ಕನ್ನಡದಲ್ಲಿ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋಗಳಲ್ಲಿ zee ಕನ್ನಡದಲ್ಲಿ ಪ್ರಸಾರ ವಾಗುವ ಸ ರೇ ಗ ಮ ಪ ರಿಯಾಲಿಟಿ ಷೋ ಅಗ್ರ ಸ್ಥಾನದಲ್ಲಿ ಇದೆ ಎಂದೇ ಹೇಳಬಹುದು. ಅದ್ಭುತ ಕನ್ನಡದ ಪ್ರತಿಭೆಗಳಿಗೆ ಒಂದೊಳ್ಳೆ ಪ್ಲಾಟ್ಫಾರ್ಮ್ ಕಲ್ಪಿಸಿ ಕೊಟ್ಟಿದ್ದಾರೆ. ಈ ಭಾರಿಯ ಸ ರೇ ಗ ಮ ಪ ಸೀಸನ್ ನಲ್ಲಿ ಋತ್ವಿಕ್ hagu ಕೀರ್ತನ್ ಅವರು ಒಂದು ಅದ್ಭುತ ಜುಗಲ್ ಬಂದಿ ಯನ್ನು ಹಾಡಿ ಜನರ ಮನಸೆಳೆದಿದ್ದಾರೆ. ನೀನಾ? ನಾನಾ? ಋತ್ವಿಕ್ – ಕೀರ್ತನ್ ಜುಗಲಬಂದಿ ಪೂರ್ತಿ ಪರ್ಫಾರ್ಮೆನ್ಸ್ ನೋಡಿ. ಸ್ವರ ಸಮರದಲ್ಲಿ ಇಬ್ಬರೂ ಗೆದ್ದು, ನಾವು ಮನಸೋಲೋದು ಗ್ಯಾರಂಟಿ! ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ನೋಡಲೇಬೇಕು
ಕನ್ನಡದಲ್ಲಿ ಮತ್ತೊಂದು ಬಹಳ ಫೇಮಸ್ ಆದ ರಿಯಾಲಿಟಿ ಷೋ ಎಂದರೆ ಅದು ಕನ್ನಡ ಕೋಗಿಲೆ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.
ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ.
