News

(video)ನಗುವಾಗ ಎಲ್ಲಾ ನೆಂಟರು, ಅಳುವಾಗ ಯಾರು ಇಲ್ಲ ಹಾಡನ್ನು ಹಾಡಿದ ಸಂಜಿತ್ ಹೆಗ್ಡೆ! ವಿಡಿಯೋ ವೈರಲ್

sanjith-hegde

ಝೀ ವಾಹಿನಿಯಲ್ಲಿ ಪ್ರಸಾರ ವಾಗುವ ಝೀ ಸೂಪರ್ ಸ್ಟಾರ್ಸ್ ಬಹಳ ಫೇಮಸ್ ಆದ ಕನ್ನಡ ರಿಯಾಲಿಟಿ ಷೋ. ಈ ಶೋನಲ್ಲಿ ಕಿರುತೆರೆ ಯಿಂದ ಬೆಳ್ಳಿತೆರೆ ವರೆಗೆ ಬಹಳ ಫೇಮಸ್ ಆದ ಹಾಡುಗಾರರು ಇದ್ದಾರೆ. ಇದರಲ್ಲಿ ನಮ್ಮ ಸಂಜಿತ್ ಹೆಗಡೆ ಕೂಡ ಒಬ್ಬರು. ಕಳೆದ ವಾರದ ಝೀ ಸೂಪರ್ ಸ್ಟಾರ್ಸ್ ಎಪಿಸೋಡ್ ನಲ್ಲಿ ಸಂಜಿತ್ ಹೆಗ್ಡೆ ಅವರು “ನೀ ಎಲ್ಲಿ ನಡೆವ ದೂರ, ಎಲ್ಲೆಲ್ಲೂ ಲೋಕವೇ, ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ.”. ಹಾಡನ್ನು ಹಾಡಿದ್ದಾರೆ. ಸದ್ಯ ಸಂಜಿತ್ ಹೆಗಡೆ ಹಾಡಿರುವ ಈ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಸಂಜಿತ್ ಹೆಗಡೆ ಅವರ ಅದ್ಭುತ ಗಾಯನವನ್ನು ಈ ಕೆಳಗಿಆನ್ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಝೀ ಸೂಪರ್ ಸ್ಟಾರ್ಸ್ ಝೀ ಕನ್ನಡದಲ್ಲಿ ಪ್ರಸಾರವಾಗುವ ಒಂದು ಅದ್ಭುತ ಹಾಡಿನ ಷೋ. ಇತ್ತೀಚಿಗೆ ನಿಮಗೆಲ್ಲ ಗೊತ್ತಿರೋ ಹಾಗೆ ಝೀ ಸೂಪರ್ ಸ್ಟಾರ್ಸ್ ವೇದಿಕೆಯಲ್ಲಿ ಕನ್ನಡದ ಫೇಮಸ್ ಹಾಡುಗಾರ ಸಂಜಿತ್ ಹೆಗ್ಡೆ ಅವರು ವಿಜಯ್ ಪ್ರಕಾಶ್ ಅವರ ಶ್ರಾವಣ ಕಳೆದು ಹಾಡನ್ನು ಹಾಡಿದ್ದರು. ಈ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿತ್ತು. ಇತ್ತೀಚಿಗೆ ಝೀ ಸೂಪರ್ ಸ್ಟಾರ್ಸ್ ಮತ್ತೊಂದು ಎಪಿಸೋಡ್ ನಲ್ಲಿ ಪುಟನು ಜ್ಞಾನೇಶ್ ಥೇಟ್ ಸಂಜಿತ್ ಹೆಗೆಡೆ ಹಾಡುವ ತರಹ ಅನುಕರಣೆ ಮಾಡಿ ಎಲ್ಲರೂ ಬಿದ್ದು ಬಿದ್ದು ನಗುವಂತೆ ಮಾಡಿದ್ದಾನೆ! ಜ್ಞಾನೇಶನು ಶ್ರಾವಣ ಕಳೆದು ಹಾಡನ್ನು ಸಂಜಿತ್ ಹೆಗಡೆ ಸ್ಟೈಲ್ ನಲ್ಲಿ ಹಾಡಿದ್ದಾನೆ! ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ. ಜ್ಞಾನೇಶನ ಅದ್ಭುತ ಗಾಯನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ, ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ನಮ್ಮ ಕನ್ನಡಿಗರಿಗೆ ಅದ್ಭುತ ಮನೋರಂಜನೆ ನೀಡುತ್ತಾರೆ. ಈ ವಾರದ ಸ ರೇ ಗ ಮ ಪ ಶೋನಲ್ಲಿ ಕನ್ನಡದ ಸದ್ಯದ ಬಹು ಬೇಡಿಕೆಯ ಗಾಯಕ ಸಂಜಿತ್ ಹೆಗಡೆ ಅವರು ಬಂದಿದ್ದರು. ಸಂಜಿತ್ ಹೆಗಡೆ ಅವರು ವೇದಿಕೆ ಮೇಲೆ ವಿಜಯ್ ಪ್ರಕಾಶ್ ಅವರ ಉಳಿದವರು ಕಂಡಂತೆ ಚಿತ್ರದ ಒಂದು ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ. ಇದಾದ ನಂತರ ವಿಜಯ್ ಪ್ರಕಾಶ್ ಕೂಡ ವೇದಿಕೆ ಮೇಲೆ ಹೋಗಿ, ಸಂಜಿತ್ ಹೆಗಡೆ ಜೊತೆ ಅದ್ಭುತ ಜುಗಲ್ ಬಂದಿ ಮಾಡಿದ್ದಾರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ನೀವು ವಿಜಯ್ ಪ್ರಕಾಶ್ ಹಾಗು ಸಂಜಿತ್ ಹೆಗಡೆ ಅವರ ಈ ಅದ್ಭುತ ಜುಗಲ್ಬಂದಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಹನುಮಂತನು ಈ ವಾರ ನಮ್ಮ ರೈತರ ಮೇಲೆ ಒಂದು ಹಾಡನ್ನು ಹಾದಿ ಎಲ್ಲರ ಮನ ಗೆದಿದ್ದಾನೆ, ಈ ಹಾಡನ್ನು ಕೇಳಿ ಅಲ್ಲಿದ ವೀಕ್ಷಕರು ಭಾವುಕರಾದರು, ನೀವು ಈ ಹಾಡನ್ನು ಹನುಮಂತನ ಬಾಯಲ್ಲಿ ಕೇಳಲೇಬೇಕು, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ ವಿಷ್ಯ ಏನಪ್ಪಾ ಅಂದರೆ ಕಳೆದವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರೇ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸಾಧನೆ ಎಂದು ಹೇಳಬಹದು.

Trending

To Top