News

ಕೇವಲ 50 ರೂಪಾಯಿಗಾಗಿ ಖ್ಯಾತ ನಟಿಯನ್ನು ಕೊಲೆಮಾಡಿದ ಟೈಲರ್! ಆ ನಟಿ ಯಾರು ಗೊತ್ತ?

serial

ಪೊಲೀಸರು ಅದೆಷ್ಟೇ ಜಾಗೃತಿ ಮಾಡುತ್ತಿದ್ದರೂ, ಅಪರಾಧಿಗಳನ್ನು ಜೈಲಿನಲ್ಲಿ ಇಟ್ಟು ಶಿಕ್ಷೆ ಕೊಟ್ಟು ಬುದ್ಧಿ ಕಲಿಸಿದರೂ, ಜನ ಮಾತ್ರ ಬದಲಾಗುತ್ತಿಲ್ಲ! ಇಂದು ಟಿವಿಯಲ್ಲಿ ಬರುವ ನ್ಯೂಸ್ ಗಳು ಮತ್ತು ಪೇಪರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಜನರು ಕೇಳುತ್ತಿರುತ್ತಾರೆ, ಒಂದು ರೂಪಾಯಿಗೆ ಎಲ್ಲಾ ಕೊಲೆ ಮಾಡಿದ ವ್ಯಕ್ತಿಗಳನ್ನು ನೋಡಿಯೆ ಇರುತ್ತಾರೆ, ಆದರೂ ನಮ್ಮ ಜನ ಬುದ್ಧಿ ಕಲಿಯುತ್ತಿಲ್ಲಾ ಪದೇ ಪದೇ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಇದೇ ರೀತಿ ಖ್ಯಾತ ಸೀರಿಯಲ್ ನಟಿ ಒಬ್ಬರನ್ನು ಟೈಲರ್ ಒಬ್ಬ ಬರೋಬ್ಬರಿ ಐವತ್ತು ರೂಪಾಯಿಗಳಿಗೆ ಕೊಲೆ ಮಾಡಿದ್ದಾನೆ, ಮಾಲಾ ಇವರು ಫ್ಯಾಶನ್ ಡಿಸೈನರ್ ಆಗಿದ್ದು ಇವರ ಬಳಿ 20ರಿಂದ 30 ಕೋಟಿ ಬೆಲೆಬಾಳುವ ಮನೆ ಇದೆ. ಇವರು ಫ್ಯಾಷನ್ ಡಿಸೈನರ್ ಆಗಿದ್ದುಕೊಂಡು ಕೆಲವು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು ಜೊತೆಗೆ ಇವರ ಹೆಸರು ಕೂಡ ಫೇಮಸ್ ಆಗಿತ್ತು.
ಇವರು ಫ್ಯಾಶನ್ ಡಿಸೈನರ್ ಆಗಿದ್ದ ಕಾರಣ ಟೈಲರ್ ಅನ್ವರ್ ಬಳಿ ಬ್ಲೌಸ್ ಸ್ಟಿಚ್ ಮಾಡಿಸುತ್ತಿದ್ದರು. ಸುಮಾರು ನೂರಾರು ಬ್ಲೌಸ್ ಗಳನ್ನು ಅನ್ವರ್ ಬಳಿ ಸ್ಟಿಚ್ ಮಾಡಿಸಿದ್ದಾರೆ, ನಟಿ ಮಾಲ ಅವರು ನೂರಾರು ಬಟ್ಟೆಗಳನ್ನು ಸ್ಟಿಚ್ ಮಾಡಿಸುತ್ತಿದ್ದ ಕಾರಣ ಅನ್ವರ್ ಗೆ ಮಾಲಾ ಅವರು ತುಂಬಾ ದುಡ್ಡು ಮಾಡುತ್ತಿದ್ದಾರೆ ನಾನು ಇದರಿಂದ ಹಣ ಮಾಡಬೇಕು ಎಂಬ ಕಾರಣಕ್ಕೆ ಒಂದು ಬ್ಲೌಸ್ ಗೆ ಐವತ್ತು ರುಪಾಯಿ ಕಮಿಷನ್ ಕೇಳುತ್ತಾನೆ ಇದನ್ನು ನಿರಾಕರಿಸಿದ ಮಾಲವರು ಕೊಡುವುದಿಲ್ಲ ಎಂದು ಹೇಳಿರುತ್ತಾರೆ
ಇದರಿಂದ ಕೋಪಗೊಂಡ ಅನ್ವರ್ ಮಾಲಾ ಅವರ ಮನೆಗೆ ತಮ್ಮ ಸಂಬಂಧಿಕರ ಜೊತೆ ಹೋಗಿ ರಾತ್ರಿ ಕಬ್ಬಿಣದ ಸಲಾಕೆಯಿಂದ ಮುಖದ ಮೇಲೆ ಹೊಡೆದು ಅವರನ್ನು ಕೊಲೆ ಮಾಡಿದ್ದಾನೆ. ಅದನ್ನು ತಡೆಯಲು ಬಂದ ಮನೆ ಕೆಲಸದವರನ್ನು ಕೂಡ ಕೊಂದಿದ್ದಾನೆ. ಹಿಂದೆ ಅನ್ವರ್ ರೇಪ್ ಕೇಸ್ ಒಂದರಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದ ಅವನನ್ನು ಮಾಲ ಅವರು ಬೇಲ್ ಮೇಲೆ ಬಿಡಿಸಿಕೊಂಡು ಬಂದಿದ್ದರು, ಆದರೂ ಹಾವಿಗೆ ಎಷ್ಟೇ ಹಾಲು ಕುಡಿಸಿದರು ವಿಷವನ್ನು ಕಕ್ಕುವುದು ಬಿಡುವುದಿಲ್ಲ ಎನ್ನುವ ಹಾಗೆ ಅವರನ್ನು ಅಮಾನುಷವಾಗಿ ಕೊಂದಿದ್ದಾನೆ.

Trending

To Top