(video)ಮಕ್ಕಳು ಶಾಲೆಗೆ ಹೋಗ್ತೀನಿ ಅಂತ ಹೇಳಿ ಎಂಥಹ ಕಚಡಾ ಕೆಲಸ ಮಾಡಿದ್ದಾರೆ ಗೊತ್ತ! ವಿಡಿಯೋ ಲೀಕ್!

park
park

ಇದು ನಡೆದದ್ದು ನಮ್ಮ ಬೆಂಗಳೂರಿನಲ್ಲಿ! ಮಕ್ಕಳು ತಮ್ಮ ತಂದೆ ತಾಯಿಗೆ ಶಾಲೆಗೆ ಹೋಗ್ತೀನಿ ಅಂತ ಹೇಳಿ ಹುಡುಗ ಹುಡುಗಿ ಸೇರಿ ಕೊಂಡು ಪಾರ್ಕ್ ನಲ್ಲಿ ಅಸಹ್ಯ್ಯ ಬರುವ ಕೆಲಸ ಮಾಡಿ ಈಗ ಪೊಲೀಸರಿಗೆ ಅತಿಥಿ ಆಗಿದ್ದಾರೆ. ಏನ್ ಕಾಲ ಬಂತು ಗುರು! ಇನ್ನು ಶಾಲೆಗೆ ಹೋಗುವ ಹುಡುಗರಿಗೆ ಇಷ್ಟೊಂದು ದೈರ್ಯನಾ?

ಪಾರ್ಕ್ ನಿಂದ ಲೀಕ್ ಆಗಿದೆ ಶಾಕಿಂಗ್ ವಿಡಿಯೋ. (video)ಮಕ್ಕಳು ಶಾಲೆಗೆ ಹೋಗ್ತೀನಿ ಅಂತ ಹೇಳಿ ಎಂಥಹ ಕಚಡಾ ಕೆಲಸ ಮಾಡಿದ್ದಾರೆ ಗೊತ್ತ! ವಿಡಿಯೋ ಲೀಕ್! ಈ ಕೆಳಗಿನ ವಿಡಿಯೋ ನೋಡಿರಿ

ತಂದೆ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಒಂದು ಕಣ್ಣು ಇಟ್ಟಿರಬೇಕು ಕಣ್ರೀ! ಇಲ್ಲ ಅಂದರೆ ಹೀಗೆ ಆಗೋದು! ಮೊದಲ ತಂದೆ ತಾಯಿಯಂದಿರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದು ನಿಲ್ಲಿಸಬೇಕು ಕಣ್ರೀ! ಮೊಬೈಲ್ ನಿಂದ, ಆ ವಾಟ್ಸಪ್ಪ್ ನಿಂದ ಇಷ್ಟೆಲ್ಲಾ ಮಕ್ಕಳು ಮುಂದು ವರೆದಿದ್ದಾರೆ. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಬೇಕು!

ಮಕ್ಕಳು ಕೂಡ ಇಂತಹ ಕೆಲಸಗಳನ್ನು ಬಿಟ್ಟು, ಈ ಲವ್ ಎಲ್ಲ ಬಿಟ್ಟು ಮೊದಲು ತಮ್ಮ ಜೀವನದ ಬಗ್ಗೆ, ತಮ್ಮ ಕೆರಿಯರ್ ಬಗ್ಗೆ ಯೋಚನೆ ಮಾಡಬೇಕು! ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ನಾಡಿನ ಬಗ್ಗೆ ಕನ್ನಡ ನಟರ ಬಗ್ಗೆ ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Previous article(video)ಥಿಯೇಟರ್​​ನಲ್ಲಿ ಕಣ್ಣೀರಿಟ್ಟ ಜಗ್ಗೇಶ್! ಈ ವಿಡಿಯೋ ನೋಡಿ ಜಗ್ಗೇಶ್ ಅವರ ಮನದಾಳದ ಮಾತುಗಳು!
Next article(video)ನನಗು #metoo ಅನುಭವ ಆಗಿದೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಿ ಜಯಶ್ರೀ!ಯಾರು ಗೊತ್ತ!