HomeNews(video)ಧ್ರುವ ಸರ್ಜಾ ಶ್ರುತಿ ಹರಿಹರನ್ ಗೆ ಹೇಗೆಲ್ಲ ಬೈದಿದ್ದಾರೆ ನೋಡಿ!

(video)ಧ್ರುವ ಸರ್ಜಾ ಶ್ರುತಿ ಹರಿಹರನ್ ಗೆ ಹೇಗೆಲ್ಲ ಬೈದಿದ್ದಾರೆ ನೋಡಿ!

(video)ಧ್ರುವ ಸರ್ಜಾ ಶ್ರುತಿ ಹರಿಹರನ್ ಗೆ ಹೇಗೆಲ್ಲ ಬೈದಿದ್ದಾರೆ ನೋಡಿ!
ಈ ಕೆಳಗಿನ ವಿಡಿಯೋ ನೋಡಿ
https://youtu.be/xTlT8iBJXH4

(video)ತಾಕತ್ ಇದ್ರೆ ಪ್ರೂಫ್ ತೋರಿಸಲೇ! ಎಂದು ಧ್ರುವ ಸರ್ಜಾ ಶ್ರುತಿ ಹರಿಹರನ್ ಗೆ ವಾರ್ನಿಂಗ್! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಇತ್ತೀಚಿಗೆ ಕನ್ನಡ ನಟಿ ಶ್ರುತಿ ಹರಿಹರನ್ ಅವರು #Metoo ಅಭಿಯಾನದ ಮೂಲಕ ಕನ್ನಡ, ತಮಿಳು ಹಾಗು ಸೌತ್ ಇಂಡಿಯಾದ ಮೇರು ನಟ ಅರ್ಜುನ್ ಸರ್ಜಾ ಅವರ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದಳು. ಇದರ ಬಗ್ಗೆ ಕೆಲವು ದಿನಗಳಿಂದ ಬಹಳಷ್ಟು ಚರ್ಚೆ ಗಳು ನಡೀತಾ ಇವೆ.

ಈಗ ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಅಂಕಲ್ ಬಗ್ಗೆ ಮಾತಾಡಿದ್ದಕ್ಕೆ ನಟಿ ಶ್ರುತಿ ಹರಿಹರನ್ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಹೇಳುವ ಪ್ರಕಾರ — ಶ್ರುತಿ ಹರಿಹರನ್ ಗೆ ತಾಕತ್ ಇದ್ರೆ ಇದರ ಬಗ್ಗೆ ಪ್ರೂಫ್ ತೋರಿಸಲಿ ಎಂದು ಓಪನ್ ಆಗಿ ಹೇಳಿದ್ದಾರೆ.

ನಿಮಗೆಲ್ಲ ಗೊತ್ತಿರೋ ಹಾಗೆ ಅರ್ಜುನ್ ಸರ್ಜಾ ಕನ್ನಡ ಅಲ್ಲದೆ, ತಮಿಳು, ತೆಲುಗು , ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಒಬ್ಬ ಸೂಪರ್ ಸ್ಟಾರ್. ಹಲವು ವರ್ಷಗಳಿಂದ ಬಹು ಭಾಷೆಗಳಲ್ಲಿ ನಟಿಸಿ, ಯಾವುದೇ ನಟಿಯ ಜೊತೆಗೂ ಅಸಭ್ಯವಾಗಿ ವರ್ತಿಸದ ಸಜ್ಜನ ಅರ್ಜುನ್ ಸರ್ಜಾ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದರೆ ನಂಬಲು ಜನರು ದಡ್ಡರೇ?

ಒಂದೆರಡು ಚಿತ್ರಗಳಲ್ಲಿ ನಟಿಸಿದ ಮೇಲೆ ಕೆಲವೊಂದು ನಟಿಮಣಿಯರಿಗೆ ಕೊಂಬು ಬರುವುದು ಈಗ ಹೊಸ ವಿಷ್ಯ ಏನಲ್ಲ! #metoo ಅಭಿಯಾನದ ಮೂಲಕ ಅದೆಷ್ಟೋ ಹಳೆಯ ನಟಿಯರು ಮತ್ತೆ ಫೇಮಸ್ ಆಗುತ್ತಾ ಇದ್ದಾರೆ. ಕೈಯಲ್ಲಿ ಸಿನೆಮಾಗಳಿಲ್ಲ, ಕೆಲಸ ಇಲ್ಲ, ಆದರೂ ಲೈಮ್ ಲೈಟ್ ಗೆ ಬರಬೇಕು ಅಂದರೆ ಈ #metoo ಅಭಿಯಾನ ಬಗ್ಗೆ ಮಾತಾಡುತ್ತಿದ್ದಾರೆ.

ಸ್ನೇಹಿತರೆ! ಒಂದು ವಿಷ್ಯ ಮನದಲ್ಲಿ ಇರಲಿ! ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ!!!

ವಿನಾಕಾರಣ ದೊಡ್ಡ ನಟರ ಮೇಲೆ ಇಂತಹ ಇಲ್ಲ ಸಲ್ಲದ ಆರೋಪಗಳು ಮಾಡುವುದು ತಪ್ಪು! ಇದರ ಬಗ್ಗೆ ಶ್ರುತಿ ಹರಿಹರನ್ ಗೆ ಕನ್ನಡಿಗರು ಹೇಗೆ ಬೈದಿದ್ದಾರೆ ನೋಡಿರಿ.

You May Like

More