News

(video) ಅಗ್ನಿಸಾಕ್ಷಿ ಸಿದ್ದಾರ್ಥ್ ಮದುವೆಯಲ್ಲಿ ಸನ್ನಿಧಿ ಆ ಕ್ಷಣ ಹೇಗಿತ್ತು ಗೊತ್ತಾ? ಅಲ್ಲಿ ಆಗಿದ್ದೇನು!

agni

ಕನ್ನಡದಲ್ಲಿ ಬಹಳ ಫೇಮಸ್ ಆದ ಧಾರಾವಾಹಿ ಗಳಲ್ಲಿ ಅಗ್ನಿಸಾಕ್ಷಿ ಕೂಡ ಒಂದು! ಸುಮಾರು 3 ವರ್ಷಗಳಿಂದ ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರ ವಾಗುತ್ತಿದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ಧಾರ್ಥ್ ಹಾಗು ಸನ್ನಿಧಿ ಅವರು ನಟಿಸಿದ್ದಾರೆ! ಬಹಳಷ್ಟು ಜನ ಇವರಿಬ್ಬರೇ ಮದುವೆ ಆಗುತ್ತಾರೆ ಎಂದು ಅಂದು ಕೊಂಡಿದ್ದರು! ಆದರೆ ಅಗ್ನಿ ಸಾಕ್ಷಿ ಖ್ಯಾತಿಯ ಸಿದ್ದಾರ್ಥ್ ಅವರು ತಮ್ಮ ಕುಟುಂಬದ ಸ್ನೇಹಿತರ ಮಗಳನ್ನು ಮದುವೆ ಆಗಿದ್ದಾರೆ! ಸಿದ್ದಾರ್ಥ್ ಅವರ ಮದುವೆಯ ಸಮಯದಲ್ಲಿ ಸನ್ನಿಧಿ ಅವರು ಕೂಡ ವಿಶ್ ಮಾಡಲು ಬಂದಿದ್ದರು! ಆ ಸಮಯದಲ್ಲಿ ಅಲ್ಲಿದ್ದ ಜನ ಸಿದ್ದಾರ್ಥ್ ಸನ್ನಿಧಿ ಅಂತ ಜೋರಾಗಿ ಕೂಗಲು ಶುರು ಮಾಡಿದರು! ಸನ್ನಿಧಿ, ಸಿದ್ದಾರ್ಥ್ ಅವರ ಮದುವೆಗೆ ಬಂದ ಕ್ಷಣ ಹೇಗಿತ್ತು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 4 ವರ್ಷದಿಂದ ಈ ಕನ್ನಡದ ದಾರಾವಾಹಿಯಿ ನಡೆಯುತ್ತದೆ. ಈ ಧಾರಾವಾಹಿಯಲ್ಲಿ ಬರುವ ಸಿದ್ಧಾರ್ಥ್ ಹಾಗು ಸನ್ನಿದಿ ಬಹಳ ಫೇಮಸ್! ಈ ಧಾರಾವಾಹಿಗೆ ಬಂದ ಮೇಲೆ ಕರ್ನಾಟಕದ ಮನೆ ಮಾತಾಗಿದ್ದಾರೆ! ಈಗ ಅಗ್ನಿ ಸಾಕ್ಷಿ ಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ದಾರ್ಥ್ ಅವರು ಮಿಂಚಿದ್ದಾರೆ. ಈಗ ಖುಷಿಯ ವಿಷ್ಯ ಏನಪ್ಪಾ ಅಂದರೆ ಅಗ್ನಿ ಸಾಕ್ಷಿ ಖ್ಯಾತಿಯ ಇದೆ feb 14 ರಂದು, ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಆಗ್ತಾ ಇದ್ದಾರೆ! ಅಗ್ನಿ ಸಾಕ್ಷಿ ಸಿದ್ದಾರ್ಥ್ ಮದುವೆ ಆಗುತ್ತಿರುವ ಆ ಹುಡುಗಿ ಯಾರು ಗೊತ್ತ? ಅಗ್ನಿ ಸಾಕ್ಷಿ ಸಿದ್ಧಾರ್ಥ್ ಪ್ರೀತಿಸಿ ಮದುವೆ ಆಗ್ತಾ ಇದ್ದಾರಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಅಗ್ನಿಸಾಕ್ಷಿ ಧಾರಾವಾಹಿ 2015 ರಿಂದ ಇಲಿಯ ತನಕ ಬರೋಬ್ಬರಿ 1500 ಕ್ಕೂ ಹೆಚ್ಚು ಎಪಿಸೋಡ್ ಗಳು ಬಂದಿವೆ. ಇದಲ್ಲದೆ ಈ ಧಾರಾವಾಹಿ ಮೂಲಕ ಸಿದ್ದಾರ್ಥ ಹಾಗು ಸನ್ನಿದಿ ಅವರು ಕರ್ನಾಟಕದ ಮನೆ ಮಾತಾದರು. ಇದಲ್ಲದೆ ಸಿದ್ದಾರ್ಥ ಹಾಗು ಸನ್ನಿಧಿ ಅವರಿಗೆ ಈ ಧಾರಾವಾಹಿಗೆ ಬಂದ ಮೇಲೆ ಬಹಳಷ್ಟು ಸಿನಿಮಾ ಗಳಲ್ಲಿ ಆಫರ್ ಕೂಡ ಬಂದಿವೆ. ಸದ್ಯ ಕನ್ನಡ ದಲ್ಲಿ ಅತೀ ಹೆಚ್ಚು TRP ಬರುವ ಏಕೈಕ ಧಾರಾವಾಹಿ ಅಂದರೆ ಅದು ಅಗಿಣಿಸಾಕ್ಷಿ. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಕೂಡ ಈ ನಟರಿಗೆ ಆಫರ್ ಬಂದಿತ್ತು ಎಂದು ತಳಿದು ಬಂದಿದೆ.

Trending

To Top