News

(video)ಶೃತಿ ಹರಿಹರನ್‌ಗೆ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ! ರಾಕ್ ಲೈನ್ ಮಾಡಿದ್ರು ಖಡಕ್ ವಾರ್ನಿಂಗ್!

rockline-venkatesh

(video)ಶೃತಿ ಹರಿಹರನ್‌ಗೆ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ! ರಾಕ್ ಲೈನ್ ಮಾಡಿದ್ರು ಖಡಕ್ ವಾರ್ನಿಂಗ್!
ಈ ಕೆಳಗಿನ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡ ನಟಿ ಶ್ರುತಿ ಹರಿಹರನ್ ಅವರು ಕನ್ನಡದ ಮೇರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮಾಡಿರುವ ಆರೋಪವು ದಿನ ದಿಂದ ದಿನಕ್ಕೆ ಬಹಳಷ್ಟು ಹೊಸ ತಿರುವು ಪಡೆಯುತ್ತಿದೆ. ಈಗ ಬಂದಿರುವ ಸುದ್ದಿ ಏನಪ್ಪಾ ಅಂದರೆ ನಟಿ ಶ್ರುತಿ ಹರಿಹರನ್ ಅವರಿಗೆ ಸಪೋರ್ಟ್ ಮಾಡುತ್ತಿರುವ ಕನ್ನಡದ ಮತ್ತೊಬ್ಬ ನಟ ಚೇತನ್ (ಬಿರುಗಾಳಿ) ಅವರು ತಾನು ೧೦ ಲಕ್ಷ ಕೊಡಬೇಕೆಂದು ಶ್ರುತಿ ಅವರ ಸಾತ್ ಕೊಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ಶ್ರುತಿ ಹರಿಹರನ್ ಇತ್ತೀಚಿಗೆ #Metoo ಅಭಿಯಾನ ಮೂಲಕ ಬಹಳಷ್ಟು ಚರ್ಚೆಯಲ್ಲಿ ಇದ್ದಾರೆ. ಇದರ ಬಗ್ಗೆ ನಟ ಅರ್ಜುನ್ ಅರ್ಜ, ಧ್ರುವ ಸರ್ಜಾ ಅವರು ಕೂಡ ಹೇಳಿಕೆಯನ್ನು ಕೊಟ್ಟಿದ್ದಾರೆ.

ಈಗ ಈ ವಿಷ್ಯದ ಬಗ್ಗೆ ನಟ ಅರ್ಜುನ್ ಸರ್ಜಾ ಅವರ ತಾಯಿ ಕೂಡ ಒಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳುವ ಪ್ರಕಾರ “ಶ್ರುತಿ ಹರಿಹರನ್ ಅವರು ಅರ್ಜುನ್ ಮನೆಗೆ ಬರುತ್ತಿದ್ದಳು” ಎಂದು ಹೇಳಿಕೆ ಕೊಟ್ಟಿದ್ದಾರೆ.

ತನ್ನ ತಂದೆಯ ವಿರುದ್ಧ ಆರೋಪಗಳನ್ನು ಮಾಡಿದ್ದಕ್ಕೆ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಅವರು ಶ್ರುತಿ ಹರಿಹರನ್ ಅವರ ವಿರುದ್ಧ ಕೆಂಡ ಮಂಡಲವಾಗಿ “ಶ್ರುತಿ ಹರಿಹರನ್ ಅವರು ಇದೆಲ್ಲ ಕೇವಲ ಪಬ್ಲಿಸಿಟಿ ಗೋಸ್ಕರ ಮಾಡುತ್ತಾ ಇದ್ದಾರೆ” ಎಂದು ಹೇಳಿದ್ದಾರೆ.

ನಿಮಗೆಲ್ಲ ಗೊತ್ತಿರೋ ಹಾಗೆ ಅರ್ಜುನ್ ಸರ್ಜಾ ಕನ್ನಡ ಅಲ್ಲದೆ, ತಮಿಳು, ತೆಲುಗು , ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಒಬ್ಬ ಸೂಪರ್ ಸ್ಟಾರ್. ಹಲವು ವರ್ಷಗಳಿಂದ ಬಹು ಭಾಷೆಗಳಲ್ಲಿ ನಟಿಸಿ, ಯಾವುದೇ ನಟಿಯ ಜೊತೆಗೂ ಅಸಭ್ಯವಾಗಿ ವರ್ತಿಸದ ಸಜ್ಜನ ಅರ್ಜುನ್ ಸರ್ಜಾ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದರೆ ನಂಬಲು ಜನರು ದಡ್ಡರೇ? ಎಂದು ಕೆಲವರು ಹೇಳುತ್ತಿದ್ದಾರೆ.

ಒಂದೆರಡು ಚಿತ್ರಗಳಲ್ಲಿ ನಟಿಸಿದ ಮೇಲೆ ಕೆಲವೊಂದು ನಟಿಮಣಿಯರಿಗೆ ಕೊಂಬು ಬರುವುದು ಈಗ ಹೊಸ ವಿಷ್ಯ ಏನಲ್ಲ! #metoo ಅಭಿಯಾನದ ಮೂಲಕ ಅದೆಷ್ಟೋ ಹಳೆಯ ನಟಿಯರು ಮತ್ತೆ ಫೇಮಸ್ ಆಗುತ್ತಾ ಇದ್ದಾರೆ. ಕೈಯಲ್ಲಿ ಸಿನೆಮಾಗಳಿಲ್ಲ, ಕೆಲಸ ಇಲ್ಲ, ಆದರೂ ಲೈಮ್ ಲೈಟ್ ಗೆ ಬರಬೇಕು ಅಂದರೆ ಈ #metoo ಅಭಿಯಾನ ಬಗ್ಗೆ ಮಾತಾಡುತ್ತಿದ್ದಾರೆ.

ಸ್ನೇಹಿತರೆ! ಒಂದು ವಿಷ್ಯ ಮನದಲ್ಲಿ ಇರಲಿ! ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ!!! ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ

ವಿನಾಕಾರಣ ದೊಡ್ಡ ನಟರ ಮೇಲೆ ಇಂತಹ ಇಲ್ಲ ಸಲ್ಲದ ಆರೋಪಗಳು ಮಾಡುವುದು ತಪ್ಪು! ಇದರ ಬಗ್ಗೆ ಶ್ರುತಿ ಹರಿಹರನ್ ಗೆ ಕನ್ನಡಿಗರು ಹೇಗೆ ಬೈದಿದ್ದಾರೆ ನೋಡಿರಿ.

Click to comment

You must be logged in to post a comment Login

Leave a Reply

Trending

To Top