Film News

ಕರೊನಾಗೆ ಬಲಿಯಾದ ಮತ್ತೊಬ್ಬ ಕನ್ನಡದ ಹಾಸ್ಯನಟ!

ಕೊರೋನ ಮಹಾಮಾರಿಯಿಂದ ಸಾಮಾನ್ಯ ಜನರು ಮಾತ್ರವಲ್ಲದೆ, ಚಿತ್ರರಂಗದವರು, ದೊಡ್ಡ ದೊಡ್ಡ ವ್ಯಕ್ತಿಗಳು ಎಲ್ಲರೂ ಇದರ ಹಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ.ಇದೀಗ ಕನ್ನಡ ಚಿತ್ರರಂಗದಲ್ಲಿ 250 ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರಿವ ಶಂಖನಾದ ಅರವಿಂದ್ ಅವರು ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಹಾಸ್ಯ ನಟ, ಹಿರಿಯ ಕಲಾವಿದ ಶಂಖನಾದ ಅರವಿಂದ್ ಈ ದಿನ ಕೊರೋನದಿಂದ ಬಲಿಯಾಗಿದ್ದಾರೆ.ಒಂದು ಹಳ್ಳಿಯ ಕುಗ್ರಾಮದಲ್ಲಿ ಜನಸಿದವರು, ಬಿಡಕುಟುಂಬದಲ್ಲಿ ಜನಿಸಿದವರಾದರು ಈ ದಿನ ಇವರು ಎಷ್ಟೋ ಅಭಿಮಾನಿಗಳ ಮನಸನ್ನ ಇವರು ಗೆದ್ದಿದ್ದಾರೆ.ಅರವಿಂದ್ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.70 ವರ್ಷ ವಯಸ್ಸಾದ ಇವರಿಗೆ ಹಲವು ದಿನಗಳ ಹಿಂದೆ ಕೊರೋನ ಸೋಂಕು ತಾಗುಲಿತ್ತು.ಬೆಂಗಳೂರಿನ ವಿಕ್ಟೋರಿಯಾ ಎಂಬಂತಹ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಇವರು ಇಂದ್ ಮಧ್ಯಾಹ್ನ ನಿಧನರಾಗಿದ್ದಾರೆ.

Trending

To Top