Kannada Cinema News

ಶ್ರೀಲಂಕಾದಲ್ಲಿ ವಿವೇಕ್ ಒಬೆರಾಯ್ ಜೊತೆ ಸಂಜನಾ ಕ#ಸಿನೋ ಪಾ#ರ್ಟಿ! ಇದರಲ್ಲಿ ಝಮೀರ್ ಅಹ್ಮದ್ ಇದ್ದಾರಾ

ಕಳೆದ ಒಂದು ವಾರ ದಿಂದ ಪ್ರಶಾಂತ್ ಸಂಭರ್ಗಿ ಹಾಗು ನಟಿ ಸಂಜನಾ ಅವರ ಮಧ್ಯೆ ವಾ#ಗ್ವಾದ ಗಳು ನಡೆಯುತ್ತಾನೆ ಇದೆ. ಮೊದಲು ಒಂದು ಸುದ್ದಿ ಗೋಷ್ಠಿಯಲ್ಲಿ ಪ್ರಶಾಂತ್ ಸಂಭರ್ಗಿ ಅವರು ಗಂಡ ಹೆಂ#ಡ್ತಿ ನಟಿ ಒಂದೇ ರಾ#ತ್ರಿಯಲ್ಲಿ ಹೀಗೆ ಶ್ರೀ#ಮಂ#ತರಾದರು ಎಂದು ಕೇಳಿದ್ದರು. ಇದಾದ ನಂತರ ನಟಿ ಸಂಜನಾ ಅವರು ಪ್ರಶಾಂತ್ ಸಂಭರ್ಗಿ ಅವರಿಗೆ ಹಂ#ದಿ , ನಾ#ಯಿ ಎಂದೆಲ್ಲ ಹೇಳಿದ್ದರು. ಈಗ ನೆನ್ನೆ ಪ್ರಶಾಂತ್ ಸಂಭರ್ಗಿ ಅವರು ತಮ್ಮ ಫೇಸ್ಬುಕ್ ಪೇಜಿನಲ್ಲಿ ಸಂಜನಾ, ವಿವೇಕ್ ಒಬೆರಾಯ್, ಹಾಗು ಝಮೀರ್ ಇದ್ದಾರೆ ಎನ್ನಲಾಗುವ ಒಂದು ವಿಡಿಯೋ ವನ್ನು ಪೋಸ್ಟ್ ಮಾಡಿದ್ದಾರೆ! ಈ ಕಸಿನೋ ಪಾರ್ಟಿಯ ವಿಡಿಯೋ ದಲ್ಲಿ ಏನಿದೆ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ (ಇದು ಪ್ರಶಾಂತ್ ತಮ್ಮ ಫೇಸ್ಬುಕ್ ನಲ್ಲಿ ಹಾಕಿರುವುದು)

ಕಳೆದ ಒಂದು ವಾರ ದಿಂದ ಇಂದ್ರಜಿತ್ ಲಂಕೇಶ್ ಹಾಗು ಪ್ರಶಾಂತ್ ಸಂಭರ್ಗಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಆಗುತ್ತಿರುವ ಡ್ರ#ಗ್ ದಂ#ಧೆ ಬಗ್ಗೆ ಮಾತಾಡುತ್ತಿದ್ದಾರೆ. ಸದ್ಯ ಈ ವಿಷಯವಾಗಿ ರಾಗಿಣಿ ಅವರನ್ನು ಪೊಲೀಸರು ವಿ#ಚಾರಣೆ ಮಾಡುತ್ತಿದ್ದಾರೆ. ಇದಲ್ಲದೆ ನಟಿ ಸಂಜನಾ ಅವರ ಹೆಸರು ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ. ಇದಲ್ಲದೆ ಪ್ರಶಾಂತ್ ಸಂಭರ್ಗಿ ಹಾಗು ನಟಿ ಸಂಜನಾ ಅವರ ವಾಗ್ವಾದ ಆಗುತ್ತಲೇ ಇದೆ. ಇದೆಲ್ಲರ ನಡುವೆ, ಪ್ರಶಾಂತ್ ಸಂಭರ್ಗಿ ಅವರು, ಸಂಜನಾ ಬಗ್ಗೆ ನಿಮಗೆ ಗೊತ್ತಿರದ ಸ್ಪೋ#ಟಕ ಮಾಹಿತಿಗಳನ್ನು ಮಾಧ್ಯಮ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ!

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 03 – ರಾಗಿಣಿ ಅವರು ಗುರುವಾರ, ಅಂದರೆ, ಪೊಲೀಸರ ನೋಟೀಸ್ ಬಂದು ಮರುದಿನವೇ, ತಮ್ಮ ಮೊಬೈಲ್ ನಲ್ಲಿ ಇದ್ದ, ಎಲ್ಲಾ ಫೋಟೋಗಳನ್ನು, ಎಲ್ಲಾ ಕಾ#ಲ್ ರೆ#ಕಾರ್ಡ್ ಗಳನ್ನೂ, ಎಲ್ಲಾ ವಾ#ಟ್ಸಾಪ್ ಮೆಸೇಜ್ ಗಳನ್ನೂ ಡಿ#ಲೀಟ್ ಮಾಡಿ, ವಾ#ಟ್ಸಪ್ಪ್ ಅನ್ನು ಡಿ#ಲೀಟ್ ಮಾಡಿ, ಹೊಸಗಾಗಿ ಮತ್ತೆ ಇ#ನ್ಸ್ಟಾಲ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ರಾಗಿಣಿ ಅವರು ಏನು ತ#ಪ್ಪು ಮಾಡಿಲ್ಲ ಅಂದರೆ, ಈರೀತಿ ಸಾ#ಕ್ಷಿಗಳ ನಾ#ಶ ಯಾಕೆ ಮಾಡಬೇಕಿತ್ತು ಎಂದು ಬಹಳಷ್ಟು ಜನರು ಹಾಗು ಪೊಲೀಸ್ ಸಿಬ್ಬಂದಿಗಳು ಕೇಳುತ್ತಿದ್ದಾರೆ. ನೆನ್ನೆ ರಾತ್ರಿ ಪೊಲೀಸರು ರಾಗಿಣಿ ಅವರನ್ನು ಅ#ರೆಸ್ಟ್ ಮಾಡಿದ್ದಾರೆ . ಈ ಸುದ್ದಿಯನ್ನು ಟಿವಿ ಮಾಧ್ಯಮಗಳಿಂದ ಹಾಗು ಪೊಲೀಸ್ ಮೂಲಗಳ ಪ್ರಕಾರ ಮಾಡಲಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ನಿಮ್ಮ ಅನಿಸಿಕೆ ತಪ್ಪಗೆ ನಮಗೆ ತಿಳಿಸಿರಿ

Trending

To Top