ತಮಿಳು ಚಿತ್ರ ರಂಗದ ಬಹು ದೊಡ್ಡ ನಿರ್ದೇಶಕ ಶಂಕರ್ ಅವರು ಒಂದು ಸಮಾರಂಭ ದಲ್ಲಿ ನಮ್ಮ ಕನ್ನಡದ ಹೆಮ್ಮೆ ಉಪೇಂದ್ರ ಅವರ ಬಗ್ಗೆ ಅದ್ಭುತ ಮಾತುಗಳನ್ನು ಆಡಿದ್ದಾರೆ. ಈ ವಿಡಿಯೋ ತಪ್ಪದೆ ನೋಡಿ. (video)ಡೈರೆಕ್ಟರ್ ಶಂಕರ್ ಉಪೇಂದ್ರ ರವರ ಬಗ್ಗೆ ಏನು ಹೇಳಿದರು ಗೊತ್ತಾ! ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ
ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
https://youtu.be/A6bLJP8xm3U
ನಿರ್ದೇಶಕ ಶಂಕರ್ ಅವರು ಸದ್ಯ ತಮ್ಮ ರೋಬೊ 2 . 0 ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಟ್ರೇಲರ್ ಮೊನ್ನೆ ತಾನೇ ರಿಲೀಸ್ ಆಗಿದ್ದು ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ಶಂಕರ್ ನಿರ್ದೇಶನದ ಅಷ್ಟೂ ಚಿತ್ರಗಳು ಸೂಪರ್ ಹಿಟ್ ಆಗಿರುವುದು ನಿಮಗೆ ಗೊತ್ತೇ ಇದೆ. ಈಗ ಅದೇ ಶಂಕರ್ ಅವರು ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.
ಸದ್ಯ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹೊಸ ಚಿತ್ರ ಐ ಲವ್ ಯು , ಉಪ್ಪಿ ರುಪ್ಪಿ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅವರ ಹೊಸ ಚಿತ್ರ ಐ ಲವ್ ಯು ಚಿತ್ರೀಕರಣ ಇನ್ನೇನು ಮುಗ್ದಿದೆ.
ನಿಮಗೆಲ್ಲ ಗೊತ್ತಿರೋ ಹಾಗೆ ಶಂಕರ್ ನಿರ್ದೇಶನದ ರೋಬೊ ಚಿತ್ರ ನಮ್ಮ ಉಪೇಂದ್ರ ಅವರು ನಿರ್ದೇಶನ ಮಾಡಿದ ಹಾಲಿವುಡ್ ಚಿತ್ರದ ರಿಮೇಕ್ ಎಂದು ಹೇಳಬಹುದು. ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಆವಾಗ್ಲೇ ಇಂತಹ ಅದ್ಭುತ ಚಿತ್ರಗಳನ್ನು ಮಾಡಿದ್ದಾರೆ. ಏನೇ ಆಗ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಸಾಟಿ ಯಾರು ಇಲ್ಲ!
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.