News

(video)ನಟ ಶಂಕರ್ ನಾಗ್ ಅವರ ಮಗಳು ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತೇ?

shankar-nag

ನಮ್ಮ ಕನ್ನಡದ ಲೆಜೆಂಡ್ ಶಂಕ್ರಣ್ಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ನಮ್ಮ ಶಂಕ್ರಣ್ಣ ಇದಿದ್ರೆ ಇವತ್ತು ಕನ್ನಡ ಸಿನಿಮಾ ಎಲ್ಲೋ ಇರುತ್ತಿತ್ತು. ಒಂದು ಕಾಲದಲ್ಲಿ ನಮ್ಮ ಶಂಕರ್ ನಾಗ್ ಅವರು ಇಡೀ ದೇಶವು ನಮ್ಮ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದರು. ಶಂಕರಣ್ಣ ಅವರ ಕುಟುಂಬ ಹೇಗಿದೆ ಅವರ ಮಗಳು ಈಗ ಏನು ಮಾಡ್ತಾ ಇದ್ದಾರೆ ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಂದೆ ಶಂಕರ್ ನಾಗ್ ಮತ್ತು ಮತ್ತು ಅರುಂಧತಿ ನಾಗ್ ರಂಗಮಂದಿರದಲ್ಲಿ ಸಿನೆಮಾ, ಗಳಲ್ಲಿ ಬೆಳೆದರೆ ಆದರೆ ಮಗಳು ಮಾತ್ರ ವೃತ್ತಿಯಲ್ಲಿ ಕವ್ಯಾ ಏನು ಗೊತ್ತಾ? ತೆಂಗಿನ ಎಣ್ಣೆ ತಯಾರಿಸಿ ಮತ್ತು ಅದನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿರಿ
ಹೌದು, ಶಂಕರನಾಗ್ ಅವರ ಮಗಳು ‘ತೆಂಗಿನಕಾಯಿ’ ಸಂಘಟನೆಯ ಮೂಲಕ ಶುದ್ಧ ತೆಂಗಿನಕಾಯಿ ಎಣ್ಣೆ ತಯಾರಿಸು ತಿದ್ದಾರೇ ಬೆಂಗಳೂರಿನ ಹೊರವಲಯದಲ್ಲಿರುವ ತೆಂಗಿನಕಾಯಿ ಹಾಲಿನ ಉತ್ಪಾದನಾ ಸ್ಥಾವರ. ಇಲ್ಲಿ ತಯಾರಿಸಿದ ಶುದ್ಧ ತೆಂಗಿನ ಎಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಸಾವಯವ ಅಂಗಡಿಗಳಲ್ಲಿ ಕೊಕೊನಿಸ್ ವೆಬ್ಸೈಟ್, ಅಮೆಜಾನ್ ನಂತಹ ಆನ್ಲೈನ್ ​​ಸೈಟ್ಗಳಲ್ಲಿ ಮಾರಾಟವಾಗುತ್ತದೆ. ಕವ್ಯಾ ಸಿನಿಮ ಗೆ ಏಕೆ ಬರಲಿ ಲ್ಲ ಎಂಬುವುದು ನಿಮ್ಮ ಪ್ರಶ್ನೆ ಅಲ್ಲವೇ. ಮೊದಲ ಕಾರಣ ಆಸಕ್ತಿ ಇಲ್ಲ. ಕವ್ಯಾ ಅಮ್ಮ ಅರುಂಧತಿ ಅವರಿಗೆ ರಂಗಭೂಮಿ ಚಟುವಟಿಕೆಗಳಲ್ಲಿ ಆಸಕ್ತಿ ಇದೆ.ಆದರೆ ನಾಟಕಗಳನ್ನು ಆಡಲು ಇಷ್ಟಪಡುತ್ತೇನೆ. ಆದರೆ ಪಾತ್ರ, ಥಿಯೇಟರ್ ಕ್ಷೇತ್ರ, ಚಿತ್ರರಂಗ, ಇದರಲ್ಲಿ ಆಸಕ್ತಿ ಕಡಿಮೆ ಎಂದು ಎಳುತ್ತಾರೆ.
ಇನ್ನು ಕಾವ್ಯ ಅವರು ವನ್ಯಜೀವಿ ಜೀವಶಾಸ್ತ್ರವನ್ನು ಓದಿದ್ದಾರೆ. ಹಾಗೂ ಜೀವಶಾಸ್ತ್ರ ಮತ್ತು ವನ್ಯಜೀವಿಗಳಲ್ಲಿ ಭಾರೀ ಆಸಕ್ತಿ ಹೊಂದಿದ್ದಾರೆ. ಅವರು ಅಭಿರುಚಿಯ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಕಲ್ಪನೆ ಇದು. ನಮ್ಮ ಕನ್ನಡದ ಲೆಜೆಂಡ್ ಶಂಕ್ರಣ್ಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ನಮ್ಮ ಶಂಕ್ರಣ್ಣ ಇದಿದ್ರೆ ಇವತ್ತು ಕನ್ನಡ ಸಿನಿಮಾ ಎಲ್ಲೋ ಇರುತ್ತಿತ್ತು. ಶಂಕರಣ್ಣ ಅವರ ಕುಟುಂಬ ಹೇಗಿದೆ ಅವರ ಮಗಳು ಈಗ ಏನು ಮಾಡ್ತಾ ಇದ್ದಾರೆ ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಂದೆ ಶಂಕರ್ ನಾಗ್ ಮತ್ತು ಮತ್ತು ಅರುಂಧತಿ ನಾಗ್ ರಂಗಮಂದಿರದಲ್ಲಿ ಸಿನೆಮಾ, ಗಳಲ್ಲಿ ಬೆಳೆದರೆ ಆದರೆ ಮಗಳು ಮಾತ್ರ ವೃತ್ತಿಯಲ್ಲಿ ಕವ್ಯಾ ಏನು ಗೊತ್ತಾ? ತೆಂಗಿನ ಎಣ್ಣೆ ತಯಾರಿಸಿ ಮತ್ತು ಅದನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿರಿ
ಕಾವ್ಯ ಅವರು ವನ್ಯಜೀವಿ ಜೀವಶಾಸ್ತ್ರವನ್ನು ಓದಿದ್ದಾರೆ. ಹಾಗೂ ಜೀವಶಾಸ್ತ್ರ ಮತ್ತು ವನ್ಯಜೀವಿಗಳಲ್ಲಿ ಭಾರೀ ಆಸಕ್ತಿ ಹೊಂದಿದ್ದಾರೆ. ಅವರು ಅಭಿರುಚಿಯ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಕಲ್ಪನೆ ಇದು. ನಮ್ಮ ಕನ್ನಡದ ಲೆಜೆಂಡ್ ಶಂಕ್ರಣ್ಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ನಮ್ಮ ಶಂಕ್ರಣ್ಣ ಇದಿದ್ರೆ ಇವತ್ತು ಕನ್ನಡ ಸಿನಿಮಾ ಎಲ್ಲೋ ಇರುತ್ತಿತ್ತು. ಶಂಕರಣ್ಣ ಅವರ ಕುಟುಂಬ ಹೇಗಿದೆ ಅವರ ಮಗಳು ಈಗ ಏನು ಮಾಡ್ತಾ ಇದ್ದಾರೆ ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಂದೆ ಶಂಕರ್ ನಾಗ್ ಮತ್ತು ಮತ್ತು ಅರುಂಧತಿ ನಾಗ್ ರಂಗಮಂದಿರದಲ್ಲಿ ಸಿನೆಮಾ, ಗಳಲ್ಲಿ ಬೆಳೆದರೆ ಆದರೆ ಮಗಳು ಮಾತ್ರ ವೃತ್ತಿಯಲ್ಲಿ ಕವ್ಯಾ ಏನು ಗೊತ್ತಾ? ತೆಂಗಿನ ಎಣ್ಣೆ ತಯಾರಿಸಿ ಮತ್ತು ಅದನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ!

Trending

To Top