ನನಗೆ ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು – ನಟಿ ಸಂಜನಾ ಬಿಚ್ಚಿಟ್ಟ ಶಾಕಿಂಗ್ ಸತ್ಯ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.
ಇತ್ತೀಚಿಗೆ ಇಡೀ ಭಾರತದಲ್ಲಿ #Metoo ಅಭಿಯಾನ ನಡೆಯುತ್ತಿದೆ. ಇದ್ದಕಿದ್ದ ಹಾಗೆ ಎಲ್ಲಾ ನಟಿಯರು ಕೂಡ ಈ ಅಭಿಯಾನ ಕ್ಕೆ ತಮ್ಮ ಒಂದು ಕಥೆಯನ್ನು ಹೇಳುತ್ತಿದ್ದಾರೆ. ಈ ಲಿಸ್ಟ್ ಗೆ ಸೇರಿದ ಕನ್ನಡ ಮತ್ತೊಂದು ಖ್ಯಾತ ನಟಿ ಸಂಜನಾ. ಇವರ ಮೊಟ್ಟ ಮೊದಲ ಕನ್ನಡ ಚಿತ್ರ “ಗಂಡ ಹೆಂಡತಿ” ಈ ಚಿತ್ರ ಹಿಂದಿ ಚಿತ್ರ “ಮರ್ಡರ್” ರಿಮೇಕ್ ಆಗಿದ್ದು ಈ ಚಿತ್ರದಲ್ಲಿ ಸಂಜನಾ ಹಾಗು ತಿಲಕ್ ಅವರು ನಟಿಸಿದ್ದರು.
ಈ ಚಿತ್ರದ ಒಂದು ಹಾಡಿಗೋಸ್ಕರ ತನ್ನನ್ನು ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು ಎಂದು ಕನ್ನಡ ನಟಿ ಸಂಜನಾ ಅವರು ಓಪನ್ ಆಗಿ ಒಂದು ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ಗಾಂಧಿನಗರ ದಲ್ಲಿ ಸಕತ್ ಸುದ್ದಿ ಮಾಡಿದೆ.
#metoo ಅಭಿಯಾನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
