News

ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ದಂಪತಿ ಈಗ ಒಂದು ಚಿತ್ರದ ನಿರ್ಮಾಪಕರು! ಓದಿ ಶೇರ್ ಮಾಡಲೇಬೇಕು

satya1

ಜೀವನದಲ್ಲಿ ಕಷ್ಟ ಪಟ್ಟರೆ, ಶ್ರಮ ಪಟ್ಟರೆ, ಏನನ್ನೂ ಬೇಕಾದ್ರು ಸಾಧಿಸಬಹುದು ಅನ್ನುವುದಕ್ಕೆ ಇದೆ ಸಾಕ್ಷಿ! ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಮಂದಿ ಕೆಲವರು, ಆದ್ರೆ ಅವಕಾಶಗಳನ್ನು ಸೃಷ್ಟಿಸೋ ಮಂದಿ ಕೆಲವರು. ಅವಕಾಶಗಳನ್ನು ಸೃಷ್ಟಿಸಿಕೊಂಡ ಕೊಂಡ ದಂಪತಿ ಕಥೆ ಇದು. ನಮ್ಮ ಕಿರುತೆರೆಯ ನಟಿ ನಿರ್ಮಲಾ ‘ತಲ್ಲಣ’ ಕನ್ನಡ ಚಿತ್ರವೊಂದಕ್ಕೆ ರಾಜ್ಯ ಪ್ರಶಸ್ತಿ ಪಡೆದವರು ಸರ್ದಾರ್ ಸತ್ಯ ಅವರು ಆದಿನಗಳು ಚಿತ್ರದಿಂದ ಹಿಡಿದು ಇಲ್ಲಿಯವರೆಗೂ ಜೀವನದಲ್ಲಿ ಕಷ್ಟದ ಸರಮಾಲೆಯನ್ನು ಎದುರಿಸಿ, ಅವಕಾಶ ವಂಚಿತರಾಗಿ ಈಗ ತಮಿಳು ಸಿನಿಮಾ ‘ಕೂಂಕಿ 2’ ಸಿನಿಮಾ ಮೂಲಕ ಹೆಮ್ಮೆಯ ನಗೆ ಬೀರುತ್ತಿದ್ದಾರೆ. ಕನ್ನಡದಲ್ಲಿ ಇಂತಹ ಅದೆಷ್ಟೋ ಪ್ರತಿಭೆಗಳು ಇದ್ದಾರೆ. ಬನ್ನಿ ಸ್ನೇಹಿತರೆ ಇವರ ಅದ್ಭುತವಾದ ಕಥೆಯನ್ನು ನೋಡೋಣ.
ಸತ್ಯ ಅವರ ಮದುದೆ ನಂತರ ಅವರು ಜೀವನ ನಡೆಸುವುದೇ ಕಷ್ಟ ಆಗಿತ್ತು, ಅವಕಾಶಗಳಿಗಾಗಿ ಎದುರು ನೋಡುತ್ತಿದ್ದರು. ಇಂದು ಅವರ ಮಡದಿ ನಿರ್ಮಲಾ ಸ್ಥಾಪನೆ ಮಾಡಿರುವ ‘ಸಾಯಿ ನಿರ್ಮಲ ಪ್ರೊಡಕ್ಷನ್​​​ನಲ್ಲಿ ‘ಪದ್ಮಾವತಿ’ ಧಾರಾವಾಹಿ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದ್ದು. ಕಳೆದ ಎರಡು ವರ್ಷಗಳಲ್ಲಿ 572 ಕಂತುಗಳು ಸಾಯಿ ನಿರ್ಮಲ ಪ್ರೊಡಕ್ಷನ್ ಸಂಸ್ಥೆಯನ್ನು ಆರ್ಥಿಕವಾಗಿ ಮುಂದೆ ಬರುತಿದೆ.
ಈಗಷ್ಟೆ ಫೈನಲ್ ಮುಗಿಸಿರುವ ‘ಕನ್ನಡ ಕೋಗಿಲೆ’ ಕಲರ್ಸ್ ಸೂಪರ್ ಚಾನಲ್ ನಲ್ಲಿ ಕೂಡ ಸಾಯಿ ನಿರ್ಮಲ ಪ್ರೊಡಕ್ಷನ್ ಹೆಚ್ಚಿನ ಪ್ರೇಕ್ಷಕರನ್ನು ಸಂಪಾದಿಸಿಕೊಂಡಿದೆ, ಸತ್ಯ ಅವರು ಹೇಳುವುದೂ ಏನ್ ಅಂದರೆ ನನ್ನ ಮಡದಿ ನಿರ್ಮಲಾ ಅವರೇ ನಮ್ಮ ಸಾಧನೆಗೆ ಕಾರಣ ಅದಕ್ಕೆ ಇಂದು ಒಳ್ಳೆಯ ಸ್ಥಾನ ಕಲ್ಪಿಸಿಕೊಟ್ಟಿದೆ. ಇದೇ ಖುಷಿಯಲ್ಲಿ 2019 ರಲ್ಲಿ ಸ್ವಂತ ಬ್ಯಾನರ್​ನಲ್ಲಿ ಒಂದು ಹೊಸ ಕನ್ನಡ ಸಿನಿಮಾ ಸಹ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದ್ದಾರೆ ಸತ್ಯ ಅವರು. ಸರ್ದಾರ್ ಸತ್ಯ ಮೊದಲ ತಮಿಳು ಸಿನಿಮಾ ‘ಕೂಂಕಿ 2’ ಅಲ್ಲಿ ಆನೆಯನ್ನು ಪಳಗಿಸುವ ಪಾತ್ರದಲ್ಲಿ ಅಭಿನಯಸುತ್ತಿದ್ದಾರೆ. 2012 ಕೂಂಕಿ ಜಯಭೇರಿ ಬಾರಿಸಿತ್ತು. ಈಗ 2018 ರಲ್ಲಿ ಕೂಂಕಿ 2 ಪ್ರಭು ಸೋಲೊಮನ್ ಅವರ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾ ಆಗಿದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top