Cinema

ನಟಿ ಶಕೀಲಾ ಆಸ್ಪತ್ರೆಗೆ ದಾಖಲು! ಆಸ್ಪತ್ರೆಯಿಂದ ಮಾಡಿದ ಒಂದು ದುಃಖದ ವಿಡಿಯೋ ಏನು ನೋಡಿ

ದಕ್ಷಿಣ ಭಾರತದಲ್ಲಿ ಫೇಮಸ್ ನಟಿ ಎಂದರೆ ಮೊದಲು ಎಲ್ಲರಿಗೂ ನೆನಪಾಗುವುದು ದಿವಂಗತ ನಟಿ ಸಿಲ್ಕ್ ಸ್ಮಿತಾ. ಈ ನಟಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಇವರ ನಂತರ ಬಹಳ ಫೇಮಸ್ ಆದ ನಟಿಯೆಂದರೆ ಶಕೀಲಾ. ಮಲಯಾಳಂ ಭಾಷೆಯ ಪೋರ್ನ್ ಸಿನಿಮಾಗಳಲ್ಲಿ ಖ್ಯಾತಿಯಾಗಿದ್ದರು ನಟಿ ಶಕೀಲಾ. ಇವರ ಸಿನಿಮಾಗಳನ್ನು ವೀಕ್ಷಿಸಲು ಹುಡುಗರು ಕಾಯುತ್ತಿದ್ದರು. ಶಕೀಲಾ ಅವರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ದೊಡ್ಡ ನಟರ ಸಿನಿಮಾ ಸಹ ಬಿಡುಗಡೆಯಾಗಲು ಹಿಂದೆ ಮುಂದೆ ನೋಡುವಂತಿತ್ತು. ಅಷ್ಟರ ಮಟ್ಟಿಗೆ ಇತ್ತು ಶಕೀಲಾ ಅವರ ಜನಪ್ರಿಯತೆ. ಶಕೀಲಾ ಏನ್ ಹೇಳಿದ್ದಾರೆ ಕೆಳಗಡೆ ಇರುವ ವಿಡಿಯೋ ನೋಡಿ
ದಶಕಗಳ ಕಾಲ ದಕ್ಷಿಣ ಭಾರತದಲ್ಲಿ ಸಿನಿಮಾಗಳಲ್ಲಿ ಮಿಂಚಿ ಯಶಸ್ಸು ಗಳಿಸಿದ ನಟಿ, ಇದೀಗ ದಿಢೀರ್ ಎಂದು ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಂದಲೇ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನಲ್ಲಿ ತಮ್ಮ ಆರೋಗ್ಯದಲ್ಲಿ ಹೆಚ್ಚಾದ ಏರು ಪೇರು ಆಗಿಲ್ಲ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ಬಗ್ಗೆ ಆತಂಕ ಪಡುವುದು ಬೇಡ ಎಂದು ಹೇಳಿರುವ ನಟಿ, ತಾವು ನಿರ್ಮಿಸಿರುವ ಸಿನಿಮಾವನ್ನು ವೀಕ್ಷಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಶಕೀಲಾ ಏನ್ ಹೇಳಿದ್ದಾರೆ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಇತ್ತೀಚೆಗೆ ಶಕೀಲಾ ಅವರು “ವುಮೆನ್ ಆರ್ ನಾಟ್ ಅಲೌಡ್” ಎಂದು ಶೀರ್ಷಿಕೆ ಇರುವ ಹಾರರ್ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜುಲೈ 20ರಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಹಾಗಾಗಿ, ತಮಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರುವ ಕಾರಣ ಸಿನಿಮಾದ ಪ್ರೊಮೋಷನ್ ಮಾಡಲಾಗಿಲ್ಲ, ದಯಮಾಡಿ ಎಲ್ಲರೂ ಸಿನಿಮಾ ನೋಡಬೇಕೆಂದು ನಟಿ ಶಕೀಲಾ ಮನವಿ ಮಾಡಿದ್ದಾರೆ. ಈ ಸಿನಿಮಾವನ್ನು ವೀಕ್ಷಿಸಲು 50 ರೂಪಾಯಿಗಳನ್ನು ಪಾವತಿಸಬೇಕು. ಹಾಗಾಗಿ ಶಕೀಲಾ ಅವರು ಪ್ರಚಾರ ಮಾಡುವ ಅವಶ್ಯಕತೆ ಇತ್ತು ಆದರೆ ನಿರೀಕ್ಷೆ ಇಲ್ಲದಂತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಪ್ರಚಾರ ಮಾಡಲು ಅವರಿಂದ ಸಾಧ್ಯವಾಗಿಲ್ಲ.
ನಟಿ ಶಕೀಲಾ ಕೆಲ ವರ್ಷಗಳ ಹಿಂದೆಯೇ ಆತರ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ. ಅದರ ಹೊರತಾಗಿ, ಕನ್ನಡ ತೆಲುಗು ತಮಿಳು ಸಿನಿಮಾಗಳಲ್ಲಿ ಹಾಸ್ಯಮಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಮತ್ತೊಂದು ಆರೀತಿಯ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Trending

To Top