ಸಲಾರ್ ಬ್ಯೂಟಿ ಶ್ರಿಯಾ ರೆಡ್ಡಿ ಸ್ಟನ್ನಿಂಗ್ ಪೋಸ್, ಕ್ರೇಜಿ ರಿಯಾಕ್ಷನ್ ಕೊಟ್ಟ ನೆಟ್ಟಿಗರು……!

ಪವರ್‍ ಪುಲ್ ಲೇಡಿ ಎಂದೇ ಕರೆಯಲಾಗುವ ಶ್ರಿಯಾರೆಡ್ಡಿ ಸಿನೆಮಾ ಸಲಾರ್‍ ನಲ್ಲಿ ನಟಿಸಿ ಭಾರಿ ಫೇಮಸ್ ಆದರು. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದುಬರುತ್ತಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ…

ಪವರ್‍ ಪುಲ್ ಲೇಡಿ ಎಂದೇ ಕರೆಯಲಾಗುವ ಶ್ರಿಯಾರೆಡ್ಡಿ ಸಿನೆಮಾ ಸಲಾರ್‍ ನಲ್ಲಿ ನಟಿಸಿ ಭಾರಿ ಫೇಮಸ್ ಆದರು. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದುಬರುತ್ತಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆಗೆ ಭಾರಿ ಫಾಲೋಯಿಂಗ್ ಹೆಚ್ಚಾಗುತ್ತಿದೆ.  ತಮಿಳಿನಲ್ಲಿ ಸಮುರೈ, ಬ್ಲಾಕ್, ತಿಮಿರು, ಕಂಚಿವರಂ ಮೊದಲಾದ ಸಿನೆಮಾಗಳಲ್ಲಿ ನೆನಪಿನಲ್ಲಿರುವಂತ ಪಾತ್ರಗಳಲ್ಲಿ ನಟಿಸಿದ್ದರು. ತೆಲುಗಿನಲ್ಲೂ ಸಹ ಅಪ್ಪುಡಪ್ಪುಡು, ಅಮ್ಮ ಚೆಪ್ಪಿಂದಿ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಆಕೆಯ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಇತ್ತೀಚಿಗೆ ತೆರೆಕಂಡ ಸಲಾರ್‍ ಸಿನೆಮಾ ಎಂದರೇ ತಪ್ಪಾಗಲಾರದು.

ಕಾಲಿವುಡ್ ನಲ್ಲಿ ಪವರ್‍ ಪುಲ್ ಲೇಡಿ ಎಂದೇ ಕರೆಯಲಾಗುವ ಶ್ರಿಯಾರೆಡ್ಡಿ ಹಲವು ತಮಿಳು ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡಿದ್ದಾರೆ. ಸಲಾರ್‍ ಸಿನೆಮಾದ ಬಳಿಕ ಆಕೆ ಕ್ರೇಜ್ ಬದಲಾಯ್ತು ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್ ನಲ್ಲಿ ಸಲಾರ್‍ ಸಿನೆಮಾ ತೆರೆಕಂಡಿದ್ದು, ಭಾರಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿಬಾಬು, ದೇವರಾಜ್ ಸೇರಿದಂತೆ ಅನೇಕ ಸ್ಟಾರ್‍ ಕಲಾವಿದರು ನಟಿಸಿದ್ದಾರೆ. ಅದರಲ್ಲೂ ನಟಿ ಶ್ರಿಯಾ ರೆಡ್ಡಿ ರವರ ಪಾತ್ರ ಸಿನೆಮಾದಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಸಲಾರ್‍ ನಲ್ಲಿ ಶ್ರಿಯಾ ರೆಡ್ಡಿ ರಾಧಾ ರಾಮ ಎಂಬ ಪ್ರಮುಖ ಪಾತ್ರ ಪೋಷಣೆ ಮತಷ್ಟು ಫೇಂ ಪಡೆದುಕೊಂಡರು ಎನ್ನಬಹುದಾಗಿದೆ.

ಇನ್ನೂ ನಟಿ ಶ್ರೀಯಾರೆಡ್ಡಿ ಸಲಾರ್‍ ಸಿನೆಮಾದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆಕೆಯ ಸ್ಟನ್ನಿಂಗ್ ಪೋಸ್ ಗಳು ನೆಟ್ಟಿಗರನ್ನು ಫಿದಾ ಆಗುವಂತೆ ಮಾಡುತ್ತಿವೆ. ತುಂಬಾ ಫಿಟ್ ನೆಸ್ ಬಗ್ಗೆ ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಆಕೆ ಟ್ರೆಂಡಿ ಔಟ್ ಫಿಟ್ ನಲ್ಲಿ ಗ್ಲಾಮರಸ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಆಕೆಯ ಕಡೆ ತಿರುಗಿ ನೋಡುವಂತೆ ಲುಕ್ಸ್ ಕೊಟ್ಟಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಶ್ರೀಯಾರೆಡ್ಡಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಥೈಸ್ ಹಾಗೂ ಸ್ಟಿಲ್ಸ್ ಬಗ್ಗೆ ಕ್ರೇಜಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಶ್ರೇಯಾ ರೆಡ್ಡಿ ಪವನ್ ಕಲ್ಯಾಣ್ ಹಾಗೂ ಸುಜಿತ್ ಕೊಂಬೋದಲ್ಲಿ ತೆರೆಕಾಣಲಿರುವ OG ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಸೆ.27 ರಂದು ತೆರೆಕಾಣಲಿದೆ.