Uncategorized

ಸ0ಯುಕ್ತ ಹೆಗ್ಡೆ ಅವರಿಗೆ ಪಾರ್ಕ್ ನಲ್ಲಿ ಬ#ಟ್ಟೆ ಬಿ#ಚ್ಚಿಸಿದ ಜನ! ಇದೆಲ್ಲ ಸರಿನಾ? ಶಾ-ಕಿ0ಗ್ ವಿಡಿಯೋ ನೋಡಿ

ಕನ್ನಡ ನಟಿ , ಕಿರ್ಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅವರು ಸದ್ಯ ಕನ್ನಡ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದೇನೋ ಗೊತ್ತಿಲ್ಲ, ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಂಯುಕ್ತ ಹೆಗಡೆ ಅವರು ಸುದ್ದಿ ಯಲ್ಲಿ ಇರುತ್ತಾರೆ. ಆಗಿದ್ದೇನು ಅಂದರೆ, ನೆನ್ನೆ ಸಂಯುಕ್ತ ಹೆಗಡೆ ಅವರು HSR ಲೇಔಟ್ ನ ಪಾರ್ಕ್ ಒಂದರಲ್ಲಿ ತಮ್ಮ ಸ್ನೇಹಿತರ ಜೊತೆ ವ್ಯಾ#ಯಾಮ ಮಾಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿ ಸೇರಿದ ಜನ ಹಾಗು ಕೆಲವು ಕಿಡಿ#ಗೇ#ಡಿಗಳು ಸಂಯುಕ್ತ ಹಾಗು ಅವರ ಸ್ನೇಹಿತರ ಮೇಲೆ #ಹ#ಲ್ಲೆ ಮಾಡಿದ್ದಾರೆ! ಕಾ#ರಣ ಏನು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

Video courtesy and source – Samyukta hegde instagram ಹೌದು! ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿತರ ಮೇಲೆ ಬೈ#ದು, ಹ#ಲ್ಲೆ ಮಾಡಿ, ಅವರನ್ನು ಪಾರ್ಕ್ ನಲ್ಲಿ ಲಾ#ಕ್ ಕೂಡ ಮಾಡಲು ಮುಂದಾಗಿದ್ದರು ಅಲ್ಲಿದ್ದ ಜನ! ಇದನ್ನು ಸಂಯುಕ್ತ ಹೆಗಡೆ ಅವರು ಲೈವ್ ವಿಡಿಯೋ ಮಾಡಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತಾ, ಇದಕೆಲ್ಲ ಕಾರಣ ಏನು ಗೊತ್ತಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಯುಕ್ತ ಹೆಗಡೆ ನಂತರ ‘ಕಾಲೇಜ್ ಕುಮಾರ್’ ಚಿತ್ರದಲ್ಲಿ ನಟಿಸಿದರು . ಉತ್ತಮ ನೃತ್ಯ ಮತ್ತು ಬಬ್ಲಿ ಹುಡುಗಿಯ ಪಾತ್ರದಲ್ಲಿ ಎಲ್ಲರ ಗಮನ ಸೆಳೆದರು . ಆನಂತರ ಬೇರೆ ಭಾಷೆಯ ಚಿತ್ರಗಳಲ್ಲಿ ಬ್ಯುಸಿ ಆದರೂ . ‘ರೋಡೀಸ್’ ಎಂಬ ಹಿಂದಿ ರಿಯಾಲಿಟಿ ಶೋ ಮತ್ತು ಕನ್ನಡದ ಬಿಗ್ ಬಾಸ್ ಶೋ ನಲ್ಲಿ ಕೂಡ ಭಾಗವಹಿಸಿದರು. ಇದೀಗ ಬಹಳ ದಿನಗಳ ನಂತರ ಸಂಯುಕ್ತ ಹೆಗಡೆ ‘ತುರ್ತು ನಿರ್ಗಮನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ತುರ್ತು ನಿರ್ಗಮನ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ . ಈ ಚಿತ್ರದಲ್ಲಿ ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಂಯುಕ್ತ . ಚಿತ್ರದ ಟ್ರೈಲರ್ ನಲ್ಲಿ ನೋಡಬಹುದು . ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪತ್ರಕರ್ತರು ಕೇಳಿದ ಒಂದು ಪ್ರಶ್ನೆಗೆ ಕೋಪಗೊಂಡು ಉತ್ತರಿಸಿದ್ದಾರೆ ಸಂಯುಕ್ತ ಹೆಗಡೆ .

ಪತ್ರಕರ್ತರು ‘ಕನ್ನಡ ಸಿನಿಮಾಗಳಲ್ಲಿ ಏಕೆ ನಟಿಸುತ್ತಿಲ್ಲ?’ ಎಂದು ಕೇಳಿದಾಗ ಸಂಯುಕ್ತ ‘ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ಆಫರ್ ಬಂದರೆ ನಾನು ಖಂಡಿತವಾಗಿಯೂ ನಟಿಸುತ್ತೇನೆ’ ಎಂದರು . ಹಾಗೂ ‘ಕನ್ನಡ ಹೀರೋಯಿನ್ ಗಳನ್ನು ನೀವೇಕೆ ಸಿನಿಮಾಕ್ಕೆ ಹಾಕಿಕೊಳ್ಳುವುದಿಲ್ಲ ಎಂದು ನಿರ್ದೇಶಕರನ್ನು ನೀವು ಕೇಳುತ್ತೀರಾ?’ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.‘ನನ್ನ ನೇರ ನುಡಿಗಳ ಬಗ್ಗೆ ಅನೇಕರಿಗೆ ಇಷ್ಟವಾಗಿಲ್ಲ. ಇದಕ್ಕೆ ನಾನು ಏನನ್ನು ಮಾಡಲಾಗುವುದಿಲ್ಲ’ ಎಂದರು.

Trending

To Top