡಿಯೋ ನೋಡಿರಿ

Previous article(video)ಡಾ.ರಾಜ್​​ ಮೊಮ್ಮಗಳು ಧನ್ಯ ರಾಮಕುಮಾರ್ ಸಿನಿಮಾಗೆ ಬರಲು ಇದೇ ಕಾರಣ! ವಿಡಿಯೋ ನೋಡಿ
Next article(video)KGF ಚಿತ್ರದಲ್ಲಿ ಗರುಡ ಪಾತ್ರವನ್ನು ಮಾಡಿದ್ದ ರಾಮ್ ಅವರ ಮೊಟ್ಟ ಮೊದಲ ಹಿಂದಿ ಸಂದರ್ಶನ ವಿಡಿಯೋ ವೈರಲ್