Kannada Cinema News

ಸಂಜನಾ ತಂಗಿ ನಿಕಿ ಹಾಗು ಶ್ರೀಶಾಂತ್ ಅವರ ವಿಡಿಯೋ ಹಾಡು ಈಗ ಸ#ದ್ದು ಮಾಡುತ್ತಿದೆ! ವಿಡಿಯೋ ನೋಡಿ

ಸದ್ಯ ಕನ್ನಡ ನಟಿಯಾದ ಸಂಜನಾ ಗಲ್ರಾನಿ ಅವರನ್ನು ಪೊಲೀಸರು ಕಳೆದ ಒಂದು ವಾರದಿಂದ ವಿಚಾರಣೆ ನಡೆಸುತ್ತಿದ್ದಾರೆ! ನಿಮಗೆ ಗೊತ್ತಿರೋ ಹಾಗೆ, ನಟಿ ಸಂಜನಾ ಅವರ ತಂಗಿಯಾದ ನಿ#ಕ್ಕಿ ಗಲ್ರಾನಿ ಅವರು ಕೂಡ ಫೇಮಸ್ ನಟಿ! ದಕ್ಷಿಣ ಕನ್ನಡದ ಭಾಷೆಗಳಲ್ಲಿ ನಿಕ್ಕಿ ಅವರು ಕೂಡ ನಟಿಸಿದ್ದಾರೆ! ನಿಕ್ಕಿ ಗಲ್ರಾನಿ ಅವರು ಕನ್ನಡ ಸೇರಿದಂತೆ, ತೆಲುಗು, ಹಾಗು ಮಲಯಾಳಂ ನಲ್ಲಿ ಕೂಡ ನಟಿಸಿದ್ದಾರೆ. ವಿಶೇಷ ಏನಪ್ಪಾ ಅಂದರೆ ನಟಿ ನಿಕ್ಕಿ ಗಲ್ರಾನಿ ಅವರು ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರ ಜೊತೆ ಕೂಡ ಒಂದು ಸಿನಿಮಾ ಮಾಡಿದ್ದಾರೆ! ಈ ಸಿನಿಮಾದ ಹಾಡೊಂದು ಈಗ ಮತ್ತೆ ವೈ#ರಲ್ ಆಗುತ್ತಿದೆ! ಸ್ಕ್ರಾಲ್ ಡೌನ್ ಮಾಡಿ ನೀವು ನಿಕ್ಕಿ ಗಲ್ರಾನಿ ಹಾಗು ಶ್ರೀಶಾಂತ್ ಅವರ ವಿಡಿಯೋ ನೋಡಬಹುದು

ನಿಮಗೆ ಗೊತ್ತಿರೋ ಹಾಗೆ ಸಂಜನಾ ಗಲ್ರಾನಿ ಅವರು ಸದಾ ಒಂದಲ್ಲ ಒಂದು ವಿ#ವಾ#ದಗಳಲ್ಲಿ ಇರುತ್ತಾರೆ ಅಥವಾ ಅವರನ್ನೇ ಹುಡುಕಿ ಈ ವಿವಾ#ದ#ಗಳು ಬರುತ್ತದೆಯೋ ಗೊ#ತ್ತಿಲ್ಲ! ಅವರ ತಂಗಿ ನಿಕ್ಕಿ ಗಲ್ರಾನಿ ಅವರು ತದ್ವಿರುದ್ದ! ನಿ#ಕ್ಕಿ ಅವರು ಯಾವುದೇ ವಿವಾದಗಳಲ್ಲಿ ಸಿಕ್ಕಿ ಹಾಕೊಳ್ಳದೆ, ತಾವಾಯಿತು, ತಮ್ಮ ಸಿನಿಮಾ ಕೆಲಸ ಆಯಿತು, ತಮ್ಮ ಕುಟುಂಬದ ಜೊತೆ ನೆಮ್ಮದಿಯಿಂದ ಇದ್ದಾರೆ! ಇದಲ್ಲದೆ ನಮ್ಮ ಅಕ್ಕ ಸಂಜನಾ ಅವರ ಈ ಎಲ್ಲಾ ವಿ#ವಾ#ದಗಳ ಬಗ್ಗೆ ಕೂಡ ನಿಕ್ಕಿ ಅವರು ಇನ್ನೂ ಕೂಡ ಏನು ಮಾತಾಡಿಲ್ಲ! ಶ್ರೀಶಾಂತ್ ಹಾಗು ನಿಕಿ ಗಲ್ರಾನಿ ಅವರ ಅದ್ಭುತ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಬಹುದು

ಸದ್ಯ ಕನ್ನಡ ನಟಿಯರಾದ ಸಂಜನಾ ಹಾಗು ರಾಗಿಣಿ ಅವರನ್ನು ಪೊಲೀಸರು ಸುಮಾರು ಒಂದು ವಾರದಿಂದ ವಿಚಾರಣೆ ಮಾಡುತ್ತಿದ್ದಾರೆ. ಇದಲ್ಲದೆ ನೆನ್ನೆ ಅಷ್ಟೇ ನಟಿ ಸಂಜನಾ ಅವರಿಗೆ ಮದುವೆ ಕೂಡ ಆಗಿರಬಹುದು ಎಂದು ಕೆಲವು ನ್ಯೂಸ್ ಮಾಧ್ಯಮಗಳು ಹೇಳುತ್ತಿದ್ದಾರೆ. ಸಂಜನಾ ಅವರು ಸದ್ಯ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ, ಸಂಜನಾ ಅವರು ಸದ್ಯ ತೆಲುಗು ಹಾಗು ತಮಿಳು ಭಾಷೆಯ ವೆಬ್ ಸೀರೀಸ್ ನಲ್ಲಿ ಕೆಲಸ ಮಾಡುತಿದ್ದರು! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.

Trending

To Top