News

(video)ಸ್ಪೋಟಕ ಸುದ್ದಿ, ಈ ಭಾರಿ ಬಿಗ್ ಬಾಸ್ ನಲ್ಲಿ ಇಬ್ಬರು ವಿನ್ನರ್ಸ್ ಎಂದು ಹೇಳಿದ RJ ರಾಕೇಶ್, ವಿಡಿಯೋ ನೋಡಿ

bigboss-season6-winner-kannada

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೇನು ಕೇವಲ 3 ದಿನಗಳಲ್ಲಿ ಬಿಗ್ ಬಾಸ್ ಫೈನಲ್ ಬರಲಿದೆ. ಇತ್ತೀಚಿಗೆ ಅಷ್ಟೇ ಬಿಗ್ ಬಾಸ್ ಮನೆಯ ಒಬ್ಬ ಸ್ಪರ್ದಿ ಆದ RJ ರಾಕೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. RJ ರಾಕೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸುಮಾರು 91 ದಿನಗಳ ಕಾಲ ಇದ್ದರು. ಬಿಗ್ ಬಾಸ್ ಮನೆಯಲ್ಲಿ RJ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಪ್ರೀತಿಯಿಂದ ಒಟ್ಟಿಗೆ ಇರುತ್ತಿದ್ದರು, ತಬ್ಬಿ ಕೊಳ್ಳುತ್ತಿದ್ದರು ಹಾಗು ಇಬ್ಬರೇ ಒಂದು ಕಡೆ ಇರುತ್ತಿದ್ದರು. ಇದೆನ್ನೆಲ್ಲ ನೋಡಿ ಬಿಗ್ ಬಾಸ್ ಅಭಿಮಾನಿಗಳು ಸ್ವಲ್ಪ ಇವರಿಬ್ಬರ ಮೇಲೆ ಸಕತ್ ಗರಂ ಆಗಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಒಂದು ಸ್ಪೋಟಕ ಸುದ್ದಿಯನ್ನು ಕೊಟ್ಟಿದ್ದಾರೆ? ಅದು ಏನು ಗೊತ್ತ? ಕಂಪ್ಲೀಟ್ ಸ್ಟೋರಿ ನೋಡಿರಿ
ಬಿಗ್ ಬಾಸ್ ಮನೆಯಿಂದ ಹೊರಬಂದ ರಾಕೇಶ್ ಅವರನ್ನು ಫಸ್ಟ್ ನ್ಯೂಸ್ ಚಾನೆಲ್ ನಲ್ಲಿ ಇದೆ ಮೊದಲ ಬಾರಿಗೆ ಸಂದರ್ಶನ ಮಾಡಿದ್ದಾರೆ. ಈ ಸಮಯದಲ್ಲಿ RJ ರಾಕೇಶ್ ಅವರನ್ನು ಬಿಗ್ ಬಾಸ್ ಅನುಭವದ ಬಗ್ಗೆ, ಅಕ್ಷತಾ ಅವರ ಜೊತೆ ಇದ್ದ ಒಡನಾಟದ ಬಗ್ಗೆ, ಕಿಚ್ಚ ಸುದೀಪ್ ಅವರ ಬಗ್ಗೆ, ನವೀನ ಸಜ್ಜು ಅವರ ಬಗ್ಗೆ ಹಾಗು ಬಿಗ್ ಬಾಸ್ ಫೈನಲ್ ಬಗ್ಗೆ ಕೂಡ ಕೇಳಲಾಗಿತ್ತು. ರಾಕೇಶ್ ಅವರು ಹೇಳುವ ಪ್ರಕಾರ ಈ ಭಾರಿ ಬಿಗ್ಗ್ ಬಾಸ್ ಫೈನಲ್ ನಲ್ಲಿ ಒಬ್ಬರಲ್ಲ ಇಬ್ಬರು ವಿನ್ನರ್ಸ್ ಇದ್ದಾರೆ ಎಂದು ರಾಕೇಶ್ ಅವರು ಹೇಳಿದ್ದಾರೆ, ರಾಕೇಶ್ ಅವರು ಬಿಗ್ ಬಾಸ್ ವಿನ್ನರ್ ಬಗ್ಗೆ, ಬಿಗ್ ಬಾಸ್ ಫೈನಲ್ ಬಗ್ಗೆ ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
RJ ರಾಕೇಶ್ ಅವರು ಹೇಳುವ ಪ್ರಕಾರ, “ನಾನು ಬಹಳ ಕಷ್ಟ ಪಟ್ಟು, ಬಿಗ್ ಬಾಸ್ ಮನೆಯಲ್ಲಿ 91 ದಿನಗಳನ್ನು ಕಳೆದಿದ್ದೇನೆ, ನಾನು ಬಹಳ ಸಾಮಾನ್ಯ ವ್ಯಕ್ತಿ, ನನ್ನ ಜೀವನಕ್ಕೋಸ್ಕರ RJ ಆಗಿ ಕೆಲಸ ಮಾಡುತ್ತಿದ್ದೆ, ಕಲರ್ಸ್ ವಾಹಿನಿ ಅವರು ನನ್ನ ಜೀವನವನ್ನು ಬದಲಾಯಿಸಿದ್ದಾರೆ” ನಾನು ಇಷ್ಟೊಂದು ಕಷ್ಟ ಪಟ್ಟಿದ್ದೇನೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನೂ ಅಚ್ಚು ಕಟ್ಟಾಗಿ ಮಾಡಿದ್ದೇನೆ, ಆದ್ದರಿಂದ “ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ಒಬ್ಬರಲ್ಲ ಇಬ್ಬರು ವಿನ್ನರ್ಸ್, ಅದರಲ್ಲಿ ಒಬ್ಬ ನಾನೇ” ಎಂದು RJ ರಾಕೇಶ್ ಅವರು ಫಸ್ಟ್ ನ್ಯೂಸ್ ಅವರ ಜೊತೆ ಹಂಚಿ ಕೊಂಡಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ.
ಸದ್ಯ ನಮ್ಮ ಕನ್ನಡದ ಬಿಗ್ ಬಾಸ್ 6 ಮನೆಯಲ್ಲಿ ಗಾಯಕ ನವೀನ್ ಸಜ್ಜು, ರಾಪಿಡ್ ರಶ್ಮಿ, ಹಾಗು ಇನ್ನಿಬ್ಬರು ಮನೆಯಲ್ಲಿ ಇದ್ದಾರೆ. ಇತ್ತೀಚಿಗೆ ಬಿಗ್ ಬಾಸ್ ಮನೆಯಿಂದ RJ ರಾಕೇಶ್, ಅಕ್ಷತಾ, ಅವರು ಕೂಡ ಹೊರ ಬಂದಿದ್ದಾರೆ. ಇನ್ನೇನು 3 ದಿನಗಳಲ್ಲಿ ಬಿಗ್ ಬಾಸ್ ಫೈನಲ್ ಬರಲಿದೆ. ಬಲ್ಲ ಮೂಲಗಳ ಪ್ರಕಾರ ಈ ಭಾರಿ ಬಿಗ್ ಬಾಸ್ ನಲ್ಲಿ ನವೀನ್ ಸಜ್ಜು ಅವರು ಗೆಲ್ಲುತ್ತಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಮನೆಗೆ ಬಂದ ಮೇಲೆ ನವೀನ್ ಸಜ್ಜು ಅವರ ಅಭಿಮಾನಿಗಳ ಸಂಖ್ಯೆ ಸಿಕ್ಕಾ ಪಟ್ಟೆ ಹೆಚ್ಚಾಗಿದೆ. ಈ ಭಾರಿಯ ಬಿಗ್ ಬಾಸ್ ವಿನ್ನರ್ ಯಾರು ಎಂದು ಕಾದು ನೋಡೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಪ್ಪದೆ ತಿಳಿಸಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೇನು ಕೇವಲ 3 ದಿನಗಳಲ್ಲಿ ಬಿಗ್ ಬಾಸ್ ಫೈನಲ್ ಬರಲಿದೆ. ಇತ್ತೀಚಿಗೆ ಅಷ್ಟೇ ಬಿಗ್ ಬಾಸ್ ಮನೆಯ ಒಬ್ಬ ಸ್ಪರ್ದಿ ಆದ RJ ರಾಕೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. RJ ರಾಕೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸುಮಾರು 91 ದಿನಗಳ ಕಾಲ ಇದ್ದರು. ಬಿಗ್ ಬಾಸ್ ಮನೆಯಲ್ಲಿ RJ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಪ್ರೀತಿಯಿಂದ ಒಟ್ಟಿಗೆ ಇರುತ್ತಿದ್ದರು, ತಬ್ಬಿ ಕೊಳ್ಳುತ್ತಿದ್ದರು ಹಾಗು ಇಬ್ಬರೇ ಒಂದು ಕಡೆ ಇರುತ್ತಿದ್ದರು. ಇದೆನ್ನೆಲ್ಲ ನೋಡಿ ಬಿಗ್ ಬಾಸ್ ಅಭಿಮಾನಿಗಳು ಸ್ವಲ್ಪ ಇವರಿಬ್ಬರ ಮೇಲೆ ಸಕತ್ ಗರಂ ಆಗಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಒಂದು ಸ್ಪೋಟಕ ಸುದ್ದಿಯನ್ನು ಕೊಟ್ಟಿದ್ದಾರೆ

Trending

To Top