ತನಗಿಂತ 15 ವರ್ಷ ಚಿಕ್ಕ ಹುಡುಗನನ್ನು ಮದುವೆ ಆಗುತ್ತಿರುವ ಖ್ಯಾತ ನಟಿ ಯಾರೂ ಗೊತ್ತಾ?

sen
sen

18 ವರ್ಷ ವಯಸ್ಸಿನಲ್ಲಿ ಮಿಸ್ ಇಂಡಿಯಾ, ಮಿಸ್ ಯೂನಿವರ್ಸ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡ ಸುಶ್ಮಿತಾ ಸೆನ್ ಭಾರತಕ್ಕೆ ಮೊದಲ ವಿಶ್ವ ಸುಂದರಿ ಪಟ್ಟವನ್ನು ತಂದುಕೊಟ್ಟ ಸುಂದರಿ ಈ ನಟಿ. ಸುಶ್ಮಿತಾ ಸೇನ್ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದರು. ಆದರೆ ಯಾರನ್ನು ಮದುವೆಯಾಗಲಿಲ್ಲ. ಈಗ ಅವರಿಗೆ 42 ವರ್ಷ ವಯಸ್ಸು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಹೆತ್ತ ಮಕ್ಕಳಿಗಿಂತ ಹೆಚ್ಚು ಪ್ರೀತಿ ಕೊಟ್ಟು ಸಾಕುತ್ತಿದ್ದಾಳೆ.

ಈ ಕೆಳಗಿನ ವಿಡಿಯೋ ನೋಡಿರಿ
https://youtu.be/_deUkLwcaGQ?t=14

ಈಗ ಒಂದು 28 ವರ್ಷದ ಹುಡುಗನನ್ನು ನೋಡಿ ಆತನ ಪ್ರೀತಿಯಲ್ಲಿ ಬಿದ್ದಿದ್ದಾರೆ ಸುಶ್ಮಿತಾ ಸೆನ್. ಹಾಗೂ ಮದುವೆಯಾಗಲು ಕೂಡ ನಿರ್ಧರಿಸಿದ್ದಾರೆ. ಕೆಲವು ತಿಂಗಳ ಹಿಂದೆ ಒಂದು ಫ್ಯಾಷನ್ ಶೋನಲ್ಲಿ ರೋಹ್ಮನ್ ಶಾಲ್ ಅನ್ನೋ ಮಾಡೆಲ್ ನನ್ನು ನೋಡಿದ ಸುಶ್ಮಿತಾಸೆನ್ ಆತನ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಸುಶ್ಮಿತಾ ಸೆನ್ ಮತ್ತು ರೋಹ್ಮನ್ ಶಾಲ್ ಈಗ ಪ್ರೀತಿಯಲ್ಲಿದ್ದು , ಮುಂದಿನ ವರ್ಷ ಇಬ್ಬರು ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಎಲ್ಲ ಕಡೆ ಸುಳಿದಾಡುತ್ತ ಇದೆ, ಈರೋಹ್ಮನ್ ಶಾಲ್ ಅವರು ಸುಶ್ಮಿತಾ ಸೆನ್ಗಿಂದ 15 ವರ್ಷ ಚಿಕ್ಕವನು ಅಂದ ಹಾಗೆ ಇಲ್ಲಿ ಆಕರ್ಷಣೆ ಆಗಿರುವುದು ಹಣ ವೋ ಅಥವ ಪ್ರೀತಿಯೋ ಅಥವ ಸೌಂದರ್ಯ ವೋ ತಿಳಿಯದು.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Previous article(video) KRS ನಲ್ಲಿರೋ ಆ ಸುರಂಗದ ಬಗ್ಗೆ ನಿಮಗೆಷ್ಟು ಗೊತ್ತು? ಸ್ಪೋಟಕ ಮಾಹಿತಿ ಒಮ್ಮೆ ನೋಡಿ!
Next article(video)ರಾಧಿಕಾ ಪಂಡಿತ್ ಮುಂಚೆ ಯಶ್ ಅವರ ಕ್ರಶ್ ಯಾರಾಗಿದ್ದರು ಗೊತ್ತ! ಯಾರಿಗೂ ಗೊತ್ತಿರದ ವಿಷ್ಯ!