Kannada Serials

ಜನಪ್ರಿಯ ಕನ್ನಡದ ಧಾರಾವಾಹಿ ಸೀತಾ ವಲ್ಲಭ ನಿಲ್ಲಲು ಅಸಲಿ ಕಾರಣ ಏನು ಗೊತ್ತಾ!

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಸೀತಾವಲ್ಲಭ, ಬಾಲ್ಯದಲ್ಲಿ ಶುರುವಾಗುವ ಗೆಳೆತನ, ದೂರವಾಗಿದ್ದರೂ, ದೊಡ್ಡರವರಾದಮೇಲು ಹಾಗೆಯೇ ಉಳಿದಿರುವ ಪ್ರೀತಿ, ಪ್ರೀತಿ ಈ ಜೋಡಿಯನ್ನು ಒಂದು ಮಾಡಲಿದೆಯಾ, ಅಚ್ಚು ಗುಬ್ಬಿ ಒಂದಾಗ್ತಾರಾ ಎಂಬುದು ಕಥೆಯಾಗಿತ್ತು. ಸೀತಾವಲ್ಲಭ ಧಾರಾವಾಹಿಯಲ್ಲಿ ನವನಟಿ ಸುಪ್ರೀತಾ ಸತ್ಯನಾರಾಯಣ ಗುಬ್ಬಿ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ, ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಸಿದ್ದ ನಟ ಜಗನ್ನಾಥ್ ಚಂದ್ರಶೇಖರ್ ಅಚ್ಚು ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರ ಜೋಡಿಯನ್ನು ಜನ ಮೆಚ್ಚಿದರು. ಅಚ್ಚು ಗುಬ್ಬಿ ಕರ್ನಾಟಕದ ಮನೆಮಾತಾಗಿದ್ದರು. ಸ್ಕ್ರಾಲ್ ಡೌನ್ ಮಾಡಿ, ಸೀತಾ ವಲ್ಲಭ ವಿಡಿಯೋ ನೋಡಿ
ಆದರೆ ಈಗ, ಈ ಧಾರಾವಾಹಿ ಕೋಣೆಗೊಳ್ಳಲಿದೆ. ಇತ್ತೀಚೆಗೆ 500 ಸಂಚಿಕೆಗಳನ್ನು ಪೂರೈಸಿದ ಸೀತಾ ವಲ್ಲಭ ಧಾರಾವಾಹಿಯ ಕೊನೆ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈ ಕುರಿತು ನಟಿ ಸುಪ್ರೀತಾ ಸತ್ಯನಾರಾಯಣ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದಿದೆ. ಆರ್ಯ ಮತ್ತು ಮೈಥಿಲಿ ಒಂದಾಗಿದ್ದಾರೆ. ಟ್ವಿಸ್ಟ್ ಇಲ್ಲದೆ ಇದ್ದರೆ ಅದು ಕಥೆನೇ ಅಲ್ಲ ಅಲ್ವಾ..? ದಯವಿಟ್ಟು ಮಿಸ್ ಮಾಡದೆ ಸೀತಾವಲ್ಲಭ ಸಂಚಿಕೆಯನ್ನು ರಾತ್ರಿ 8:30ಕ್ಕೆ ತಪ್ಪದೆ ನೋಡಿ.. ಧಾರಾವಾಹಿಯನ್ನು ನೋಡುತ್ತಾ ನಮ್ಮಲ್ಲೇ ಒಬ್ಬರಾಗಿದ್ದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಯಿಂದಲೇ ನಾವು 500 ಸಂಚಿಕೆಗಳನ್ನು ಪೂರೈಸಿದ್ದೇವೆ..” ಎಂದು ಬರೆದಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕೆ ವೀಕ್ಷಕರಲ್ಲಿ ಬಹಳ ಪ್ರಶ್ನೆಗಳು ಮೂಡಿವೆ.. ಧಾರಾವಾಹಿಯ ಪಾತ್ರಧಾರಿಗಳಿಗೆ ಸೀರಿಯಲ್ ಕೊನೆಯಾಗಲು ಕಾರಣವೇನು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ನಿಜವಾಗಿಯು ಇದಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಸೀತಾವಲ್ಲಭ, ಬಾಲ್ಯದಲ್ಲಿ ಶುರುವಾಗುವ ಗೆಳೆತನ, ದೂರವಾಗಿದ್ದರೂ, ದೊಡ್ಡರವರಾದಮೇಲು ಹಾಗೆಯೇ ಉಳಿದಿರುವ ಪ್ರೀತಿ, ಪ್ರೀತಿ ಈ ಜೋಡಿಯನ್ನು ಒಂದು ಮಾಡಲಿದೆಯಾ, ಅಚ್ಚು ಗುಬ್ಬಿ ಒಂದಾಗ್ತಾರಾ ಎಂಬುದು ಕಥೆಯಾಗಿತ್ತು. ಸೀತಾವಲ್ಲಭ ಧಾರಾವಾಹಿಯಲ್ಲಿ ನವನಟಿ ಸುಪ್ರೀತಾ ಸತ್ಯನಾರಾಯಣ ಗುಬ್ಬಿ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ, ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಸಿದ್ದ ನಟ ಜಗನ್ನಾಥ್ ಚಂದ್ರಶೇಖರ್ ಅಚ್ಚು ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರ ಜೋಡಿಯನ್ನು ಜನ ಮೆಚ್ಚಿದರು. ಅಚ್ಚು ಗುಬ್ಬಿ ಕರ್ನಾಟಕದ ಮನೆಮಾತಾಗಿದ್ದರು.

Trending

To Top