News

(video)ಸ ರೇ ಗ ಮ ಪ 2 ನೇ ರನ್ನರ್ ಅಪ್ ಆದ ಸಾಧ್ವಿನಿ ಕೊಪ್ಪ ಅವರ ಸಂದರ್ಶನ! ವಿಡಿಯೋ ನೋಡಿ

sannidhi-koppa

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡದ ಅತೀ ದೊಡ್ಡ ಕನ್ನಡದ ರಿಯಾಲಿಟಿ ಷೋ ಆದ ಸ ರೇ ಗ ಮ ಪ ಮುಗಿದಿದೆ! ಈ ಭಾರಿಯ ಸ ರೇ ಗ ಮ ಪ ದಲ್ಲಿ ಕೀರ್ತನ್ ಹೊಳ್ಳ ಅವರು ಗೆದ್ದಿದ್ದಾರೆ! ಹಾಗು ಈ ರಿಯಾಲಿಟಿ ಶೋನಲ್ಲಿ ಇಡೀ ಕರ್ನಾಟಕದಲ್ಲಿ ಬಹಳ ಫೇಮಸ್ ಆದ ಹನುಮಂತ ರನ್ನರ್ ಅಪ್ ಆಗಿದ್ದಾರೆ! ಹಾಗು ಸ ರೇ ಗ ಮ ಪ ದಲ್ಲಿ ಸಾಧ್ವಿನಿ ಕೊಪ್ಪ ಅವರು ಎರಡನೇ ರನ್ನರ್ ಅಪ್ ಆಗಿದ್ದರು. ಷೋ ಮುಗಿದ ಮೇಲೆ ಇವರಿಗೆ ಕೂಡ ಬಹಳಷ್ಟು ಸಿನಿಮಾ ಗಳಲ್ಲಿ ಹಾಡಲಿಕ್ಕೆ ಅವಕಾಶಗಳು ಬರುತ್ತಿವೆ. ಫಸ್ಟ್ ನ್ಯೂಸ್ ತಂಡದವರು ಸಾಧ್ವಿನಿ ಕೊಪ್ಪ ಅವರನ್ನು ಸಂದರ್ಶನ ಮಾಡಿದ್ದಾರೆ, ಈ ಸಂದರ್ಶನದಲ್ಲಿ ಸಾಧ್ವಿನಿ ಕೊಪ್ಪ ಅವರು ಸ ರೇ ಗ ಮ ಪ ಅನುಭವದ ಬಗ್ಗೆ, ಮಾತಾಡಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಒಬ್ಬ ಸಾಮಾನ್ಯ ಕುರಿ ಕಾಯುವ ಹುಡುಗನಾದ ಹನುಮಂತನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಇಡೀ ಕರ್ನಾಟಕದ ಮನೆ ಮಾತಾಗಿದ್ದನು. ಸದ್ಯ ಜಿ ಕನ್ನಡದಲ್ಲಿ ಪ್ರಸಾರ ವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತೀ ವಾರ ಕೂಡ ಹನುಮಂತ ಒಂದರಕ್ಕಿಂತ ಒಂದು ಸಕತ್ ಹಾಡು ಗಳನ್ನೂ ಹಾಡಿ ಜನರಿಗೆ ಮನೋರಂಜನೆ ನೀಡುತ್ತಿದ್ದಾನೆ. ಈ ವಾರದ ಝೀ ಕನ್ನಡ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಹನುಮಂತ ಶಾಸ್ತ್ರೀ ಅವರು ಹಾಡಿದ್ದ ಲಾಲಿ ಸುವ್ವಾಲಿ ಹಾಡನ್ನು ಹಾದಿ ಎಲ್ಲರಿಂದ ಭೇಷ್ ಅನಿಸಿಕೊಂಡಿದ್ದಾನೆ. ಲಾಲಿ ಸುವ್ವಾಲಿ ಹಾಡು ನಮ್ಮ ಶಿವಣ್ಣ ಅವರ ಜೋಡಿ ಹಕ್ಕಿ ಚಿತ್ರದ ಫೇಮಸ್ ಹಾಡು! ಈ ಚಿತ್ರದಲ್ಲಿ ಶಿವಣ್ಣ ಜೊತೆ ಚಾರುಲತಾ ನಟಿಸಿದ್ದಾರೆ . ಈ ಸಮಯದಲ್ಲಿ ಭಟ್ಟರ ಒಂದು ಹಾಡಿಗೆ ಹನುಮಂತ ಸಕತ್ ಡೈಲಾಗ್ ಹೇಳಿದ್ದಾರೆ! ಇವನ ಡೈಲಾಗ್ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ ಅನುಶ್ರೀ! ಈ ಕೆಳಗಿನ ವಿಡಿಯೋ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಇದಲ್ಲದೆ ಹನುಮಂತನ ತಂಗಿ ಕೂಡ ವೇದಿಕೆ ಮೇಲೆ ಬಂದು “ಬಡತನದ ಮನೆ ಒಳಗ ಹೆಣ್ಣು ಹುಟ್ಟ ಬಾರದು” ಎಂಬ ಜಾನಪದ ಹಾಡನ್ನು ಹಾಡಿ ಎಲ್ಲರನ್ನು ಮೋಡಿ ಮಾಡಿದ್ದರು. ಇದನ್ನು ಗಾಮಿನಿಸಿದ confident ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ಹನುಮಂತ ಅವರ ತಂಗಿಗೆ ತಮ್ಮ ಸಂಸ್ಥೆಯಲ್ಲಿ ಒಂದು ಉದ್ಯೋಗವನ್ನು ಕೊಟ್ಟು ಅವರಿಗೆ ಬರೊಬ್ಬರು 22000 ಸಂಬಳ ಬರುತ್ತದೆ ಎಂದು ಹೇಳಿದ್ದಾರೆ! ಹನುಮಂತ ಹಾಗು ಅವರ ತಂಗಿಯ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಇದಲ್ಲದೆ ಹನುಮಂತನ ತಂಗಿ ಕೂಡ ವೇದಿಕೆ ಮೇಲೆ ಬಂದು “ಕಳೆದ ಭಾರಿ ಅಣ್ಣ ಊರಿಗೆ ಬಂದಾಗ, 100 ರೂಪಾಯಿ ಕೊಟ್ಟಿದ್ದ, ಅದರಿಂದ ನಾನು ನೋಟ್ಸ್ ಖರೀದಿ ಮಾಡಿದ್ದೆ” ಎಂದು ಹೇಳಿದ್ದಾಳೆ. ಇದನ್ನು ಕೇಳಿ, ಅನುಶ್ರೀ, ವಿಜಯ್ ಪ್ರಕಾಶ್ ಅವರು ಭಾವುಕ ರಾಗಿದ್ದಾರೆ! ಈ ಸುಂದರ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ!ಹನುಮಂತನನ್ನು ಕಂಡರೆ ಸದ್ಯ ಸ್ಯಾಂಡಲ್ವುಡ್ ನಲ್ಲಿ ಎಲ್ಲರಿಗು ಪ್ರೀತಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ

Trending

To Top