Cinema

ರಾಗಿಣಿ ನಂತರ ಈಗ ಸಂಜನಾ ಅವರನ್ನು ಅ#ರೆಸ್ಟ್ ಮಾಡಿದ ಪೊಲೀಸರು! ಗ#ಲಾಟೆ ಮಾಡಿದ ಸಂಜನಾ, ವಿಡಿಯೋ ನೋಡಿ

ಸುಮಾರು 5 ದಿನದಿಂದ ನಮ್ಮ CCB ಅವರು ಕನ್ನಡ ನಟಿ ರಾಗಿಣಿ ಅವರನ್ನ ವಿಚಾರಣೆ ಮಾಡುತ್ತಿದ್ದಾರೆ. ಇದಲ್ಲದೆ ರಾಗಿಣಿ ಅವರ ಮೆನೆಗೆ CCB ಅವರು ಧಾ#ಳಿ ಕೂಡ ಮಾಡಿ ತಪಾಸಣೆ ಮಾಡಿದ್ದರು. ಇವತ್ತು ಬೆಳ್ಳಂ ಬೆಳಿಗ್ಗೆ ಕನ್ನಡದ ಮತ್ತೊಬ್ಬ ನಟಿಯಾದ ಸಂಜನಾ ಗಲ್ರಾನಿ ಅವರ ಮನೆಗೆ ಇದ್ದಕ್ಕಿದ್ದ ಹಾಗೆ CCB ಅವರು ಧಾ#ಳಿ ಮಾಡಿದ್ದಾರೆ. ರಾಗಿಣಿ ಅವರ ಮನೆಗೆ ಇದೇ ರೀತಿ ಬೆಳ್ಳಂ ಬೆಳಿಗ್ಗೆ ಧಾ#ಳಿ ಮಾಡಿ ಸದ್ಯ ತ#ಪಾಸ#ಣೆ ಮಾಡುತ್ತಿದ್ದಾರೆ. ಇದಲ್ಲದೆ ಈಗಷ್ಟೇ ನಟಿ ಸಂಜನಾ ಅವರನ್ನು CCB ಪೊಲೀಸರು ಠಾಣೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಬಂದಿದೆ. ಸಂಜನಾ ಅವರನ್ನು ಅ#ರೆಸ್ಟ್ ಮಾಡಿದ್ದಾರೆ ಪೊಲೀಸರು! ಈ ಕೆಳಗಿನ ಶಾ#ಕಿ0ಗ್ ವಿಡಿಯೋ ಒಮ್ಮೆ ನೋಡಿರಿ (News and video courtesy – tv5 kannada)

ಮೂಲತಃ ಸಿಂಧಿ ಅವರಾದ ಸಂಜನಾ ಗಲ್ರಾನಿ ಅವರ ನಿಜವಾದ ಹೆಸರು ಅರ್ಚನಾ ಗಲ್ರಾನಿ! ಸಿನಿಮಾ ಗೋಸ್ಕರ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. 2005 ರಲ್ಲಿ ಬೆಂಗಳೂರಿಗೆ ಬಂದ ಸಂಜನಾ ಅವರು ಇಲ್ಲೇ ವಿದ್ಯಾಭ್ಯಾಸ ಮಾಡಿ ಕೊನೆಗೆ ಮಾ#ಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬಹಳಷ್ಟು ಜನರ , ಮಾಧ್ಯಮದವರ ಪ್ರಶ್ನೆ ಏನಪ್ಪಾ ಅಂದರೆ, ನಟಿ ಸಂಜನಾ ಅವರು ಇಷ್ಟೊಂದು ಹಣ, ಆ#ಸ್ತಿಯನ್ನು ಹೇಗೆ ಮಾಡಿದ್ದಾರೆ!ಸಂಜನಾ ಹತ್ತಿರ ಎರಡು ಬೆಂಜ್ ಕಾರು, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್, ಸ್ವಂತ ಬಂಗಲೆ ಇದೆ! ಇತ್ತೀಚಿಗೆ ಪ್ರಶಾಂತ್ ಸಂಭರ್ಗಿ ಹಾಗು ಇಂದ್ರಜಿತ್ ಲಂಕೇಶ್ ಅವರು ಕೂಡ ಇದರ ಬಗ್ಗೆ ಪ್ರಶ್ನೆ ಮಾಡಿದ್ದರು. ಅಸಲಿಗೆ ಸಂಜನಾ ಅವರು ಇಷ್ಟೊಂದು ಆ#ಸ್ತಿ ಮಾಡಿದ್ದು ಹೇಗೆ ಗೊತ್ತಾ! ಇಲ್ಲಿದೆ ಇದಕ್ಕೆ ಉತ್ತರ. ಈ ಸುದ್ದಿ ಪೂರ್ತಿ ಓದಿರಿ

ನಟಿ ಸಂಜನಾ ಅವರು ೨೦೦೫ ರಲ್ಲಿ ಸಿನಿಮಾಗೆ ಬರುವ ಮುನ್ನ ಮಾಡೆಲ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಸಂಜನಾ ಅವರು ಬಾಲಿವುಡ್ ಖ್ಯಾತ ನಟರಾದ ಜಾನ್ ಅಬ್ರಹಾಂ ಅವರ ಜೊತೆ ಫಾಸ್ಟ್ ಟ್ರ್ಯಾಕ್ ಕಂಪನಿಯ ಜಾಹಿರಾತಿನಲ್ಲಿ ಕೂಡ ಕೆಲಸ ಮಾಡಿದ್ದಾರೆ. ಇದಲ್ಲದೆ ಸಂಜನಾ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಸುಮಾರು 15 ಜಾಹಿರಾತಿನಲ್ಲಿ ಕೆಲಸ ಮಾಡಿದ್ದರು. ಸದ್ಯ ಸಂಜನಾ ಅವರು 60 ಕ್ಕೂ ಹೆಚ್ಚು ಜಾಹಿರಾತಿನಲ್ಲಿ ನಟಿಸಿದ್ದಾರೆ! ಕೆಲವು ಬಲ್ಲ ಮೂಲಗಳ ಪ್ರಕಾರ ಸಂಜನಾ ಗಲ್ರಾನಿ ಅವರು ಒಂದು ಜಾಹಿರಾತಿಗೆ ಬರೋಬ್ಬರಿ 5 ರಿಂದ 10 ಲಕ್ಷ ತನಕ ಸಂಭಾವನೆ ಪಡೆದಿದ್ದಾರೆ.

ಸಂಜನಾ ಅವರು ಕನ್ನಡದ ಗಂಡ ಹೆಂ#ಡತಿ ಚಿತ್ರ ಮಾಡುವ ಮುನ್ನ ಒಂದು ತೆಲುಗು ಹಾಗು ಒಂದು ತಮಿಳು ಚಿತ್ರವನ್ನು ಕೂಡ ಮಾಡಿದ್ದಾರೆ. ತೆಲುಗು ಭಾಷೆಯಲ್ಲಿ ಸಂಜನಾ ಅವರು ಸೊಗ್ಗ್ಗಡು ಎಂಬ ಚಿತ್ರದಲ್ಲಿ ಹಾಗು ತಮಿಳಿನಲ್ಲಿ ಶುಭ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇದಾದ ನಂತರ ಸಂಜನಾ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಮೂಲಗಳ ಪ್ರಕಾರ ಸಂಜನಾ ಅವರು ಒಂದು ಚಿತ್ರಕ್ಕೆ ಸುಮಾರು 25 ರಿಂದ 30 ಲಕ್ಷ ತನಕ ಸಂಭಾವನೆ ಕೂಡ ಪಡೆಯುತ್ತಾರೆ. ಸದ್ಯ ಸಂಜನಾ ಅವರು ತಮಿಳಿನ Mani Ram – Ramar ಮೂವಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಹಾಗು ಮಲಯಾಳಂ ನಲ್ಲಿ Chila Nerangalil ಚಿಲಾರ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಎರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಈ ಎರಡು ಚಿತ್ರಗಳಿ ಸಂಜನಾ ಅವರು ಸುಮಾರು 30 ಲಕ್ಷ ಸಂಭಾವನೆ ಪಡೆದೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿಮಾ, ಜಾಹಿರಾತುಗಳು, ಅಲ್ಲದೆ ಸಂಜನೆ ಅವರು ಅವರೇ ಇತ್ತೀಚಿಗೆ ಹೇಳಿದ್ದಂತೆ ಒಂದು ಹೊಸ ಅಂಗಡಿ ಅಥವಾ ಮಳಿಗೆಗಳ ಉದ್ಘಾಟನೆಗೆ ಹೋದರು ಕನಿಷ್ಠ 3 ಲಕ್ಷ ಸಂಭಾವನೆ ಪಡೆಯುತ್ತಾರೆ ಎಂದು ಅವರೇ ಹೇಳಿದ್ದಾರೆ. ಇದಲ್ಲದೆ ನಟಿ ಸಂಜನಾ ಅವರು ರಿಯಲ್ ಎಸ್ಟೇಟ್ ಹಾಗು ಸ್ಟಾಕ್ ಶೇರ್ ನಲ್ಲಿ ಕೂಡ ಹಣವನ್ನು ಇನ್ವೆಸ್ಟ್ ಮಾಡಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿದ್ದಾರೆ. ಸಂಜನಾ ಅವರು ಕನ್ನಡದ ಬಿಗ್ ಬಾಸ್ ನಲ್ಲಿ ಕೂಡ ಸ್ಪರ್ದಿ ಯಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಪ್ರಭಾಸ್, ಪವನ್ ಕಲ್ಯಾಣ್, ಡಿಬಾಸ್ ದರ್ಶನ್, ಸುದೀಪ್ ಅವರ ಜೊತೆ ಕೂಡ ಸಿನಿಮಾಗಳನ್ನು ಮಾಡಿದ್ದಾರೆ.

Trending

To Top