ಚಂದನವನದಲ್ಲಿ ಖ್ಯಾತ ನಟಿಯಾಗಿ ಅನೇಕ ಸಿನೆಮಾಗಳನ್ನು ನೀಡಿದ ರಾಗಿಣಿ ದ್ವಿವೇದಿ ಕನ್ನಡದ ವೀರ ಮದಕರಿ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆಕೆ ಕಾಣಿಸಿಕೊಂಡ ಮೊದಲನೇ ಸಿನೆಮಾದಲ್ಲೆ ಅವಾರ್ಡ್ ಗಳಿಸಿಕೊಂಡರು. ಬಳಿಕ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಕೆಲವು ತಿಂಗಳುಗಳ ಹಿಂದೆ ಆಕೆ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು. ಇನ್ನೂ ಸದ್ಯ ಆಕೆ ಸಿನೆಮಾಗಳಲ್ಲಿ ಮತ್ತೆ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಈಕೆ ಹಂಚಿಕೊಂಡ ಪೊಟೋ ಒಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಟಿ ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನಲ್ಲಿ ಹಾಟ್ ನಟಿಯರಲ್ಲೊಬ್ಬರಾಗಿದ್ದಾರೆ. ಆಕೆ ಅನೇಕ ಸಿನೆಮಾಗಳಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೇಕ ಅಭಿಮಾನಿಗಳು ಆಕೆಯ ಹಾಟ್ ನೆಸ್ ಗೆ ಮರುಳಾಗಿ ಫಿದಾ ಆಗಿದ್ದಾರೆ. ಇನ್ನೂ ರಾಗಿಣಿ ಸೋಷಿಯಲ್ ಮಿಡಿಯಾದಲ್ಲೂ ಆಗಾಗ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರ ಭಾಗವಾಗಿಯೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಪೊಟೋ ಒಂದು ಶೇರ್ ಮಾಡಿದ್ದಾರೆ. ಸ್ವಿಮ್ ಶೂಟ್ ನಲ್ಲಿ ರಾಣಿಣಿ ಕಾಣಿಸಿಕೊಂಡಿದ್ದು, ಸಖತ್ ಹಾಟ್ ಆಗಿದ್ದಾರೆ. ಸ್ವಿಮ್ಮಿಂಗ್ ಪೂಲ್ ನ ಪುಟ್ ಪಾಟ್ ಮೇಲಿನ ನೀರಿನಲ್ಲಿ ಮಲಗಿ ಪೋಸ್ ಕೊಟ್ಟಿದ್ದಾರೆ. ಸನ್ ಗ್ಲಾಸ್ ಧರಿಸಿ ಕೂದಲನ್ನು ಕಟ್ಟಿಕೊಂಡು ಹಾಟ್ ಆಗಿ ಲುಕ್ಸ್ ಕೊಟ್ಟಿದ್ದಾರೆ. ಈ ಪೊಟೋ ಸದ್ಯ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದು, ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಇನ್ನೂ ಆಕೆಯ ಅಭಿಮಾನಿಗಳು ಸಹ ಪೊಟೋಗೆ ವಿಭಿನ್ನ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.
ಅಷ್ಟೇಅಲ್ಲದೇ ನೀರಿನಲ್ಲಿ ತಣಿದ ದೇಹದ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಕೆಲವೊಂದು ಭಾಗಗಳನ್ನು ಹೈಲೈಟ್ ಮಾಡಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪೊಟೋ ಹಂಚಿಕೊಂಡಿದ್ದೇ ತಡ, ಅತೀ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಟ್ಟಿದೆ. ಜೊತೆಗೆ ಅಭಿಮಾನಿಗಳೂ ಸಹ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಕೆಲವರು ನೀರಿಗೆ ರಾಗಿಣಿ ಥೆರಫಿ ಮಾಡುತ್ತಿದ್ದಾರಾ ಅಥವಾ ವಾಟರ್ ಥೆರೆಫಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂದೇಹಾತ್ಮಕ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ, ಮತ್ತೆ ಕೆಲವರು ಬ್ಯೂಟಿಪುಲ್, ಹಾಟ್, ಸೋ ಹಾಟ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಇನ್ನೂ ದಕ್ಷಿಣ ಭಾರತದಲ್ಲಿ ಆಕೆಗೆ ಅನೇಕ ಅಭಿಮಾನಿಗಳಿದ್ದು, ಎಲ್ಲರೂ ತಮ್ಮದೇ ಆದ ಭಾಷೆಗಳಲ್ಲೂ ಸಹ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ರಾಗಿಣಿ ಸದಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗದೇ ಇದ್ದರೂಸ ಸಹ ಆಗಾಗ ಆಕೆ ಹಂಚಿಕೊಂಡ ಪೊಟೋಗಳಂತೂ ವೈರಲ್ ಆಗುತ್ತಿದೆ.
ಇನ್ನೂ ನಟಿ ರಾಗಿಣಿ ಸೋಷಿಯಲ್ ಮಿಡಿಯಾವನ್ನು ಬಳಸುವುದರಲ್ಲಿ ಕೊಂಚ ದೂರವೇ ಉಳಿದಿದ್ದಾರೆ. ಸೋಷಿಯಲ್ ಮಿಡಿಯಾಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡುತ್ತಾರೆ. ಟಾಲಿವುಡ್ ನಲ್ಲಿ ಜಂಡಾಪೈ ಕಪಿರಾಜು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಪ್ಲಾಪ್ ಆದ ಹಿನ್ನೆಲೆಯಲ್ಲಿ ಆಕೆಗೆ ತೆಲುಗು ರಂಗದಲ್ಲಿ ಹೆಚ್ಚು ಅವಕಾಶಗಳು ಬರಲಿಲ್ಲ. ಸದ್ಯ ಕನ್ನಡದಲ್ಲಿ ಗಾಂಧಿಗಿರಿ, ಸಾರಿ ಕರ್ಮ ರಿಟರ್ನ್ಸ್ ಎಂಬ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.