Cinema

ಕಾಸಿನೋಗೆ ನಾನ್ ಒಬ್ಳೆ ಅಲ್ಲ, ಯಶ್ ಉಪೇಂದ್ರ ಕೂಡ ಬರುತ್ತಾರೆ ಎಂದ ಸಂಜನಾ! ವಿಡಿಯೋ ನೋಡಿ

ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿ#ವಾದ ಹಿನ್ನಲೆಯಲ್ಲಿ ಇಂದ್ರಜಿತ್ ಲಂಕೇಶ್ ಅವರು ಹಲವಾರು ದಾಖಲೆಗಳನ್ನು ಪೊಲೀಸರಿಗೆ ಕೊಟ್ಟಿದ್ದರು. ಇದಾದ ನಂತರ ಪ್ರಶಾಂತ್ ಸಂಭರ್ಗಿ ಅವರು ಸಂಜನಾ ಅವರ ಹೆಸರು ಹೇಳಿದರು. ತದನಂತರ ಪ್ರಶಾಂತ್ ಸಂಭರ್ಗಿ ಹಾಗು ಸಂಜನಾ ಅವರ ನಡುವೆ ಬಹಳಷ್ಟು ವಾ#ಗ್ವಾ#ದ ನಡೆದಿರುವುದು ನಿಮಗೆ ಗೊತ್ತೇ ಇದೆ. ನೆನ್ನೆ ಒಂದು ಮಾಧ್ಯಮದಲ್ಲಿ ಪ್ರಶಾಂತ್ ಅವರು ಸಂಜನಾ ಅವರು ಒಂದು ಕಾಲದಲ್ಲಿ ಚಿ#ಯರ್ ಗ#ರ್ಲ್ ಆಗಿದ್ದರು ಎಂದು ಹೇಳಿದ್ದರು. ಸಂಜನಾ ಅವರಿಗೆ ಕಸಿನೋ ಬಗ್ಗೆ ಕೇಳಿದಾಗ ಸಂಜನಾ ಅವರು ಯಶ್, ಉಪೇಂದ್ರ ಅವರ ಹೆಸರು ಹೇಳಿದ್ದಾರೆ, ಸಂಜನಾ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ video source – Kanlish News

ಮೂಲತಃ ಸಿಂಧಿ ಅವರಾದ ಸಂಜನಾ ಗಲ್ರಾನಿ ಅವರ ನಿಜವಾದ ಹೆಸರು ಅರ್ಚನಾ ಗಲ್ರಾನಿ! ಸಿನಿಮಾ ಗೋಸ್ಕರ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. 2005 ರಲ್ಲಿ ಬೆಂಗಳೂರಿಗೆ ಬಂದ ಸಂಜನಾ ಅವರು ಇಲ್ಲೇ ವಿದ್ಯಾಭ್ಯಾಸ ಮಾಡಿ ಕೊನೆಗೆ ಮಾ#ಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬಹಳಷ್ಟು ಜನರ , ಮಾಧ್ಯಮದವರ ಪ್ರಶ್ನೆ ಏನಪ್ಪಾ ಅಂದರೆ, ನಟಿ ಸಂಜನಾ ಅವರು ಇಷ್ಟೊಂದು ಹಣ, ಆ#ಸ್ತಿಯನ್ನು ಹೇಗೆ ಮಾಡಿದ್ದಾರೆ!ಸಂಜನಾ ಹತ್ತಿರ ಎರಡು ಬೆಂಜ್ ಕಾರು, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್, ಸ್ವಂತ ಬಂಗಲೆ ಇದೆ! ಇತ್ತೀಚಿಗೆ ಪ್ರಶಾಂತ್ ಸಂಭರ್ಗಿ ಹಾಗು ಇಂದ್ರಜಿತ್ ಲಂಕೇಶ್ ಅವರು ಕೂಡ ಇದರ ಬಗ್ಗೆ ಪ್ರಶ್ನೆ ಮಾಡಿದ್ದರು. ಅಸಲಿಗೆ ಸಂಜನಾ ಅವರು ಇಷ್ಟೊಂದು ಆ#ಸ್ತಿ ಮಾಡಿದ್ದು ಹೇಗೆ ಗೊತ್ತಾ! ಇಲ್ಲಿದೆ ಇದಕ್ಕೆ ಉತ್ತರ. ಈ ಸುದ್ದಿ ಪೂರ್ತಿ ಓದಿರಿ

ನಟಿ ಸಂಜನಾ ಅವರು ೨೦೦೫ ರಲ್ಲಿ ಸಿನಿಮಾಗೆ ಬರುವ ಮುನ್ನ ಮಾಡೆಲ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಸಂಜನಾ ಅವರು ಬಾಲಿವುಡ್ ಖ್ಯಾತ ನಟರಾದ ಜಾನ್ ಅಬ್ರಹಾಂ ಅವರ ಜೊತೆ ಫಾಸ್ಟ್ ಟ್ರ್ಯಾಕ್ ಕಂಪನಿಯ ಜಾಹಿರಾತಿನಲ್ಲಿ ಕೂಡ ಕೆಲಸ ಮಾಡಿದ್ದಾರೆ. ಇದಲ್ಲದೆ ಸಂಜನಾ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಸುಮಾರು 15 ಜಾಹಿರಾತಿನಲ್ಲಿ ಕೆಲಸ ಮಾಡಿದ್ದರು. ಸದ್ಯ ಸಂಜನಾ ಅವರು 60 ಕ್ಕೂ ಹೆಚ್ಚು ಜಾಹಿರಾತಿನಲ್ಲಿ ನಟಿಸಿದ್ದಾರೆ! ಕೆಲವು ಬಲ್ಲ ಮೂಲಗಳ ಪ್ರಕಾರ ಸಂಜನಾ ಗಲ್ರಾನಿ ಅವರು ಒಂದು ಜಾಹಿರಾತಿಗೆ ಬರೋಬ್ಬರಿ 5 ರಿಂದ 10 ಲಕ್ಷ ತನಕ ಸಂಭಾವನೆ ಪಡೆದಿದ್ದಾರೆ.

ಸಂಜನಾ ಅವರು ಕನ್ನಡದ ಗಂಡ ಹೆಂ#ಡತಿ ಚಿತ್ರ ಮಾಡುವ ಮುನ್ನ ಒಂದು ತೆಲುಗು ಹಾಗು ಒಂದು ತಮಿಳು ಚಿತ್ರವನ್ನು ಕೂಡ ಮಾಡಿದ್ದಾರೆ. ತೆಲುಗು ಭಾಷೆಯಲ್ಲಿ ಸಂಜನಾ ಅವರು ಸೊಗ್ಗ್ಗಡು ಎಂಬ ಚಿತ್ರದಲ್ಲಿ ಹಾಗು ತಮಿಳಿನಲ್ಲಿ ಶುಭ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇದಾದ ನಂತರ ಸಂಜನಾ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಮೂಲಗಳ ಪ್ರಕಾರ ಸಂಜನಾ ಅವರು ಒಂದು ಚಿತ್ರಕ್ಕೆ ಸುಮಾರು 25 ರಿಂದ 30 ಲಕ್ಷ ತನಕ ಸಂಭಾವನೆ ಕೂಡ ಪಡೆಯುತ್ತಾರೆ. ಸದ್ಯ ಸಂಜನಾ ಅವರು ತಮಿಳಿನ Mani Ram – Ramar ಮೂವಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಹಾಗು ಮಲಯಾಳಂ ನಲ್ಲಿ Chila Nerangalil ಚಿಲಾರ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಎರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಈ ಎರಡು ಚಿತ್ರಗಳಿ ಸಂಜನಾ ಅವರು ಸುಮಾರು 30 ಲಕ್ಷ ಸಂಭಾವನೆ ಪಡೆದೆದಿದ್ದಾರೆ ಎಂದು ಹೇಳಲಾಗುತ್ತಿದೆ.

Trending

To Top