News

(video)ಸ ರೇ ಗ ಮ ಪ ದಲ್ಲಿ ಆನಂದ ಪರಮಾನಂದ ಹಾಡನ್ನು ಹಾಡಿದ ಋತ್ವಿಕ್! ವಿಡಿಯೋ ನೋಡಿ ಶೇರ್ ಮಾಡಿ

sa-re

ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ರುತ್ವಿಕ್ ಅವರು ಆನಂದ ಪರಮಾನಂದ ಹಾಡನ್ನು ಹಾಡಿ ಎಲ್ಲರನ್ನೂ ಮೋಡಿ ಮಾಡಿದ್ದಾರೆ! ಇವರ ಹಾಡನ್ನು ಕೇಳಿ ಅರ್ಜುನ್ ಜನ್ಯ, ರಾಜೇಶ್ ಕೃಷ್ಣ, ಹಾಗು ಹಂಸಲೇಖ ಅವರು ಹಾಡಿ ಹೊಗಳಿದ್ದಾರೆ! ಬನ್ನಿ ಸ್ನೇಹಿತರೆ ರುತ್ವಿಕ್ ಅವರ ಅಭೂತ ಗಾಯನವನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ರುತ್ವಿಕ್ ಅವರು ತಾಯಿ ಮೇಲೆ ಒಂದು ಅದ್ಭುತವಾದ ಹಾಡನ್ನು ಹಾಡಿದ್ದಾರೆ. ಕಣ್ಣಿಲ್ಲದ ರುತ್ವಿಕ್ ಅವರು ತಾಯಿ ಮೇಲೆ ಹಾಡನ್ನು ಹಾಡಿದ ಮೇಲೆ ಅಲ್ಲಿದ್ದ ಎಲ್ಲಾರೂ ಭಾವುಕರಾಗಿದ್ದಾರೆ. ಹಂಸಲೇಖ, ಅನುಶ್ರೀ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಅವರು ರುತ್ವಿಕ್ ಅವರ ಹಾಡನ್ನು ಕೇಳಿ ಭಾವುಕರಾಗಿದ್ದಾರೆ! ರುತ್ವಿಕ್ ಅವರ ತಾಯಿ ಮೇಲಿನ ಹಾಡು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ಆದ ಮಂಗಳೂರಿನ ಪೃತ್ವಿ ಭಟ್ ಅವರ ತಂದೆ ಕೂಡ ಬಂದಿದ್ದರು. ಪೃತ್ವಿ ಭಟ್ ಅವರು ನಮ್ಮ ಅಣ್ಣಾವ್ರ ನಿನ್ನಂತ ಅಪ್ಪ ಇಲ್ಲ, ನೀನಾಡೋ ಮಾತೆಲ್ಲ ಬೆಲ್ಲ ಎಂಬ ಹಾಡನ್ನು ತಮ್ಮ ತಂದೆಯ ಜೊತೆ ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ, ಈ ಅಪ್ಪ ಮಗಳ ಜುಗಲ್ಬಂದಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಇದಲ್ಲದೆ ಹನುಮಂತನ ತಂಗಿ ಕೂಡ ವೇದಿಕೆ ಮೇಲೆ ಬಂದು “ಕಳೆದ ಭಾರಿ ಅಣ್ಣ ಊರಿಗೆ ಬಂದಾಗ, 100 ರೂಪಾಯಿ ಕೊಟ್ಟಿದ್ದ, ಅದರಿಂದ ನಾನು ನೋಟ್ಸ್ ಖರೀದಿ ಮಾಡಿದ್ದೆ” ಎಂದು ಹೇಳಿದ್ದಾಳೆ. ಇದನ್ನು ಕೇಳಿ, ಅನುಶ್ರೀ, ವಿಜಯ್ ಪ್ರಕಾಶ್ ಅವರು ಭಾವುಕ ರಾಗಿದ್ದಾರೆ! ಈ ಸುಂದರ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ!ಹನುಮಂತನನ್ನು ಕಂಡರೆ ಸದ್ಯ ಸ್ಯಾಂಡಲ್ವುಡ್ ನಲ್ಲಿ ಎಲ್ಲರಿಗು ಪ್ರೀತಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ ಸ ರೇ ಗ ಮ ಪ ವೇದಿಕೆಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ಗಾಯಕ ಹನುಮಂತನಿಗೆ ಈಗ ಎಲ್ಲಿಲ್ಲದ ಬೇಡಿಕೆ! ಇತ್ತೀಚಿಗೆ ನಮ್ಮ ಮುಖ್ಯಮಂತ್ರಿ ಅವರು ಹನುಮಂತನ ಕುಟುಂಬಕ್ಕೆ ಸುಮಾರು 5 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ! ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಡೆ ಇಂದ ಹನುಮಂತನಿಗೆ ಊಹೆ ಕೂಡ ಮಾಡಲಾಗದ ಒಂದು ಅದೃಷ್ಟ ಒದಗಿ ಬಂದಿದೆ. ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರದಲ್ಲಿ ಹನುಮಂತ ಒಂದು ಹಾಡನ್ನು ಹಾಡಲೇಬೇಕು ಎಂದು ದರ್ಶನ್ ಅವರು ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಹೇಳಿದ್ದಾರಂತೆ!

Trending

To Top