News

(video)ವೇದಿಕೆಮೇಲೆ ಸಂಜಿತ್ ಹೆಗಡೆ ಹಾಗು ವಿಜಯ್ ಪ್ರಕಾಶ್ ಮನ ಮೋಹಕ ಜುಗಲ್ ಬಂದಿ! ವಿಡಿಯೋ ವೈರಲ್

sanjith-hegade

ನಮ್ಮ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ, ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ನಮ್ಮ ಕನ್ನಡಿಗರಿಗೆ ಅದ್ಭುತ ಮನೋರಂಜನೆ ನೀಡುತ್ತಾರೆ. ಈ ವಾರದ ಸ ರೇ ಗ ಮ ಪ ಶೋನಲ್ಲಿ ಕನ್ನಡದ ಸದ್ಯದ ಬಹು ಬೇಡಿಕೆಯ ಗಾಯಕ ಸಂಜಿತ್ ಹೆಗಡೆ ಅವರು ಬಂದಿದ್ದರು. ಸಂಜಿತ್ ಹೆಗಡೆ ಅವರು ವೇದಿಕೆ ಮೇಲೆ ವಿಜಯ್ ಪ್ರಕಾಶ್ ಅವರ ಉಳಿದವರು ಕಂಡಂತೆ ಚಿತ್ರದ ಒಂದು ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ. ಇದಾದ ನಂತರ ವಿಜಯ್ ಪ್ರಕಾಶ್ ಕೂಡ ವೇದಿಕೆ ಮೇಲೆ ಹೋಗಿ, ಸಂಜಿತ್ ಹೆಗಡೆ ಜೊತೆ ಅದ್ಭುತ ಜುಗಲ್ ಬಂದಿ ಮಾಡಿದ್ದಾರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ನೀವು ವಿಜಯ್ ಪ್ರಕಾಶ್ ಹಾಗು ಸಂಜಿತ್ ಹೆಗಡೆ ಅವರ ಈ ಅದ್ಭುತ ಜುಗಲ್ಬಂದಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಹನುಮಂತನು ಈ ವಾರ ನಮ್ಮ ರೈತರ ಮೇಲೆ ಒಂದು ಹಾಡನ್ನು ಹಾದಿ ಎಲ್ಲರ ಮನ ಗೆದಿದ್ದಾನೆ, ಈ ಹಾಡನ್ನು ಕೇಳಿ ಅಲ್ಲಿದ ವೀಕ್ಷಕರು ಭಾವುಕರಾದರು, ನೀವು ಈ ಹಾಡನ್ನು ಹನುಮಂತನ ಬಾಯಲ್ಲಿ ಕೇಳಲೇಬೇಕು, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ ವಿಷ್ಯ ಏನಪ್ಪಾ ಅಂದರೆ ಕಳೆದವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರೇ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸಾಧನೆ ಎಂದು ಹೇಳಬಹದು.
ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ನೆನ್ನೆ ಅನುಶ್ರೀ ಅವರ ಕೋರಿಕೆ ಯಂತೆ ಹನುಮಂತ ಅವರ ತಾಯಿ ಕೂಡ ರಿಯಾಲಿಟಿ ಶೋಗೆ ಬಂದಿದ್ದರು. ಈ ಸಮಯದಲ್ಲಿ ಹನುಮಂತ ಯಾರೇ ಕೂಗಾಡಲಿ ಊರೇ ಹೊರಡಲೇ ಹಾಡನ್ನು ಹಾಡಿದ್ದಾನೆ, ಇದಕ್ಕೆ ಅನುಶ್ರೀ ಅವರು ಲಂಬಾಣಿ ಗೆಟಪ್ ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ಇತ್ತೀಚಿಗೆ ಸ ರೇ ಗ ಮ ಪ ಶೋಗಾಗಿ ನಮ್ಮ ಯೋಗರಾಜ್ ಭಟ್ಟರು ಬಂದಿದ್ದರು. ಭಟ್ಟರು ಹನುಮಂತನ ಟ್ಯಾಲೆಂಟನ್ನು ನೋಡಿ, ಅವನ ಹಾಡಿನ ವೈಖರಿಯನ್ನು ನೋಡಿ ಮನಸೋತು, ಹನುಮಂತನಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲಿಕ್ಕೆ ಅವಕಾಶ ಕೊಟ್ಟಿದ್ದಾರೆ! ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಮಾಡುವ ಭಟ್ಟರಿಗೆ ಒಂದು ಸಲಾಂ! ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಸ ರೇ ಗ ಮ ಪ ರಿಯಾಲಿಟಿ ಶೋ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಹಳಷ್ಟು TRP ಬರುವ ಏಕೈಕ ಶೋ ಎಂದರೆ ಅದು ಕನ್ನಡದ ಸ ರೇ ಗ ಮ ಪ. ಈ ಭಾರಿಯ ಸ ರೇ ಗ ಮ ಪ ದಲ್ಲಿ ವಿಶೇಷ ಏನಪ್ಪಾ ಅಂದರೆ ಒಬ್ಬ ಕುರಿ ಕಾಯುವ ಹುಡುಗ ಫೇಮಸ್ ಆಗಿದ್ದಾನೆ. ಅವನೇ ನಮ್ಮ ಹನುಮಂತ. ಹನುಮಂತ ನೆನ್ನೆ ರಿಯಾಲಿಟಿ ಶೋ ಎಪಿಸೋಡ್ ನಲ್ಲಿ ಭಟ್ಟರು ಬರೆದಿರುವ ಅಲ್ಲಾಡಿಸು ಅಲ್ಲಾಡಿಸು ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾನೆ. ಹನುಮಂತ ಅವರ ಹಾಡನ್ನು ಕೇಳಿ ಎಲ್ಲರೂ ಸಕತ್ ಖುಷಿ ಆಗಿದ್ದಾರೆ.

Trending

To Top