(video)ಬಿಗ್ ಬಾಸ್ ಅಲ್ಲಿ ಶರಣ್ ಸಕತ್ ಟ್ಯಾಲೆಂಟ್! ಮೂಕ ವಿಸ್ಮಿತರಾದ ಕಿಚ್ಚ ಸುದೀಪ್, ವಿಡಿಯೋ ನೋಡಿ

sharansharan
sharan

ಇತ್ತೀಚಿಗೆ ನಮ್ಮ ಕನ್ನಡ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಒಂದು ಅದ್ಭುತವಾದ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಶರಣ್ ಅವರು ಕನ್ನಡದ ಬಿಗ್ ಬಾಸ್ 6 ರಲ್ಲಿ ತಮ್ಮ ಹೊಸ ಚಿತ್ರ ಪ್ರಮೋಷನ್ ಗಾಗಿ ಬಂದು ಮತ್ತೊಂದು ಅದ್ಭುತ ಶಾಸ್ತ್ರೀಯ ಸಂಗೀತ ಹಾಡನ್ನು ಹಾಡಿದ್ದಾರೆ.

(video)ಬಿಗ್ ಬಾಸ್ ನಲ್ಲಿ ಶಾಸ್ತ್ರೀಯ ಸಂಗೀತವನ್ನು ಹಾಡಿದ ಶರಣ್! ಇವರ ಟ್ಯಾಲೆಂಟ್ ಒಮ್ಮೆ ನೋಡಿ, ಶೇರ್ ಮಾಡಿ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಶರಣ್ ಅವರು ಹಾಡಿದ ಹಾಡು ಈಗ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ. ಇಷ್ಟ ಆದ್ರೆ ಶೇರ್ ಮಾಡಿರಿ.

ಇತ್ತೀಚಿಗೆ ನಮ್ಮ ಕನ್ನಡದ ಒಬ್ಬ ಅತ್ಯದ್ಭುತ ಹಾಸ್ಯ ನಟ ಶರಣ್ ಅವರ ಹೊಸ ಚಿತ್ರ ವಿಕ್ಟರಿ 2 ಬಿಡುಗಡೆ ಆಗಿತ್ತು. ಇದೆ ಸಂದರ್ಭದಲ್ಲಿ ಶರಣ್ ಹಾಗು ತಂಡದವರು ತಮ್ಮ ಚಿತ್ರದ ಪ್ರಮೋಷನ್ ಗಾಗಿ ಬಿಗ್ ಬಾಸ್ ಗೆ ಬಂದಿದ್ದರು.

ನಮ್ಮ ಕಿಚ್ಚ ಸುದೀಪ್ ಅವರ ಕೋರಿಕೆಯ ಮೇರೆಗೆ ಶರಣ್ ಅವರು ಈ ಅದ್ಭುತ ಶಾಸ್ತ್ರೀಯ ಹಾಡನ್ನು ಹಾಡಿದ್ದಾರೆ. ಶರಣ್ ಅವರ ಹಾಡನ್ನು ಕೇಳಿ ಕಿಚ್ಚ ಸುದೀಪ್ ಅವರು ಪ್ರಶಂಸೆ ನೀಡಿದ್ದಾರೆ. ಅಲ್ಲಿ ನೆರೆದಿದ್ದ ಎಲ್ಲ ಜನರು ಶರಣ್ ಅವರು ಹಾಡನ್ನು ಕೇಳಿ ಮೂಕ ವಿಸ್ಮಿತ ರಾಗಿದ್ದಾರೆ.

ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಹ್ಭಿಪ್ರಾಯವನ್ನು ನಮಗೆ ತಿಳಿಸಿ.

Previous article(video)ಟ್ರೇನಲ್ಲಿ ಹೀರೋಯಿನ್ ಆಗೋಕೆ ಹೋಗಿ ಚಿಕೆನ್ ಕಬಾಬ್ ಆಗುತ್ತಿದ್ದ ಹುಡುಗಿ! ಶಾಕಿಂಗ್ ವಿಡಿಯೋ ಲೀಕ್
Next article(video)ಗಂಡನಿಗೋಸ್ಕರ ಅಂಗಾಂಗ ಎಳೆದುಕೊಂಡು ಜಗಳ ಆಡಿದ ಹೆಂಡತಿಯರು! ಬಹಳ ಅಸಹ್ಯ್ಯ ವಿಡಿಯೋ ಲೀಕ್