ನೆವರ್ ಬಿಪೋರ್ ಅನ್ನೊ ಹಾಗೆ ಹಾಟ್ ಪೋಸ್ ಕೊಟ್ಟ ಸ್ಟಾರ್ ಕಿಡ್, ವೈರಲ್ ಆಯ್ತು ಪೊಟೋ…!

ಬಾಲಿವುಡ್ ನ ಅನೇಕ ಸ್ಟಾರ್‍ ಕಿಡ್ ತಾರೆಯರು ಎಂಬ ಫೇಮ್ ಜೊತೆಗೆ ದೇಹದ ಮೈಮಾಟ ಪ್ರದರ್ಶನದ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಾರೆ. ಈ ಸಾಲಿಗೆ ನಟಿ ಸಾರಾ ಅಲಿ ಖಾನ್ ಸೇರುತ್ತಾರೆ. ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ವಾರಸುದಾರಳಾಗಿ ಸಾರಾ ಅಲಿ ಖಾನ್ ಸೋಷಿಯಲ್ ಮಿಡಿಯಾ ಹಾಗೂ ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಬಿಸಿ ಏರಿಸಿದೆ. ನೆವರ್‍ ಬೊಪೋರ್‍ ಎನ್ನುವ ಹಾಗೆ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಸಾರಾ ಅಲಿಖಾನ್ ಇತ್ತಿಚಿಗೆ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದರು. ಇದೀಗ ಸಾರಾ ಹಾಗೂ ಆಕೆಯ ತಾಯಿ ಅಮೃತಾ ಸಿಂಗ್ ಜೊತೆಗೆ ಇಟಲಿಗೆ ಪ್ರವಾಸಕ್ಕೆ ಹಾರಿದ್ದಾರೆ. ಇಟಲಿಗೆ ವೆಕೇಷನ್ ಎಂಜಾಯ್ ಮಾಡಲು ಹೊರಟಿದ್ದು, ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇಟಲಿಯಲ್ಲಿ ಎಂಜಾಯ್ ಮಾಡುತ್ತಿರುವ ಕೆಲವೊಂದು ಪೊಟೋಗಳನ್ನು ಸಾರಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗಳಲ್ಲಿ ಸಾರಾ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.  ಸಾರಾ ವೈಟ್ ಕ್ಯಾಪ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಟಾಪ್ ಅಂಡ್ ಬಾಟಂ ವೇರ್‍ ನಲ್ಲಿ ತುಂಬಾನೆ ಕ್ಯೂಟ್ ಎಕ್ಸಪ್ರೆಷನ್ಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಪ್ರಶಂಸೆ ಮಾಡುತ್ತಿದ್ದಾರೆ.

ನಟಿ ಸಾರಾ ಹಂಚಿಕೊಂಡ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಾಗೂ ಎಮೋಜಿಗಳನ್ನು ಶೇರ್‍ ಮಾಡುತ್ತಿದ್ದಾರೆ. ಇನ್ನೂ ಸೂರ್ಯಾಸ್ತದ ಸಮಯದಲ್ಲಿ ಸಾರಾ ಹಾಗೂ ತಾಯಿ ಅಮೃತಾ ಸಿಂಗ್ ಸಹ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸೂರ್ಯಾಸ್ತದ ಸಮಯದಲ್ಲಿ ತಾಯಿ ಹಾಗೂ ಮಗಳು ತುಂಬಾ ಲವ್ಲಿಯಾಗಿ ಕಾಣಿಸಿಕೊಂಡಿದ್ದಾರೆ.  ಸಾರಾ ನಿಂತು ಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಸಾರಾ ಟೋಫಿಯನ್ನು ಧರಿಸಿ ಗ್ಲಾಸಸ್ ಧರಿಸಿ ತುಂಬಾನೆ ಸ್ಪೇಷಲ್ ಆಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ನಗರವನ್ನು ಸುತ್ತಾಡುತ್ತಾ ವಿಡಿಯೋ ಒಂದನ್ನು ಸಹ ಶೇರ್‍ ಮಾಡಿದ್ದಾರೆ. ಇನ್ನೂ ಸದ್ಯ ಸಾರಾ ತನ್ನ ಸ್ನೇಹಿತೆ ತಾನ್ಯಾ ಎಂಬುವರರ ಜೊತೆ ಫ್ರಾನ್ಸ್ ಗೆ ಹಾರಿದ್ದಾರೆ.

ಇನ್ನೂ ಪ್ರಾನ್ಸ್ ನಲ್ಲಿಯೂ ಸಹ ಸಾರಾ ಅಲ್ಲಿನ ಸೌಂದರ್ಯಗಳನ್ನು ಸವಿಯುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಈ ಕುರಿತು ಪೋಸ್ಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಅಲೆಗಳಲ್ಲಿ ಸ್ವರಗಳು ಸದಾ ಪ್ಲೋರೆನ್ಸ್ ಜೊತೆ ಗುಸು ಗುಸು ಆಡುತ್ತಿರುತ್ತದೆ. ಪ್ರೇಮ ಶಾಶ್ವತವಾದುದು ಹಾಗೂ ಅಪರಮಿತವಾದುದು, ಈ ಪ್ರಪಂಚದಲ್ಲಿ ಲಿಮಿಟೇಷನ್ಸ್ ಜೊತೆಗೆ ಸೀಮಿತ ಮಾಡಬಾರದು. ಸಮುದ್ರ ದಾಟಿ, ಆಕಾಶ ದಾಡಿ, ದೂರದಲ್ಲಿನ ಅದೃಶ್ಯ ದೇಶಕ್ಕೆ ಈ ಪಯಣ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೊಟೋಗಳಿಗೆ ಅಭಿಮಾನಿಗಳೂ ಸಹ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುವ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Previous articleಸೆಕ್ಸ್ ಬಗ್ಗೆ ಕರಣ್ ಕೇಳಿದ್ದು ವಿಜಯ್ ದೇವರಕೊಂಡಗೆ, ಉತ್ತರ ಹೇಳಲೇ ಎಂದಿದ್ದು ಅನನ್ಯಾ…!
Next articleಟೈಟ್ ಫಿಟ್ ಡ್ರೆಸ್ ನಲ್ಲಿ ಬಾಲಿವುಡ್ ನಟಿಯರೂ ಅಸೂಯೆ ಪಡುವಂತಾ ಪೋಸ್ ಕೊಟ್ಟ ತೆಲುಗು ಬ್ಯೂಟಿ…!