Kannada Cinema News

ರಾಗಿಣಿಗೆ ಕಣ್ಣೀ#ರಿಟ್ಟು ಜೇ#ಲಿಗೆ ಕಳಿಸಿಕೊಟ್ಟ ಸಂಜನಾ! ಆ ಸಂದರ್ಭದಲ್ಲಿ ಆಗಿದ್ದೇನು ವಿಡಿಯೋ ನೋಡಿ

ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಟಿ ಒಬ್ಬರು ಜೇಲು ಪಾಲಾಗಿರುವುದು! ಹೌದು ನಟಿ ರಾಗಿಣಿ ಅವರನ್ನು ಪೊಲೀಸರು 14 ದಿನಗಳಿಗೆ ಪರಪ್ಪನ ಅಗ್ರಹಾರ ಜೇಲಿಗೆ ಹಾಕಿದ್ದಾರೆ! ಇದಲ್ಲದೆ ನೆನ್ನೆ ಸಂಜನಾ ಅವರು ರಾಗಿಣಿ ಅವರನ್ನು ಜೇಲಿಗೆ ಹಾಕಬೇಕಾದ ಸಂದರ್ಭದಲ್ಲಿ ಕಣ್ಣೀರಿಟ್ಟು ಕಳಿಸಿ ಕೊಟ್ಟಿದ್ದಾರೆ! ಮೊದ ಮೊದಲ ಹಾ#ವು ಮುಂ#ಗಸಿ ತರಹ ಇದ್ದ ರಾಗಿಣಿ ಸಂಜನಾ , ನಂತರ ಒಂದೇ ಸಾಂತ್ವನ ಕೊಠಡಿಯಲ್ಲಿ 8 ದಿನ ಕಳೆದ ಮೇಲೆ, ಸ್ನೇಹಿತರಾಗಿದ್ದರಂತೆ! ಸಂಜನಾ ಅವರು ರಾಗಿಣಿ ಅವರನ್ನು ಪೊಲೀಸರು ಕರೆದುಕೊಂಡು ಹೋಗುವಾಗ ಕಣ್ಣೀರಿಟ್ಟಿದ್ದಾರೆ! ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಸದ್ಯ ನಮ್ಮ ಕರ್ನಾಟಕದಲ್ಲಿ ಈ #ಡ್ರ#ಗ್ ವಿವಾದ ಬಹಳ ದೊಡ್ಡ ಮಟ್ಟದಲ್ಲಿ ತಿರುವುಗಳನ್ನು ತೆಗೆದು ಕೊಳ್ಳುತ್ತಾ ಇದೆ. ಸದ್ಯ ಕನ್ನಡ ನಟಿಯರಾದ ರಾಗಿಣಿ ಹಾಗು ಸಂಜನಾ ಗಲ್ರಾನಿ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು ಒಂದು ವಾರದಿಂದ ಈ ವಿಚಾರಣೆ ಸಾಗುತ್ತಿದೆ. ಇವತ್ತು, ಸಂಜನಾ ಹಾಗು ರಾಗಿಣಿ ಅವರಿಗೆ ಆಸ್ಪ#ತ್ರೆಯಲ್ಲಿ #ಡ್ರ#ಗ್ ಟೆ#ಸ್ಟ್ ಕೂಡ ಮಾಡಲಾಯಿತು. ಬಲ್ಲ ಮೂಲಗಳ ಪ್ರಕಾರ ರಾಗಿಣಿ ಹಾಗು ಸಂಜನಾ ಇಬ್ಬರೂ ಕೂಡ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ, ಸಂಜನಾ ಹಾಗು ರಾಗಿಣಿ ಅವರ ಸಂಭಾವನೆ ಎಷ್ಟು! ಇವರು ಇಷ್ಟೊಂದು ಹಣ ಮಾಡಲು ಹೇಗೆ ಸಾಧ್ಯ ಆಗಿದೆ ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ.

ಮೊದಲಿಗೆ ಸಂಜನಾ – ಮೂಲತಃ ಬಿಸಿನೆಸ್ ಕುಟುಂಬದ ಹಿನ್ನಲೆ ಇರುವ ಸಂಜನಾ ಅವರು 2005 ರಲ್ಲಿ ಸಿನಿಮಾಗೆ ಬಂದು, ಇಲ್ಲಿಯ ತನಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಜನಾ ಅವರು ಒಂದು ಸಿನಿಮಾಗೆ ಬರೋಬ್ಬರಿ 30 ರಿಂದ 40 ಲಕ್ಷ ಸಂಭಾವನೆ ಪಡೆಯುತ್ತಾರೆ. ಅದಲ್ಲದೆ, ಸಂಜನಾ ಅವರು ಸಾಕಷ್ಟು ಜಾಹಿರಾತು ಗಲಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಜಾಹಿರಾತಿಗೆ ಬರೊಬ್ಬರು 20 ಲಕ್ಷದಿಂದ 30 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಜನಾ ಅವರು ಫಾಸ್ಟ್ ಟ್ರ್ಯಾಕ್ ಅಂತಹ ದೊಡ್ಡ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜನಾ ಅವರ ಸ್ವಂತ ಯೋಗ ಸೆಂಟರ್ ಕೂಡ ಇದೆ, ಇದಲ್ಲದೆ ರಿಯಲ್ ಎಸ್ಟೇಟ್ ಹಾಗು ಷೇರುಗಳಲ್ಲಿ ಸುಮಾರು 30 ಕೋಟಿ ಅಷ್ಟು ಹೂಡಿಕೆ ಮಾಡಿದ್ದಾರಂತೆ!

ಇನ್ನೂ ರಾಗಿಣಿ! ರಾಗಿಣಿ ಅವರ ಮೊದಲ ಸಿನಿಮಾ ನಮ್ಮ ಕಿಚ್ಚ ಸುದೀಪ್ ಅವರ ವೀರ ಮದಕರಿ! ಈ ಸಿನಿಮಾಗೆ ರಾಗಿಣಿ ಅವರು ಪಡೆದಿರುವ ಸಂಭಾವನೆ ಕೇವಲ 3 ಲಕ್ಷ! ಆದರೆ ಇಲ್ಲಿಯ ತನಕ ರಾಗಿಣಿ ಅವರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಈಗ ಜೋಗಿ ಪ್ರೇಮ್ ಅವರ ಗಾಂಧಿಗಿರಿ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಅವರ ಸಂಭಾವನೆ 35 ಲಕ್ಷ ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ರಿಯಲ್ ಎಸ್ಟೇಟ್ ಹಾಗು ಕೆಲವು ಜಾಹಿರಾತು ಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ರಾಗಿಣಿ ಅವರು ಹಿಂದಿ ಚಿತ್ರಗಳಲ್ಲಿ ಐ#ಟಂ ಡಾ#ನ್ಸ್ ಕೂಡ ಮಾಡಿದ್ದಾರೆ. ಹಿಂದಿಯ ರಾಜಕುಮಾರ್ ಎಂಬ ಚಿತ್ರದಲ್ಲಿ ಸೋನು ಸೂದ್ ಜೊತೆ ಕೂಡ ನಟನೆ ಮಾಡಿದ್ದಾರೆ ನಮ್ಮ ರಾಗಿಣಿ.

Trending

To Top