News

(video)ಬಹಿರಂಗವಾಗಿ sorry ಕೇಳಿ ತಬ್ಬಿಬ್ಬಾದ ಸಂಜನಾ! ಗಂಡ ಹೆಂಡತಿ ಪಾತ್ರವನ್ನು ನಾನೇ ಮನಸ್ಸಿಂದ ಮಾಡಿದ್ದು, ವಿಡಿಯೋ ನೋಡಿ

sanjana2

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ಸಂಜನಾ ಅವರು #metoo ಅಭಿಯಾನದ ಮೂಲಕ ತಮಗಾದ ಅನುಭವವನ್ನು ಹಂಚಿ ಕೊಂಡಿದ್ದರು. ನಟಿ ಸಂಜನಾ ಅವರು ತಮ್ಮ ಚಿತ್ರ ಗಂಡ ಹೆಂಡತಿ ಚಿತ್ರದಲ್ಲಿ ಎಲ್ಲಾರು ಫೋರ್ಸ್ ಮಾಡಿ ಕಿಸ್ ಮಾಡಿಸಿ ಕೊಂಡರು ಎಂಬ ವಿವಾದಾದ್ಮಕ ಹೇಳಿಕೆ ಯನ್ನು ಕೊಟ್ಟಿದ್ದರು. ಇದ್ದರಿಂದ ನಿರ್ದೇಶಕ ಸಂಘ ದವರು ನಟಿ ಸಂಜನಾ ವಿರುದ್ಧ ಗರಂ ಆಗಿದ್ದರು.

ಈಗ ನಟಿ ಸಂಜನಾ ಅವರು ನಿರ್ದೇಶಕ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಜೊತೆ ಕೂತುಕೊಂಡು ಕ್ಷಮೆ ಕೇಳಿದ್ದಾರೆ. ಒಮ್ಮೆ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. (video)ಬಹಿರಂಗವಾಗಿ sorry ಕೇಳಿ ತಬ್ಬಿಬ್ಬಾದ ಸಂಜನಾ! ಗಂಡ ಹೆಂಡತಿ ಪಾತ್ರವನ್ನು ನಾನೇ ಮನಸ್ಸಿಂದ ಮಾಡಿದ್ದು, ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/p3Rw04eCEA8?t=7

ಇತ್ತೀಚಿಗೆ ಇಡೀ ಭಾರತದಲ್ಲಿ #Metoo ಅಭಿಯಾನ ನಡೆಯುತ್ತಿದೆ. ಇದ್ದಕಿದ್ದ ಹಾಗೆ ಎಲ್ಲಾ ನಟಿಯರು ಕೂಡ ಈ ಅಭಿಯಾನ ಕ್ಕೆ ತಮ್ಮ ಒಂದು ಕಥೆಯನ್ನು ಹೇಳುತ್ತಿದ್ದಾರೆ. ನನಗೆ ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು – ನಟಿ ಸಂಜನಾ ಬಿಚ್ಚಿಟ್ಟ ಶಾಕಿಂಗ್ ಸತ್ಯ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.

ಈ ಲಿಸ್ಟ್ ಗೆ ಸೇರಿದ ಕನ್ನಡ ಮತ್ತೊಂದು ಖ್ಯಾತ ನಟಿ ಸಂಜನಾ. ಇವರ ಮೊಟ್ಟ ಮೊದಲ ಕನ್ನಡ ಚಿತ್ರ “ಗಂಡ ಹೆಂಡತಿ” ಈ ಚಿತ್ರ ಹಿಂದಿ ಚಿತ್ರ “ಮರ್ಡರ್” ರಿಮೇಕ್ ಆಗಿದ್ದು ಈ ಚಿತ್ರದಲ್ಲಿ ಸಂಜನಾ ಹಾಗು ತಿಲಕ್ ಅವರು ನಟಿಸಿದ್ದರು.

ಈ ಚಿತ್ರದ ಒಂದು ಹಾಡಿಗೋಸ್ಕರ ತನ್ನನ್ನು ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು ಎಂದು ಕನ್ನಡ ನಟಿ ಸಂಜನಾ ಅವರು ಓಪನ್ ಆಗಿ ಒಂದು ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ಗಾಂಧಿನಗರ ದಲ್ಲಿ ಸಕತ್ ಸುದ್ದಿ ಮಾಡಿದೆ.

#metoo ಅಭಿಯಾನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ಸಂಜನಾ ಅವರು #metoo ಅಭಿಯಾನದ ಮೂಲಕ ತಮಗಾದ ಅನುಭವವನ್ನು ಹಂಚಿ ಕೊಂಡಿದ್ದರು. ನಟಿ ಸಂಜನಾ ಅವರು ತಮ್ಮ ಚಿತ್ರ ಗಂಡ ಹೆಂಡತಿ ಚಿತ್ರದಲ್ಲಿ ಎಲ್ಲಾರು ಫೋರ್ಸ್ ಮಾಡಿ ಕಿಸ್ ಮಾಡಿಸಿ ಕೊಂಡರು ಎಂಬ ವಿವಾದಾದ್ಮಕ ಹೇಳಿಕೆ ಯನ್ನು ಕೊಟ್ಟಿದ್ದರು. ಇದ್ದರಿಂದ ನಿರ್ದೇಶಕ ಸಂಘ ದವರು ನಟಿ ಸಂಜನಾ ವಿರುದ್ಧ ಗರಂ ಆಗಿದ್ದರು.

ಈಗ ನಟಿ ಸಂಜನಾ ಅವರು ನಿರ್ದೇಶಕ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಜೊತೆ ಕೂತುಕೊಂಡು ಕ್ಷಮೆ ಕೇಳಿದ್ದಾರೆ. ಒಮ್ಮೆ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. (video)ಬಹಿರಂಗವಾಗಿ sorry ಕೇಳಿ ತಬ್ಬಿಬ್ಬಾದ ಸಂಜನಾ! ಗಂಡ ಹೆಂಡತಿ ಪಾತ್ರವನ್ನು ನಾನೇ ಮನಸ್ಸಿಂದ ಮಾಡಿದ್ದು, ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/p3Rw04eCEA8?t=7

ನನಗೆ ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು – ನಟಿ ಸಂಜನಾ ಬಿಚ್ಚಿಟ್ಟ ಶಾಕಿಂಗ್ ಸತ್ಯ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.

ಇತ್ತೀಚಿಗೆ ಇಡೀ ಭಾರತದಲ್ಲಿ #Metoo ಅಭಿಯಾನ ನಡೆಯುತ್ತಿದೆ. ಇದ್ದಕಿದ್ದ ಹಾಗೆ ಎಲ್ಲಾ ನಟಿಯರು ಕೂಡ ಈ ಅಭಿಯಾನ ಕ್ಕೆ ತಮ್ಮ ಒಂದು ಕಥೆಯನ್ನು ಹೇಳುತ್ತಿದ್ದಾರೆ. ಈ ಲಿಸ್ಟ್ ಗೆ ಸೇರಿದ ಕನ್ನಡ ಮತ್ತೊಂದು ಖ್ಯಾತ ನಟಿ ಸಂಜನಾ. ಇವರ ಮೊಟ್ಟ ಮೊದಲ ಕನ್ನಡ ಚಿತ್ರ “ಗಂಡ ಹೆಂಡತಿ” ಈ ಚಿತ್ರ ಹಿಂದಿ ಚಿತ್ರ “ಮರ್ಡರ್” ರಿಮೇಕ್ ಆಗಿದ್ದು ಈ ಚಿತ್ರದಲ್ಲಿ ಸಂಜನಾ ಹಾಗು ತಿಲಕ್ ಅವರು ನಟಿಸಿದ್ದರು.

ಈ ಚಿತ್ರದ ಒಂದು ಹಾಡಿಗೋಸ್ಕರ ತನ್ನನ್ನು ಹೆದರಿಸಿ ಬೆದರಿಸಿ ಕಿಸ್ ಮಾಡಿಸಿಕೊಂಡರು ಎಂದು ಕನ್ನಡ ನಟಿ ಸಂಜನಾ ಅವರು ಓಪನ್ ಆಗಿ ಒಂದು ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ಗಾಂಧಿನಗರ ದಲ್ಲಿ ಸಕತ್ ಸುದ್ದಿ ಮಾಡಿದೆ.

#metoo ಅಭಿಯಾನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top