ಸ್ಯಾಂಡಲ್ ವುಡ್ ನಲ್ಲಿ ಡ್ರ’ಗ್ಸ್ ವಿಚಾರದ ಕುರಿತು ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಹಾಗೂ ತನಿಖೆ ಇಂದಾಗಿ ಮೊದಲು ಬಂ’ಧನವಾದವರು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ. ಈ ಇಬ್ಬರು ನಟಿಯರ ವಿಚಾರದಲ್ಲೂ ಸಹ ಸಾಕಷ್ಟು ಗೊಂ’ದಲಗಳು ಹಾಗೂ ವಿಚಾರಣೆಗಳು ನಡೆಯುತ್ತಲೇ ಇವೆ. ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್ ಸಹ ಬಂಧ’ನದಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದಲೂ ಸಹ ಈ ಇಬ್ಬರು ನಟಿಯರು ಜೈ’ಲಿನಲ್ಲೇ ಇದ್ದಾರೆ. ಇವರಿಬ್ಬರಿಗೂ ಬೇಲ್ ಆಗಿಲ್ಲ.
ಜೈಲಿನಲ್ಲಿರುವ ಸಮಯದಲ್ಲಿ ನಟಿ ಸಂಜನಾರ ಹುಟ್ಟುಹಬ್ಬ ಬಂದಿತು. ನಿನ್ನೆ ಸಂಜನಾ ಗಲ್ರಾನಿ ಹು’ಟ್ಟುಹಬ್ಬ. ಪ್ರತಿವರ್ಷ ಅದ್ಧೂ’ರಿಯಾಗಿ ಹು’ಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟಿ ಈ ವರ್ಷ ಜೈಲಿನಲ್ಲಿಯೇ ಹು’ಟ್ಟು ಹಬ್ಬದ ದಿನವನ್ನು ಕಳೆಯಬೇಕಾಗಿದೆ. ಪ್ರತಿವರ್ಷ ಹು’ಟ್ಟುಹಬ್ಬವನ್ನು ಎರಡು ದಿನಗಳ ಮುಂಚೆಯೇ ಆಚರಣೆ ಶುರು ಮಾಡುತ್ತಿದ್ದ ನಟಿ ಈ ವರ್ಷ ಜೈಲಿನಲ್ಲಿದ್ದಾರೆ. ಸಂಜನಾ ಗಲ್ರಾನಿಯ ಆಪ್ತ ರಾಹುಲ್ ಪ್ರತಿ ವರ್ಷ ಸಂಜನಾರಿಗೆ ಸರ್ಪ್ರೈಸ್ ಪಾ’ರ್ಟಿ’ಗಳನ್ನು ನೀಡುತ್ತಿದ್ದರು. ಆದರೆ ಈ ವರ್ಷ ಆತನು ಕೂಡ ಜೈಲಿನಲ್ಲಿ ಇರುವ ಕಾರಣ, ಸಂಜನಾರಿಗೆ ಬ’ರ್ತ್ ಡೇ ವಿಶ್ ಮಾಡಲು ಸಹ ಸಾ’ಧ್ಯವಾಗಿಲ್ಲ.
ಬೆಂಗಳೂರು ಹಾಗೂ ಮುಂಬೈ ಎರಡು ಊರುಗಳಲ್ಲಿ ಬಹಳ ಸಂಭ್ರಮದಿಂದ ಸಂಜನಾರ ಹು’ಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವರ್ಷ ಸಂಜನಾರಿಗೆ 31ನೇ ಹು’ಟ್ಟುಹಬ್ಬದ ಸಂಭ್ರಮ. ಆದರೆ ಯಾವುದೇ ಆಚರಣೆ ಇಲ್ಲದಂತಾಗಿದೆ. ಆದರೆ ಈ ನಟಿಯ ಕಳೆದ ವರ್ಷದ ಬ’ರ್ತ್ ಡೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗಿವೆ. 40 ದಿನಗಳಿಗೂ ಹೆಚ್ಚಿನ ಕಾಲದಿಂದ ಜೈಲಿನಲ್ಲಿರುವ ನಟಿಯರಿಗೆ ಸಂಜನಾ ಈ ಶುಕ್ರವಾರ ಸಹ ಬೇಲ್ ಸಿಕ್ಕಿಲ್ಲ.
ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಯವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 23 ರ ವರೆಗೂ ರಾಗಿಣಿ, ಸಂಜನಾ ನ್ಯಾಯಾಂಗ ಬಂ’ಧನ ವಿಸ್ತರಿಸಿ ಎನ್;.ಡಿ.ಪಿ.ಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ. ಸ್ಯಾಂಡಲ್ ವುಡ್ ನಲ್ಲಿ ಡ್ರ’ಗ್ಸ್ ವಿಚಾರದ ಕುರಿತು ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಹಾಗೂ ತನಿಖೆ ಇಂದಾಗಿ ಮೊದಲು ಬಂ’ಧನವಾದವರು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ. ಈ ಇಬ್ಬರು ನಟಿಯರ ವಿಚಾರದಲ್ಲೂ ಸಹ ಸಾಕಷ್ಟು ಗೊಂ’ದಲಗಳು ಹಾಗೂ ವಿಚಾರಣೆಗಳು ನಡೆಯುತ್ತಲೇ ಇವೆ.
