Kannada Cinema News

ಚಾಮಯ್ಯ ಮೇಷ್ಟ್ರು ಅಶ್ವತ್ ಅವರ ಮಗನ ಕ’ರುಳು ಹಿಂಡುವ ಕಥೆ! ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ

ashwath1

Karaganahalli Subbaraya ಅಶ್ವಥನಾರಾಯಣ (KS ಅಶ್ವತ್) ಕನ್ನಡ ಚಿತ್ರ ರಂಗ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಅಶ್ವಥ್ ಅವರು 1955 ರಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಶುರು ಮಾಡಿ ಸುಮಾರು 370 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. KS ಅಶ್ವತ್ ಅವರ ಮೊದಲ ಚಿತ್ರ Shivasharane Nambiyakka ಹಾಗು ಅವರ ಕೊನೆಯ ಚಿತ್ರ 2007 ರಲ್ಲಿ ತೆರೆಕಂಡ ಭೂಪತಿ. ಇದಾದ ನಂತರ ತಮ್ಮ ಅರೋಗ್ಯ ಸಮಸ್ಯೆ ಇಂದ KS ಅಶ್ವತ್ ಅವರು ಸಿನೆಮಾಗಳಲ್ಲಿ ಕಾಣಿಸಿ ಕೊಂಡಿರಲಿಲ್ಲ. KS ಅಶ್ವತ್ ಅವರು ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಎಂಬ ಪಾತ್ರದಿಂದ ಕರ್ನಾಟಕದ ಮನೆ ಮಾತಾಗಿದ್ದರು. 2010 ರಲ್ಲಿ ನಮ್ಮ ಚಾಮಯ್ಯ ಮೇಷ್ಟ್ರು ಅಶ್ವತ್ ಅವರು ವಿ’ಧಿ ವಾಸರಾಗಿದ್ದರು. KS ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ ಅವರು ಕೂಡ ಬಹಳಷ್ಟು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಂಕರ್ ಅಶ್ವತ್ ಅವರು ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಶಂಕರ್ ಅವರಿಗೆ ಈಗ 60 ವರ್ಷ ವಯಸ್ಸು,ಇಂತಹ ಸಂದರ್ಭ ದಲ್ಲಿ ಅವರಿಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆ ಆದವು. ಇತ್ತೀಚಿಗೆ ಸುಮಾರು 5 – 6 ವರ್ಷಗಳಿಂದ ಸಿನಿಮಾ ರಂಗದಲ್ಲಿ ಅವಕಾಶ ಸಿಗದೇ ಶಂಕರ್ ಅಶ್ವತ್ ಅವರು uber ಟ್ಯಾಕ್ಸಿ ಚಾಲಕ ನಾಗಿದ್ದಾರೆ. ಇದಲ್ಲದೆ ಲೆಜೆಂಡ್ KS ಅಶ್ವತ್ ಅವರ ಪುತ್ರ ಶಂಕರ್ ಅವರು ತಮ್ಮ ಜೀವನದಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ತಮ್ಮ ತಂದೆ ತೀರಿಕೊಂಡ ಮೇಲೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸಮಸ್ಯೆ ಶಂಕರ್ ಅವರಿಗೆ ಬಂದಿತ್ತು. ಇವರ ಕರುಣಾ ಜನಕ ಕಥೆಯನ್ನು ಅವರ ಬಾಯಲ್ಲೇ ಕೇಳಿರಿ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಸದ್ಯ KS ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ ಅವರು ನಟ ಭ’ಯಂಕರ ಎಂಬ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು ಒಂದು ವರ್ಷದ ಕೆಳಗೆ KS ಅಶ್ವಥ್ ಅವರ ಪುತ್ರ ಶಂಕರ್ ಅಶ್ವತ್ ಅವರು uber ಕಂಪನಿಯಲ್ಲಿ ಟ್ಯಾಕ್ಸಿ ಚಾಲಕರಿಗೆ ಕೆಲಸ ಮಾಡುತ್ತಿರುವ ವಿಷ್ಯ ಮಾಧ್ಯಮ ಗಳಲ್ಲಿ , ಸೋಶಿಯಲ್ ಮೀಡಿಯಾ ಗಳಲ್ಲಿ ವೈ’ರಲ್ ಆಗಿತ್ತು. ಶಂಕರ್ ಅಶ್ವತ್ ಅವರು pharmacy ಅಲ್ಲಿ ಡಿಪ್ಲೋಮ ವನ್ನು ಮಾಡಿದ್ದಾರೆ. ತಮ್ಮ ವಿದ್ಯಾಭಸ್ಯ ವನ್ನು ಮುಗಿಸಿದ ಮೇಲೆ ಶಂಕರ್ ಅಶ್ವತ್ ಅವರು ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ತಂದೆ KS ಅಶ್ವಥ್ ಇರುವಾಗ ಶಂಕರ್ ಅಶ್ವಥ್ ಅವರಿಗೆ ಅವಕಾಶಗಳ ಸುರಿಮಳೆ ಇತ್ತು. KS ಅಶ್ವಥ್ ಅವರು ತೀರಿಕೊಂಡ ಮೇಲೆ ಚಿತ್ರ ರಂಗದಲ್ಲಿ ಅವಕಾಶವು ಗಳು ಕೂಡ ನಿಂತೇ ಹೋಯಿತು.

ಇದಲ್ಲದೆ ಫಸ್ಟ್ ನ್ಯೂಸ್ ಮಾಧ್ಯಮದವರ ಜೊತೆ ಮಾತಾಡುವಾಗ ಶಂಕರ್ ಅವರು “ನಾನು ಬಹಳ ಅಧೃಷ್ಠವಂತ ಹಾಗು ನಾನು ಬಹಳ ನತದೃಷ್ಟವಂತ” ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ತಮ್ಮನ್ನು ತಾವು ಬಹಳ unlucky ಎಂದು ಹೇಳಿದ್ದಾರೆ. ಶಂಕರ್ ಅವರು ಮೊಟ್ಟ ಮೊದಲು ಬಂದ ಅಮಿತಾಭ್ ಬಚ್ಚನ್ ಅವರ koun banega karodpati ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಕಳೆದ ವರ್ಷ IPL ಜಾಹಿರಾತು ಒಂದರಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ಜೊತೆ ಕೂಡ ನಟಿಸಿದ್ದರು. ಶಂಕರ್ ಅಶ್ವತ್ ಅವರು ತಮ್ಮ ಜೀವದಲ್ಲಿ ಬಹಳ ಕಷ್ಟ ಪಟ್ಟಿದ್ದಾರೆ. ಈಗೀಗ ಕೆಲವೊಂದು ಕನ್ನಡ ಚಿತ್ರ ಗಳಲ್ಲಿ ಶಂಕರ್ ಅವರು ಕಾಣಿಸಿ ಕೊಳ್ಳುತ್ತಿದ್ದಾರೆ. ಶಂಕರ್ ಅಶ್ವತ್ ಅವರಿಗೆ ಒಳ್ಳೆದಾಗಲಿ.

ಶಂಕರ್ ಅಶ್ವತ್ ಅವರು ತಮ್ಮ ಸ್ವಂತ ಕಾರನ್ನೇ yellow board ಮಾಡಿಸಿ uber ಕಂಪನಿ ಅಲ್ಲಿ ಕ್ಯಾಬ್ ಓದಿಸುತ್ತಿದ್ದಾರೆ. ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Trending

To Top