ನಿಮಗೆಲ್ಲ ಗೊತ್ತಿರೋ ಹಾಗೆ, ನೆನ್ನೆ ಬಿಗ್ ಬಾಸ್ ಸೀಸನ್ 6 ರಲ್ಲಿ ಮಾಡ್ರನ್ ರೈತನಾದ ಶಶಿ ಅವರನ್ನು winner ಎಂದು ಘೋಷಿಸಲಾಯಿತು. ಶಶಿ ಅವರು ಬಿಗ್ ಬಾಸ್ ಸೀಸನ್ 6 ವಿನ್ನರ್! ಬಹಳಷ್ಟು ಜನ ಸೋಶಿಯಲ್ ಮೀಡಿಯಾ ಗಳಲ್ಲಿ ಬಿಗ್ ಬಾಸ್ ವಿನ್ನರ್ ನವೀನ್ ಸಜ್ಜು ಆಗುತ್ತಾರೆ ಎಂದು ಪೋಸ್ಟ್ ಗಳನ್ನೂ ಮಾಡುತ್ತಿದ್ದರು. ಎಲ್ಲಾರೂ ಕೂಡ ನವೀನ್ ಸಜ್ಜು ಅವರೇ ಗೆಲ್ಲುತ್ತಾರೆ ಎಂದು ಅಂದು ಕೊಂಡಿದ್ದರು. ಆದರೆ ನೆನ್ನೆ ಶಶಿ ಅವರು ಬಿಗ್ ಬಾಸ್ ನಲ್ಲಿ ಗೆದ್ದು ಬಂದಿದ್ದಾರೆ. ಮಾಡ್ರನ್ ರೈತ ನಾದ, ಶಶಿ ಅವರ ಮೊಟ್ಟ ಮೊದಲ TV ಸಂದರ್ಶನ ಈಗ ವೈರಲ್ ಆಗಿದೆ, ಈ ಸಂದರ್ಶನದಲ್ಲಿ ಶಶಿ ಅವರು ಬಿಗ್ ಬಾಸ್ ಅನುಭವದ ಬಗ್ಗೆ, ಬೇರೆ ಸ್ಪರ್ದಿಗಳ ಬಗ್ಗೆ, ನವೀನ್ ಸಜ್ಜು ಅವರ ಬಗ್ಗೆ, ಕಿಚ್ಚ ಸುದೀಪ್ ಅವರ ಬಗ್ಗೆ, ಮಾತಾಡಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ, ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ 5 ಜನ ಸ್ಪರ್ದಿಗಳು ಉಳಿದಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ RJ ರಾಪಿಡ್ ರಶ್ಮಿ, ಚಿನ್ನು ಕವಿತಾ ಗೌಡ, ಆಂಡಿ, ನವೀನ ಸಜ್ಜು ಹಾಗು ಮಾಡ್ರನ್ ರೈತ ಶಶಿ ಅವರು ಉಳಿದ್ದಿದ್ದರು. ಮೊದಲು RJ ರಾಪಿಡ್ ರಶ್ಮಿ ಅವರು ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆದರು. RJ ರಾಪಿಡ್ ರಶ್ಮಿ ಅವರು ಬಿಗ್ ಬಾಸ್ ಶುರುವಿನಿಂದ ಬಹಳ ಅಚ್ಚು ಕಟ್ಟಾಗಿ ಎಲ್ಲಾ ಟಾಸ್ಕ್ ಗಳನ್ನೂ ಮಾಡಿ ಕೊಂಡು ಬಂದಿದ್ದಾರೆ, ಈಗ ಬಿಗ್ ಬಾಸ್ ಮುಗಿದ ಮೇಲೆ, ಮತ್ತೆ ತಮ್ಮ RJ ಕೆಲಸಕ್ಕೆ ವಾಪಾಸ್ ಆಗಿದ್ದಾರೆ. ಬಿಗ್ ಬಾಸ್ ಮುಗಿದ ಮೇಲೆ, RJ ರಾಪಿಡ್ ರಶ್ಮಿ ಅವರು ಮೊದಲ ಬಾರಿಗೆ ಫೇಸ್ಬುಕ್ ಲೈವ್ ಬಂದಿದ್ದಾರೆ,! ವಿಡಿಯೋದಲ್ಲಿ ಭಾವುಕರಾಗಿ ಹಾಡನ್ನು ಹಾಡಿದ್ದಾರೆ RJ ರಾಪಿಡ್ ರಶ್ಮಿ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಈ ಭಾರಿಯ ಬಿಗ್ ಬಾಸ್ ಕನ್ನಡದ ವಿನ್ನರ್ ಕೊನೆಗೂ ಅನೌನ್ಸ್ ಆಗಿದೆ! ಈ ಭಾರಿಯ ಬಿಗ್ ಬಾಸ್ ವಿನ್ನರ್ ನಮ್ಮ ಮಾಡ್ರನ್ ರೈತರಾದ ಶಶಿ! ಹೌದು! ನಮ್ಮ ಶಶಿ ಅವರು ಈ ಭಾರಿಯ ಬಿಗ್ ಬಾಸ್ ಕನ್ನಡ ಸೀಸನ್ 6 ರ ವಿನ್ನರ್ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 6 ವಿನ್ನರ್ ಆದ ಮಾಡ್ರನ್ ರೈತ ಶಶಿ ಅವರಿಗೆ ನಮ್ಮ ಕಡೆ ಇಂದ ಶುಭಾಶಯಗಳು! ಇನ್ನೊಂದು ಕಡೆ ಕನ್ನಡದ ಹೆಮ್ಮೆಯ ಗಾಯಕ ನವೀನ್ ಸಜ್ಜು ಅವರು ಈ ಭಾರಿಯ ಬಿಗ್ ಬಾಸ್ runner ಎಂದು ತಳಿದು ಬಂದಿದೆ. ಹಾಗು 2 ನೇ ರನ್ನರ್ ಆಗಿ ಚಿನ್ನು ಕವಿತಾ ಗೌಡ ಅವರು ಹೊರ ಬಂದಿದ್ದಾರೆ! ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನೂ ಅದ್ಭುತವಾಗಿ perform ಮಾಡಿದ ಶಶಿ ಅವರಿಗೆ ನಮ್ಮ ಕಡೆ ಇಂದ ಸಲಾಂ!
ಮಾಡ್ರನ್ ರೈತರಾದ ಶಶಿ ಅವರು, ಬಿಗ್ ಬಾಸ್ ಸೀಸನ್ 6 ರಲ್ಲಿ ಶುರುವಿನಿಂದ ಬಹಳ ಚನ್ನಾಗಿ ಎಲ್ಲಾ ಟಾಸ್ಕ್ ಗಳಲ್ಲಿ perform ಮಾಡಿದ್ದಾರೆ. ಇದಲ್ಲದೆ ಮಾಡ್ರನ್ ರೈತ ಶಶಿ ಅವರು ಒಂದೇ ಒಂದು ಕಾಂಟ್ರಾವೆರ್ಸ ಕೂಡ ಬಿಗ್ ಬಾಸ್ ಮನೆಯಲ್ಲಿ ಮಾಡಿ ಕೊಂಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದ ಬೇರೆ ಸ್ಪರ್ದಿಗಳಾದ ಆಂಡಿ, RJ ರಾಪಿಡ್ ರಶ್ಮಿ, ನವೀನ್ ಸಜ್ಜು, ಚಿನ್ನು ಕವಿತಾ ಗೌಡ, ಅಕ್ಷತಾ, ರವಿ, ಸೋನು ಪಾಟೀಲ್ , RJ ರಾಕೇಶ್ಹಾ ಹಾಗು ಎಲ್ಲರಾ ಜೊತೆ ಬಹಳ ಫ್ರೆಂಡ್ಲಿ ಇಂದ ಇದ್ದರು. ಇದಲ್ಲದೆ ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ ಗಳಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ನಮ್ಮ ಶಶಿ ಅವರು.
ಇದಲ್ಲದೆ ಶಶಿ ಅವರು ಮನೆ ಮನೆ ಮಂದಿಗೆಲ್ಲ ಬಹಳ ಸಪೋರ್ಟ್ ಮಾಡುತ್ತಿದ್ದರು. ಬೇರೆ ಬೇರೆ ಪಾರ್ಟಿ ಅಲ್ಲಿ ಟಾಸ್ಕ್ ಗಳನ್ನೂ ಮಾಡುತ್ತಿದ್ದರು! ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸುಮಾರು 70 ದಿನಗಳು ಆದ ಮೇಲೆ, ಮಾಡ್ರನ್ ರೈತನಾದ ಶಶಿ ಹಾಗು ಕವಿತಾ ಗೌಡ ಅವರು ಲವ್ ನಲ್ಲಿ ಇದ್ದಾರೆ ಎಂದು ಕೆಲವು ಊಹಿಸಿದ್ದರು. ಆದರೆ ಕುದ್ದು ಶಶಿ ಹಾಗು ಕವಿತಾ ಗೌಡ ಅವರೇ ನಮ್ಮಿಬ್ಬರ ಮಧ್ಯೆ, ಯಾವುದೇ ಪ್ರೀತಿ ಪ್ರೇಮ ಪ್ರಣಯ ಇಲ್ಲ ಎಂದು ಹೇಳಿದ್ದಾರೆ! ಬಿಗ್ ಬಾಸ್ ಮನೆಯಲ್ಲಿ ಸುಮಾರು 99 ದಿನಗಳ ತನಕ ಬಿಗ್ ಬಾಸ್ ಮನೆಯಲ್ಲಿ ಆಂಡಿ, ಚಿನ್ನು ಕವಿತಾ ಗೌಡ, RJ ರಾಪಿಡ್ ರಶ್ಮಿ, ನವೀನ್ ಸಜ್ಜು ಹಾಗು ಮಾಡ್ರನ್ ರೈತ ಶಶಿ ಅವರು ಇದ್ದರು.
99 ನೇ ದಿನ ಬಿಗ್ ಬಾಸ್ ಮನೆಯಿಂದ RJ ರಾಪಿಡ್ ರಶ್ಮಿ ಹಾಗು ಆಂಡಿ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದರು. ಇವತ್ತು ಬಿಗ್ ಬಾಸ್ ಮನೆಯಿಂದ ಚಿನ್ನು ಕವಿತಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಇದಲ್ಲದೆ ಚಿನ್ನು ಕವಿತಾ ಗೌಡ ಅವರು 2 ನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಹಾಗು ಕನ್ನಡದ ಹೆಮ್ಮೆಯ ಗಾಯಕ, ನವೀನ್ ಸಜ್ಜು ಬಿಗ್ ಬಾಸ್ ಸೀಸನ್ 6 ರ ಮೊದಲನೆಯ ರನ್ನರ್ ಅಪ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರು ಇಂದು ಮಾಡ್ರನ್ ರೈತ ಶಶಿ ಅವರನ್ನು ಬಿಗ್ ಬಾಸ್ ಸೀಸನ್ 6 ವಿನ್ನರ್ ಎಂದು ಘೋಷಿಸಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ, ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.