Kannada Cinema News

ರಾತ್ರೋ ರಾ’ತ್ರಿ ಜೈಲಿನಲ್ಲಿ ಸಂಜನಾ ಹಾಗು ರಾಗಿಣಿ ಅವರ ಜಡೆ ಜ’ಗಳ! ಕಾರಣ ಏನು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಚ’ರ್ಚೆಯಾಗುತ್ತಿರುವ ವಿಚಾರ ಡ್ರ’ಗ್ಸ್ ಕುರಿತು. ಹಲವಾರು ನಟನಟಿಯರು ಡ್ರ’ಗ್ಸ್ ತೆಗೆದುಕೊಳ್ಳುತ್ತಾರೆ, ಅಥವಾ ಡ್ರ’ಗ್ಸ್ ಪೆ’ಡ್ಲರ್ ಗಳ ಅವರಿಗೆ ಸಂ’ಪರ್ಕ ಇದೆ ಎಂಬ ಆರೋ’ಪಗಳು ಕೇಳಿ ಬರುತ್ತಿವೆ. ಮೊದಲು ನಟಿಯರಾದ, ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರನ್ನು ವಿಚಾರಣೆಗೆ ಕರೆಸಿದ ಸಿಸಿಬಿ, ಸಧ್ಯಕ್ಕೆ ಅವರನ್ನು ಬಂಧಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದಲೂ ಕಾಲದಿಂದ ಜೈಲಿನಲ್ಲಿರುವ ನಟಿಯರಿಗೆ ಸಂಜನಾ ಈ ಶುಕ್ರವಾರ ಸಹ ಬೇ’ಲ್ ಸಿಕ್ಕಿಲ್ಲ. ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಯವರ ನ್ಯಾಯಾಂಗ ಬಂ’ಧನದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 23 ರ ವರೆಗೂ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ವಿಸ್ತರಿಸಿ ಎನ್.ಡಿ.ಪಿ.ಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ.

ನಿನ್ನೆಯಷ್ಟೇ ಸಂಜನಾರ ಹು’ಟ್ಟುಹಬ್ಬ ನಡೆದಿದೆ, ಡ್ರ’ಗ್ಸ್ ವಿಚಾರದಲ್ಲಿ ಜೈ’ಲಿನಲ್ಲಿರುವ ಕಾರಣ ಹು’ಟ್ಟುಹಬ್ಬವನ್ನು ಆಚರಿಸಲು ಸಹ ಸಾಧ್ಯವಾಗಿಲ್ಲ. ನಮಗೆಲ್ಲ ತಿಳಿದಿರುವ ಹಾಗೆ ಸಂಜನಾ ಹಾಗೂ ರಾಗಿಣಿ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿದ್ದರು. ನಿನ್ನೆ ಮ’ಧ್ಯರಾ’ತ್ರಿ ಸಂಜನಾ ಹಾಗೂ ರಾಗಿಣಿ ನಡುವೆ ಕಿರಿ’ಕ್ ನಡೆದಿದೆ. ಇಬ್ಬರು ನಟಿಯರು ಸಹ ಅವಾ’ಚ್ಯ ಶಬ್ದಗಳಿಂದ ನಿಂ’ದಿಸಿ’ಕೊಂಡಿದ್ದಾರೆ.

ನಟಿ ರಾಗಿಣಿಗೆ ಹೆಚ್ಚಿನ ಬಟ್ಟೆಗಳು ತಂದು ಕೊಟ್ಟಿರುವ ಕಾರಣ ಸಂಜನಾ ಸಿ’ಟ್ಟಾಗಿದ್ದು, ಜ’ಗಳ ಶುರು ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಮುಂದೆಯೇ ಇಬ್ಬರು ಜ’ಗಳವಾಡಿದ್ದು, ಇವರ ಜಗ’ಳವನ್ನು ಸಹಿಸಲಾಗದೆ, ಪೊಲೀಸ್ ಅಧಿಕಾರಿಗಳು ಈ ಇಬ್ಬರನ್ನು ಬೇರೆ ಬೇರೆ ಸೆ’ಲ್ ಗಳಲ್ಲಿ ಇರಿಸಲಾಗಿದೆ. ಇವರಿಬ್ಬರನ್ನು ಪ್ರತ್ಯೇಕವಾದ ಸೆಲ್ ಗೆ ಕಳಿಸಿದ ನಂತರ, ಇವರ ಕೋಣೆಗಳನ್ನು ನೋಡಿಕೊಳ್ಳಲು ಪ್ರತ್ಯೇಕವಾದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಒಬ್ಬರು ಸಜಾ ಖೈದಿ ಇನ್ನೊಬ್ಬರು ವಿಚಾರಣಾಧೀನ ಖೈದಿ ಇರುವ ಕೊಠಡಿಗೆ ಸಂಜನಾ ಹಾಗೂ ರಾಗಿಣಿಯನ್ನು ಇರಿಸಲಾಗಿದೆ. ನಿನ್ನೆ ರಾತ್ರಿ 12:30 ಕ್ಕೆ ಕೊಠಡಿಯಲ್ಲಿ ಜ’ಗಳ ಶುರುವಾಗಿದೆ. ಈ ಜ’ಗಳಕ್ಕೆ ಪೊಲೀಸರು ಬ್ರೇ’ಕ್ ಹಾಕಿದ್ದಾರೆ. ನಿನ್ನೆಯಿಂದ ಇಬ್ಬರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

Trending

To Top