Uncategorized

(video)ನಟಿ ಸಂಗೀತ ಭಟ್ ಗೆ ಲೈಂಗಿಕ ಕಿರುಕುಳ ಕೊಟ್ಟ ಆ ನಟ ಯಾರು ಗೊತ್ತ! ಬೆಚ್ಚಿ ಬೀಳುವ ಸತ್ಯ ಲೀಕ್

sangeetha-bhat

(video)ಕನ್ನಡ ನಟಿ ಸಂಗೀತ ಭಟ್ ಅವರಿಗೂ ಕೂಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕಳ! #Metoo ನಟಿ ಬಿಚ್ಚಿಟ್ಟ ಕಹಿ ಸತ್ಯ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಸಂಗೀತ ಭಟ್ ಹೇಳಿದ್ದೇನು ಗೊತ್ತ
“ನಾನು ಈ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿ ಕೊಳ್ಳಲು ಯೋಚನೆ ಮಾಡುತ್ತಿದೆ.. ನಾನು ಕೆಲವು ದಿನಗಳ ಹಿಂದೆ ಅಷ್ಟೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದೇನೆ..ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿ ನನಗೆ ಆಗಿರುವ ಕೆಟ್ಟ ಅನುಭವ ಗಳನ್ನೂ ಹಂಚಿಕೊಳ್ಳೋಣ ಎಂದು ಇಚ್ಛಿಸುತ್ತಿದೇನೆ.. ”

“#Metoo ಅಭಿಯಾನದಲ್ಲಿ ನನಗಾದ ಕೆಟ್ಟ ಅನುಭವ ಗಳನ್ನೂ ಹಂಚಿಕೊಳ್ಳೋಣ ಎಂದು ಅಂದುಕೊಂಡಿದ್ದೇನೆ.. ಯಾವುದು ನಾನು ಕಣ್ಣು ಮುಚ್ಚಿದರೆ ನಿತ್ಯ ನನ್ನನ್ನು ಕಾಡುತ್ತಿತೋ..ಅಂತಹ ಅನುಭವವನ್ನ ನಾನು ಈ ಅಭಿಯಾನದಲ್ಲಿ ಹಂಚಿಕೊಳ್ಳುತ್ತೇನೆ.. ”

“ಇದು ನಾನು ಫೇಮಸ್ ಆಗಕ್ಕೆ ಗೋಸ್ಕರ.. ಅಥವಾ ಮೀಡಿಯಾ ಕವರೇಜ್ ಗೋಸ್ಕರ ಹೇಳುತ್ತಿಲ್ಲ.. ನಾನು ಇನ್ನು ಮುಂದೆ ಸಿನಿಮಾಗಳನ್ನು ಮಾಡುವುದುಇಲ್ಲ… ಇದು ನನಗಾದ ಕೆಟ್ಟ ಅನುಭವ” . 2016 ರಲ್ಲಿ ನಾನು ತಮಿಳು ಚಿತ್ರವೊಂದಕ್ಕೆ ಸಹಿ ಹಾಕಿದ್ದೆ.. ಅದರ ಹೀರೋ ಖ್ಯಾತ ತಮಿಳು ಹಾಸ್ಯ ನಟ..ಶೂಟಿಂಗ್ ಸ್ಟಾರ್ಟ್ ಆದ ಮೊದಲ ದಿನ ದಿಂದಲೂ ಅವನು ಕೆಟ್ಟ ಕತ್ತೆ ಚರ್ಚೆ ಗಳನ್ನೂ ನನ್ನ ಕೊತೆ ಮಾಡ್ತಾ ಇದ್ದ.. ಇದರಿಂದ ನನಗೆ ಬಹಳ ಕಷ್ಟ ವಾಗುತ್ತಿತ್ತು. ”

ಸಂಗೀತ ಭಟ್ ಅವರು ಇತ್ತೀಚಿಗೆ ಗುರು ಪ್ರಸಾದ್ ನಿರ್ದೇಶನದ ಎರಡನೇ ಸಲ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಸಂಗೀತ ಭಟ್ ಅವರು ಏನ್ ಹೇಳ್ತಾರೆ ಅಂತ ಪೂರ್ತಿ ವಿಡಿಯೋ ಒಮ್ಮೆ ನೋಡಿರಿ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top