Film News

ಸಂಚಾರಿ ವಿಜಯ್ ಅವರು ಆ ಒಂದು ಸಣ್ಣ ತಪ್ಪು ಮಾಡದೆ ಇದ್ದಿದ್ದರೆ ಇಂದು ಅವರ ಪ್ರಾಣಕ್ಕೆ ಅಪಾಯ ಆಗುತ್ತಿರಲಿಲ್ಲ!

ನಟ ಅದ್ಬುತ ಪ್ರತಿಭೆ ಎನ್ನುವುದಕ್ಕಿಂತ ಒಂದು ಒಳ್ಳೆಯ ಮನಸುಳ್ಳ ವ್ಯಕ್ತಿ ಸಂಚಾರಿ ವಿಜಯ್. ನಟ ಸಂಚಾರಿ ವಿಜಯ್ ಇಷ್ಟು ಚಿಕ್ಕ ವೈಯಸ್ಸಿಗೆ ನಮೆಲ್ಲರನ್ನ ಬಿಟ್ಟು ಅಗಲುತ್ತಾರೆ ಎಂದು ಯಾರು ಕೂಡ ಒಂದು ಕ್ಷಣವೂ ಸಹ ಊಹೆ ಮಾಡಿರಲಿಲ್ಲ.ಅಪಾರ ಪ್ರತಿಭೆ ಇದ್ದರೂ ಸಹ ಕೇವಲ ಉತ್ತಮ ಚಿತ್ರಗಳಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಣ ಮಾಡುವಂತಹ ಕಮರ್ಷಿಯಲ್ ಸಿನಿಮಾಗಳು ಸಿಗಲಿಲ್ಲ.

ಜನರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಲ್ಲಿ ಆ ಒಂದು ಆತುರದಲ್ಲಿ ನಟ ಸಂಚಾರಿ ವಿಜಯ್ ಅವರು ಅಂದು ಫುಡ್ ಕಿಟ್ ಕೊಟ್ಟು ಬರುತ್ತಿದ್ದರು. ಅವರ ಸ್ನೇಹಿತ ನವೀನ್ ಬೈಕ್ ಓಡಿಸುವಾಗ ಬೈಕ್ ಹಿಂದೆ ಕುಳಿತಿದ್ದ ವಿಜಯ್ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನುವ ವಿಷಯ ಈಗ ತಿಳಿದು ಬಂದಿದೆ.

ಅಂದು ಅವರು ಹೆಲ್ಮೆಟ್ ಧರಿಸಿದ್ದಾರೆ, ಸಂಚಾರಿ ವಿಜಯ್ ಅವರು ಅವರು ಬೈಕಿನಿಂದ ಬಿದ್ದಾಗ ಅವ ಯಾವುದೇ ಭಾಗಕ್ಕೂ ಅತಿ ಹೆಚ್ಚಾಗಿ ಅಪಾಯ ಉಂಟಾಗದೆ ಅವರ ತಲೆಯ ಬಾಗಕ್ಕೆ ಅಪಾಯ ಉಂಟಾಗುತ್ತಿರಲಿಲ್ಲ. ಇದನ್ನು ಅವರು ಏಕೆ ಮರೆತರು ಎಂಬ ಪ್ರಶ್ನೆಗೆ ಎಲ್ಲಿಯೂ ಉತ್ತರ ಇಲ್ಲ. ಇನ್ನು ಮುಂದೆ ನಾವೆಲ್ಲರೂ ಹೆಲ್ಮೆಟ್ ಅನ್ನು ಮರೆಯದೆ ಧರಿಸುವುದು ಉತ್ತಮ ಎನ್ನುವುದನ್ನು ಈ ಘಟನೆ ಸಾರಿ ಸಾರಿ ಹೇಳುತ್ತದೆ.

Trending

To Top