ಮಿರ್ಚಿ ಅವಾರ್ಡ್ಸ್ ಅಲ್ಲಿ ಸಂಜಿತ್ ಹೆಗಡೆ ಹಳೆ ಹಾಡು ಹಾಡಿದ್ದಕ್ಕೆ ಜನರಿಂದ ಛೀಮಾರಿ! ಏನಿದು ವಿಡಿಯೋ ನೋಡಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/uZErtQujYR8
ಸಂಜಿತ್ ಹೆಗಡೆ ಕನ್ನಡದ ಒಬ್ಬ ಅದ್ಭುತ ಹಾಡುಗಾರ. ಇವರು ಹಾಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್. ಇತ್ತೀಚಿಗೆ ಬಂದ ಅಯೋಗ್ಯ ಚಿತ್ರದ ಹಾಡುಗಳನ್ನು ಕೂಡ ಇವರೇ ಹಾಡಿದ್ದು. ಸಂಜಿತ್ ಹೆಗಡೆ ಒಬ್ಬ ಕನ್ನಡದ ಹೆಮ್ಮೆಯ ಟ್ಯಾಲೆಂಟ್ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮ ದಲ್ಲಿ ಸಂಜಿತ್ ಹೆಗಡೆ ಅವರು ಕನ್ನಡದ ಎಲ್ಲಾ ಹಳೆಯ ಹಾಡುಗಳನ್ನು ಹಾದಿ ಜನರ ಮನಸೆಳೆದಿದ್ದಾರೆ. ಆದರೆ ಬಹಳಷ್ಟು ಜನಕ್ಕೆ ಸಂಜಿತ್ ಹೆಗಡೆ ಹಳೆ ಹಾಡುಗಳನ್ನು ಹಾಲು ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ಹಾಗು ಆ ಕಾಮೆಂಟ್ಸ್ ಕೂಡ ಹಾಕಿದ್ದೀವಿ ನೋಡಿ.
ಯೌಟ್ಯೂಬ್ ನಲ್ಲಿ ಈ ಹಾಡಿಗೆ ಜನರ ಕಾಮೆಂಟ್ಸ್ ಒಮ್ಮೆ ನೋಡಿ.
ಸಂಜಿತ್ ಹೆಗಡೆ ಅವರು ಹಾಡಿರುವ ಈ ಹಳೆ ಹಾಡುಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ನಮಗೆ ತಿಳಿಸಿ. ನಿಮಗೆ ಈ ಹಾಡು ಕೇಳಿ ಏನ್ ಅನ್ಸ್ತು ಅಂತ ನಮ್ಮ ಹತ್ತಿರ ಶೇರ್ ಮಾಡಿ ಕೊಳ್ಳಿ. ಈ ಸುದ್ದಿ ನಿಮಗೆ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
ಕನ್ನಡ ಚಿತ್ರಗಳ ಬಗೆಗ್, ಕನ್ನಡ ಕಿರುತೆರೆ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ತಾರೆಯರ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
