Kannada Cinema News

SPB ಬಗ್ಗೆ ಮಾತಾಡುತ್ತ ಕ#ಣ್ಣೀರಿಟ್ಟ ರಾಕ್ ಲೈನ್ ವೆಂಕಟೇಶ್! ಕಾರಣ ಏನು ಗೊತ್ತಾ, ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಭಾರತದ ಕಂಡ, ಅತ್ಯಂತ ಶ್ರೇಷ್ಠ ಗಾಯಕರಾದ SPB ಅವರು ಇನ್ನೂ ಕೂಡ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. SPB ಅವರು ಬೇಗ ಗುಣಮುಖರಾಗಲಿ ಎಂದು ಕನ್ನಡ ಸಿನಿಮಾಗಳ ದೊಡ್ಡ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರು SPB ಅವರಿಗೋಸ್ಕರ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಈ ಸಮಾರಂಭದಲ್ಲಿ ಯಶ್, ಸುಮಲತಾ ಸೇರಿದಂತೆ ಹಲವಾರು ಕಾನಂದದ ತಾರೆಯರು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಮಾತಾಡಿದ ರಾಕ್ ಲೈನ್ ವೆಂಕಟೇಶ್ ಅವರು, SPB ಅವರ ಮಾತಾಡುತ್ತ, ಕ#ಣ್ಣೀರಿಟ್ಟಿದ್ದಾರೆ, ಈ ಸಮಯದಲ್ಲಿ ಅಂಬಿಯನ್ನು ಕೂಡ ನೆನೆದಿದ್ದಾರೆ

ಭಾರತದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಆಗಸ್ಟ್ 5ರಂದು ಕರೊನಾ ಸೋಂಕು ಪಾಸಿಟಿವ್ ಬಂದ ಕಾರಣ ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್ ಗೆ ದಾಖಲಾಗಿದ್ದರು. ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದ ಗಾಯಕ, ತಮಗೆ ಹೆಚ್ಚಿನ ತೊಂದರೆ ಆಗಿಲ್ಲ, ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ ಎಂದಿದ್ದರು.ಆದರೆ, ಆಗಸ್ಟ್ 13 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಕಳೆದ ಶುಕ್ರವಾರ ಅವರನ್ನು ಐಸಿಯು ಗೆ ಸ್ಥಳಾಂತರಿಸಲಾಗಿತ್ತು. ಎಂಜಿಎಂ ಹೆಲ್ತ್‌ ಕೇರ್ ಇಂದ ಶನಿವಾರ ಸಿಕ್ಕಿದ್ದ ಮಾಹಿತಿ ಪ್ರಕಾರ. “ಕೋವಿಡ್ 19 ಇಂದಾಗಿ ಎಂಜಿಎಂ ಹೆಲ್ತ್‌ಕೇರ್‌ ಗೆ ದಾಖಲಾಗಿದ್ದ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಜನಪ್ರಿಯ ಗಾಯಕಿ ಶ್ರೇಯಾ ಘೋಷಲ್ “ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರು ಗುಣಮುಖರಾಗಿ ಬಂದು ಅವರ ಅದ್ಭುತ ಕಂಠದಿಂದ ನಮ್ಮನ್ನು ರಂಜಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ತಮಿಳು ನಟ ಕಾರ್ತಿಯವರು ಟ್ವೀಟ್ ಮಾಡಿ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ..” ಎಂದು ಟ್ವೀಟ್ ಮಾಡಿದ್ದಾರೆ. ಎಸ್.ಪಿ.ಬಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳೆಲ್ಲರೂ ಟ್ವೀಟ್ ಮಾಡುವ ಮೂಲಕ ಟ್ವಿಟರ್ ಟ್ರೆಂಡ್ ಮಾಡಿದ್ದಾರೆ. ಎಸ್.ಪಿ.ಬಿ ಅವರ ಚೇತರಿಕೆ ಬಗ್ಗೆ ದೇಶಾದ್ಯಂತ ಪ್ರಾರ್ಥನೆ ನಡೆಯುತ್ತಿದ್ದ, ಮಹಾನ್ ಗಾಯಕರಿಗೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದಷ್ಟು ಬೇಗ ಅವರು ಚೇತರಿಸಿಕೊಂಡು ಬರಲಿ ಎಂದು ಪ್ರಾರ್ಥಿಸೋಣ.

ನವೆಂಬರ್ 24 , 2018 , ಇಡೀ ಕರ್ನಾಟಕಕ್ಕೆ ಒಂದು ಕರಾಳ ದಿನ. ಆ ದಿನ ನಮ್ಮ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರ ತೀ#ರಿಕೊಂ#ಡರು. ಇವರನ್ನು ಕೊನೆ#ಯದಾಗಿ ನೋಡಲು ಅದೆಷ್ಟೋ ಲಕ್ಷ ಜನ ಬೆಂಗಳೂರಿಗೆ ಬಂದಿದ್ದರು. ಅಂಬಿ ನಿ#ಧ#ನದ ಸುಮಾರು 3 ತಿಂಗಳ ನಂತರ ಕ#ಲರ್ಸ್ ಕನ್ನಡ ವಾಹಿನಿಯಲ್ಲಿ ಅಂಬಿ ನಮನ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ಹಿರಿಯ ನಟರು, ನಿರ್ಮಾಪಕರು, ತಾರೆಯರು ಬಂದಿದ್ದರು. ಈ ಕಾರ್ಯಕ್ರಮದಲ್ಲಿ SPB ಅವರು ಕುಚ್ಚಿಕ್ಕು ಕುಚ್ಚಿಕ್ಕು ಹಾಡನ್ನು ಹಾಡಿದಾಗ ಸುಮಲತಾ ಅವರು ಅಂಬಿ ಹಾಗು ವಿಷ್ಣು#ವನ್ನು ನೆನೆದು ಕಣ್ಣೀ#ರಿಟ್ಟರು! ಇದಲ್ಲದೆ ಅಲ್ಲಿ ನೆರೆದಿದ್ದ ಹಿರಿಯ ನಟರೂ ಕೂಡ SPB ಹಾಡು ಕೇಳಿ ಕಣ್ಣೀ#ರಿಟ್ಟಿದ್ದಾರೆ!

Trending

To Top