ಮಲಯಾಳಂ ನಟಿ ಮೀರಾ ಜಾಸ್ಮೀನ್ ಸೌತ್ ಸಿನಿರಸಿಕರಿಗೆ ತುಂಬಾನೆ ಫೇವರಿಟ್ ನಟಿಯಾಗಿದ್ದಾರೆ. ಮಲಯಾಳಂ ಸೇರಿದಂತೆ ತೆಲುಗು, ಕನ್ನಡ ಹಾಗೂ ತಮಿಳೂ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಮದುವೆಯಾದರು. ಮದುವೆಯ ಬಳಿಕ ಸಿನೆಮಾಗಳಿಂದ ದೂರವೇ ಉಳಿದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಸಿದ್ದವಾಗಿದ್ದು, ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಯಂಗ್ ಬ್ಯೂಟಿಯರನ್ನೂ ನಾಚಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ.
ಸೀನಿಯರ್ ನಟಿ ಮೀರಾ ಜಾಸ್ಮೀನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಶೀಘ್ರದಲ್ಲೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒಂದು ಕಾಲದಲ್ಲಿ ಹೋಮ್ಲಿ ಬ್ಯೂಟಿಯಾಗಿದ್ದ ಈಕೆ ಇದೀಗ ಪಕ್ಕಾ ಹಾಟ್ ಬ್ಯೂಟಿಯಂತೆ ಪೋಸ್ ಕೊಡುತ್ತಿದ್ದಾರೆ. ಸದ್ಯ ಆಕೆ ನಲವತ್ತರ ವಯಸ್ಸಿನ ಗಡಿ ದಾಟಿದ್ದರೂ ಸಹ ಹದಿಹರೆಯದ ಯುವತಿಯರಂತೆ ಪೋಸ್ ಕೊಡುತ್ತಿದ್ದಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮೀರಾ ಹೂವುಗಳಿಂದ ತುಂಬಿದ ಗೌನ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೈಂಡ್ ಬ್ಲಾಕ್ ಮಾಡುವಂತಹ ಲುಕ್ಸ್, ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆಯ ಸೌಂದರ್ಯಕ್ಕೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.
ಇನ್ನೂ ಮೀರಾ ಜಾಸ್ಮೀನ್ ತನ್ನ ಇನ್ಸ್ಟಾ ಖಾತೆಯಲ್ಲಿ ಹೂವುಗಳಿಂದ ಕೂಡಿದ ಗೌನ್ ನಲ್ಲಿರುವ ಪೊಟೋಗಳನ್ನು ಶೇರ್ ಮಾಡಿದ್ದಾರೆ. ಈ ಪೊಟೊಗಳಲ್ಲಿ ಆಕೆ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಇನ್ನೂ ಹೋಮ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದ ಈಕೆ ಇದೀಗ ಓವರ್ ಹಾಟ್ ನೆಸ್ ನೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಏಜ್ ನಲ್ಲಿ ಅಷ್ಟೊಂದು ಹಾಟ್ ಏನು ಎಂಬ ಕಾಮೆಂಟ್ ಗಳನ್ನು ಸಹ ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಇಡೀ ಪೊಟೋಗಳಲ್ಲಿ ಕ್ಲೀವೇಜ್ ಶೋ ನೊಂದಿಗೆ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡಿದ್ದಾರೆ. ಇನ್ನೂ ಆಕೆಯ ಈ ಪೋಸ್ ಗಳು ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಮಟ್ಟಿಗೆ ಹಾಟ್ ಶೋ ಮಾಡುತ್ತಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಆಕೆ ಯಾವ ರೀತಿಯಲ್ಲಿ ಗ್ಲಾಮರ್ ಶೋ ಮಾಡಲಿದ್ದಾರೆ ಎಂಬ ಕುತೂಹಲ ಸಹ ಮೂಡಿದೆ.
ಸಿನೆಮಾಗಳ ಆಯ್ಕೆಯಲ್ಲಿ ಕೊಂಚ ಎಡವಿದ ಮೀರಾ ಜಾಸ್ಮಿನ್ ಸಾಲು ಸಾಲು ಅಪಜಯಗಳನ್ನು ಕಂಡರು. ಇದೇ ಸಮಯದಲ್ಲಿ ಆಕೆ ಅನೀಲ್ ಜಾನ್ ಎಂಬಾತನನ್ನು ವಿವಾಹವಾದರು. ಮದುವೆ ಬಳಿಕ ಸಿನೆಮಾಗಳಿಂದ ದೂರವೇ ಉಳಿದರು. ಇತ್ತಿಚಿಗೆ ಪತಿಯೊಂದಿಗೆ ಕೆಲವೊಂದು ವಿಭೇದಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಪತಿಯಿಂದ ಬೇರೆಯಾಗಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಸದ್ಯ ಸಿನೆಮಾಗಳಲ್ಲಿ ರೀ ಎಂಟ್ರಿ ನೀಡುವ ಕಾರಣದಿಂದ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್ ಡೋಸ್ ಏರಿಸಿದ್ದಾರೆ ಎನ್ನಲಾಗುತ್ತಿದೆ.
