(video)ಬಿಡುಗಡೆ ಆಯಿತು ಸೀತಾರಾಮ ಕಲ್ಯಾಣ ಚಿತ್ರದ trailer , ಸೂಪರ್ ಆಗಿದೆ ಗುರು, ವಿಡಿಯೋ ನೋಡಿ

seetarama
seetarama

ಸೀತಾರಾಮ ಕಲ್ಯಾಣ ಈ ವರ್ಷದ ಬಹು ನಿರೀಕ್ಷೆಯ ಚಿತ್ರ ಗಳಲ್ಲಿ ಒಂದು. ಈ ಸಿನಿಮಾ ದಲ್ಲಿ ನಮ್ಮ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಟಿಸಿದ್ದಾರೆ. ನಿಖಿಲ್ ಅವರ ಜೊತೆ ನಾಯಕಿಯಾಗಿ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಸೀತಾರಾಮ ಕಲ್ಯಾಣ ಚಿತ್ರವನ್ನು ಹರ್ಷ ಅವರು ನಿದೇಶನ ಮಾಡಿದ್ದಾರೆ. ಈ ಚಿತ್ರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ನೆನ್ನೆ ಕನ್ನಡ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಟ್ರೈಲೇರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಸದ್ಯ ಟ್ರೈಲೇರ್ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ, ನೀವು ಸೀತಾರಾಮ ಕಲ್ಯಾಣ ಚಿತ್ರದ ಟ್ರೈಲೇರ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
Starring “Yuvaraja” Nikhil Kumar, Dimple Queen “Rachita Ram”, Ravishankar, Sharath Kumar, Madhubala, Aditya Menon, Chikkanna, Sadhu Kokila, Nayana, Girija Lokesh, Chethan. Presented by H.D.Kumaraswamy & Produced by Smt. Anitha Kumaraswamy Under the Banner Channambika Films. Directed by A Harsha & Music Composed By Anup Rubens. ಕನ್ನಡದ ಉದಯೊನ್ಮ್ಕುಖ ಪ್ರತಿಭೆ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಒಂದು ಸಮಾರಂಭ ನಮ್ಮ ಬೆಂಗಳೂರಿನಲ್ಲಿ ನಡೆದಿತ್ತು! ಈ ಸಮಯದಲ್ಲಿ ಸೀತಾರಾಮ ಕಲ್ಯಾಣ ಚಿತ್ರ ತಂಡ, ಹೀರೋಯಿನ್ ಆದ ರಚಿತಾ ರಾಮ್, ಕಾಮೆಡಿ ಕಿಲಾಡಿಗಳು ನಯನ, ಹಾಗು ಹಲವಾರು ನಟ ನಟಿಯರು ಇದರಲ್ಲಿ ಪಾಲ್ಗೊಂಡಿದ್ದರು. ನಿಖಿಲ್ ಅವರು ತಮ್ಮ ಮಾತುಗಳನ್ನು ಮುಗಿಸಿದ ಮೇಲೆ ಅವರು ಮೈಕನ್ನು ಕಾಮಿಡಿ ಕಿಲಾಡುಗಳು ನಯನ ಅವರಿಗೆ ಮಾತನಾಡಲಿಕ್ಕೆ ಹೇಳಿದರು. ನಯನ ಅವರು ಒಮ್ಮೆ ಸೆಟ್ ನಲ್ಲಿ ನಿಖಿಲ್ ಅವರ ಮೇಲೆ ಗರಂ ಆಗಿದ್ದರು ಎಂದು ಹೇಳಿದ್ದಾರೆ. ಇದು ಕೇವಲ ತಮಾಷೆಗಾಗಿ ಎಂದು ನಯನ ಅವರು ಕೂಡ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.
ವಿಷ್ಯ ಏನಪ್ಪಾ ಅಂದರೆ ನಯನ ಅವರು ಯಾವುದೊ ಕೆಲಸ ಮಾಡಬೇಕಾದ್ರೆ ನಿಖಿಲ್ ಅವರು ಹಿಂದೆ ಇಂದ ಬಂದು ನಯನ ಅವರ ತಲೆಗೆ ಹೊದಿದ್ದರಂತೆ.. ಅದಕ್ಕೆ ನಯನ ಅವರು “ಯಾವನೋ ನಿನ್ ಅವನ್” ಎಂದು ತಮಾಷೆಗೆ ಹೇಳಿದ್ದರಂತೆ! ಸೀತಾರಾಮ ಕಲ್ಯಾಣ ಚಿತ್ರದಲ್ಲಿ ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ, ಶರತ್ ಕುಮಾರ್, ಮಧು, ರವಿ ಶಂಕರ್, ಕಾಮಿಡಿ ಕಿಲಾಡಿಗಳು ನಯನ ಹಾಗು ಆಧಿತ್ಯ ಮೆನನ್ ಅವರು ನಟಿಸಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಅತಿ ಶೀಘ್ರದಲ್ಲಿ ಚಿತ್ರ ನಿಮ್ಮ ಮುಂದೆ ಬರಲಿದೆ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕಾನಂದ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಆಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
ಕನ್ನಡದ ಉದಯೊನ್ಮ್ಕುಖ ಪ್ರತಿಭೆ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಒಂದು ಸಮಾರಂಭ ನಮ್ಮ ಬೆಂಗಳೂರಿನಲ್ಲಿ ನಡೆದಿತ್ತು! ಈ ಸಮಯದಲ್ಲಿ ಸೀತಾರಾಮ ಕಲ್ಯಾಣ ಚಿತ್ರ ತಂಡ, ಹೀರೋಯಿನ್ ಆದ ರಚಿತಾ ರಾಮ್, ಕಾಮೆಡಿ ಕಿಲಾಡಿಗಳು ನಯನ, ಹಾಗು ಹಲವಾರು ನಟ ನಟಿಯರು ಇದರಲ್ಲಿ ಪಾಲ್ಗೊಂಡಿದ್ದರು. ನಿಖಿಲ್ ಅವರು ತಮ್ಮ ಮಾತುಗಳನ್ನು ಮುಗಿಸಿದ ಮೇಲೆ ಅವರು ಮೈಕನ್ನು ಕಾಮಿಡಿ ಕಿಲಾಡುಗಳು ನಯನ ಅವರಿಗೆ ಮಾತನಾಡಲಿಕ್ಕೆ ಹೇಳಿದರು. ನಯನ ಅವರು ಒಮ್ಮೆ ಸೆಟ್ ನಲ್ಲಿ ನಿಖಿಲ್ ಅವರ ಮೇಲೆ ಗರಂ ಆಗಿದ್ದರು ಎಂದು ಹೇಳಿದ್ದಾರೆ. ಇದು ಕೇವಲ ತಮಾಷೆಗಾಗಿ ಎಂದು ನಯನ ಅವರು ಕೂಡ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ. ವಿಷ್ಯ ಏನಪ್ಪಾ ಅಂದರೆ ನಯನ ಅವರು ಯಾವುದೊ ಕೆಲಸ ಮಾಡಬೇಕಾದ್ರೆ ನಿಖಿಲ್ ಅವರು ಹಿಂದೆ ಇಂದ ಬಂದು ನಯನ ಅವರ ತಲೆಗೆ ಹೊದಿದ್ದರಂತೆ.. ಅದಕ್ಕೆ ನಯನ ಅವರು “ಯಾವನೋ ನಿನ್ ಅವನ್” ಎಂದು ತಮಾಷೆಗೆ ಹೇಳಿದ್ದರಂತೆ! ಸೀತಾರಾಮ ಕಲ್ಯಾಣ ಚಿತ್ರದಲ್ಲಿ ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ, ಶರತ್ ಕುಮಾರ್, ಮಧು, ರವಿ ಶಂಕರ್, ಕಾಮಿಡಿ ಕಿಲಾಡಿಗಳು ನಯನ ಹಾಗು ಆಧಿತ್ಯ ಮೆನನ್ ಅವರು ನಟಿಸಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಅತಿ ಶೀಘ್ರದಲ್ಲಿ ಚಿತ್ರ ನಿಮ್ಮ ಮುಂದೆ ಬರಲಿದೆ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕಾನಂದ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಆಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ಬಿಡುಗಡೆ ಆಯಿತು ಯಜಮಾನ ಚಿತ್ರದ ರೋಮ್ಯಾಂಟಿಕ್ ಸಾಂಗ್! ದರ್ಶನ್ ರಶ್ಮಿಕಾ ಜೋಡಿ ಸೂಪರ್ ಗುರು, ವಿಡಿಯೋ ನೋಡಿ
Next article(video)ನಟಸಾರ್ವಭೌಮ ಚಿತ್ರದ ಅಪ್ಪು ರಚಿತಾ ರಾಮ್ ಸಕತ್ ಡುಯೆಟ್ ಹಾಡು ಬಿಡುಗಡೆ ಆಗಿದೆ, ವಿಡಿಯೋ ವೈರಲ್