Film News

ನಟ ಶಶಿಕುಮಾರ್ ಅವರ ಅಳಿಯ ಯಾರು ಗೊತ್ತಾ?

ಕನ್ನಡ ಚಿತ್ರರಂಗದ 90 ರ ದಶಕದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತ ನಟ ಶಶಿ ಕುಮಾರ್. 1986ರಲ್ಲಿ ತೆರೆ ಕಂಡ ರಾಘವೇಂದ್ರ ರಾಜ ಕುಮಾರ್ ಅವರ ಚಿರಂಜೀವಿ ಸುಧಾಕರ ಚಿತ್ರದ ಮೂಲಕ ನಟ ಶಶಿ ಕುಮಾರ್ ಅವರ ಸಿನಿ ಜೀವನ ಪ್ರಾರಂಭವಾಯಿತು.

ರಾಣಿ ಮಹಾರಾಣಿ, ಪೊಲೀಸ್ ನ ಹೆಂಡತಿ, ರೆಡಿಮೇಡ್ ಗಂಡ, ಮುದ್ದಿನ ಮಾವ, ಗಣೇಶನ ಗಲಾಟೆ,ಕೆಂಪಯ್ಯ ಐಪಿಎಸ್ ನಂತಹ ಹಲವಾರು ಹಿಟ್ ಚಿತ್ರಗಳನ್ನು ನಟ ಶಶಿ ಕುಮಾರ್ ಅವರು ನೀಡಿದ್ದಾರೆ.ಇನ್ನು ನಟ ಶಶಿ ಕುಮಾರ್ ಅವರು ಸರಸ್ವತಿ ಎಂಬುವವರನ್ನು ಮದುವೆಯಾಗಿದ್ದಾರೆ.


ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.ಇನ್ನು ಮಗ ಅಕ್ಷಿತ್ ಅವರು ಕನ್ನಡ ಚಿತ್ರರಂಗಕ್ಕೆಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಮಗಳು ಐಶ್ವರ್ಯ ಅವರು ಜರ್ನಲಿಸಂ ಓದಿದ್ದು ಇನ್ನು ಈಗಾಗಲೇ ಮಗಳು ಐಶ್ವರ್ಯ ಅವತಿಗೆ ಸತೀಶ್ ಎಂಬುವವರ ಜೊತೆ ಮದುವೆಯಾಗಿದೆ.

ಇನ್ನು ಶಶಿ ಕುಮಾರ್ ಅವರ ಅಳಿಯ ರಿಯಲ್ ಎಸ್ಟೇಟ್ ನ ಉದ್ಯಮಿಯಾಗಿದ್ದಾರೆ.ಇನ್ನು ಐಶ್ವರ್ಯ ಮತ್ತು ಸತೀಶ್ ಅವತಿಗೆ ಇತ್ತೀಚೆಗೆ ಒಂದು ಹೆಣ್ಣು ಮಗು ಜನಿಸಿದೆ.

Trending

To Top