Uncategorized

(video)ದರ್ಶನ್ ಅನುಭವಿಸಿದ ಕಷ್ಟಗಳನ್ನು ಸಾಧು ಬಾಯಲ್ಲಿ ಕೇಳಿ! ನಿಜಕ್ಕೂ ಕಣ್ಣೀರು ಬರುತ್ತೆ, ವಿಡಿಯೋ ನೋಡಿ

sadhu

ಇತ್ತೀಚಿಗೆ ಕನ್ನಡದಲ್ಲಿ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಷೋ ಎಂದರೆ ಅದು ಕನ್ನಡ ಕೋಗಿಲೆ. ಈ ರಿಯಾಲಿಟಿ ಶೋನಲ್ಲಿ ಸಾಧು ಕೋಕಿಲ, ಚಂದನ್ ಶೆಟ್ಟಿ ಅವರು ಜಡ್ಜ್ ಆಗಿದ್ದರು. ಈ ಶೋನಲ್ಲಿ ಕನ್ನಡದ ಎಷ್ಟೋ ಅದ್ಭುತ ಟ್ಯಾಲೆಂಟ್ ಗಳಿಗೆ ಒಳ್ಳೆಯ ಪ್ರೋತ್ಸಾಹ ಕೊಟ್ಟಿದ್ದಾರೆ. ಕನ್ನಡದ ಫೇಮಸ್ ಹಾಡಿನ ರಿಯಾಲಿಟಿ ಷೋ ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ನಮ್ಮ ಸಾಧು ಕೋಕಿಲ ಅವರು ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಟ್ಟಿರುವ ಕಷ್ಟಗಳ ಬಗ್ಗೆ, ಎದುರಿಸಿದ ಸವಾಲುಗಳ ಬಗ್ಗೆ ಹೇಳಿದ್ದಾರೆ. ದೊಡ್ಡೋರಾಗಬೇಕಂದ್ರೆ ದೊಡ್ಡ ದೊಡ್ಡ ಸವಾಲುಗಳನ್ನ ಎದುರಿಸಲೆಬೇಕು. ಉಪ್ಪಿ, ದರ್ಶನ್ ಜೀವನಾನೆ ಇದಕ್ಕೆ ಸಾಕ್ಷಿ.(video)ಉಪ್ಪಿ, ದರ್ಶನ್ ಅನುಭವಿಸಿದ ಕಷ್ಟಗಳ ಬಗ್ಗೆ ಹೇಳಿದ ಸಾಧು! ಕಣ್ಣೀರು ಬರುತ್ತೆ ಕಣ್ರೀ, ವಿಡಿಯೋ ನೋಡಿ
ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.
ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ.
ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ.

Trending

To Top