Cinema

RJ ಒಬ್ಬನಿಗೆ ಕಪಾ#ಳಕ್ಕೆ ಹೊ#ಡೆದು ಗಾಂಚಾಲಿ ತೋರಿಸಿದ ಖ್ಯಾತ ನಟ! ಶಕಿ0ಗ್ ವಿಡಿಯೋ ನೋಡಿ

ಖ್ಯಾತ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ಸಿನಿಮಾ ವಿಷಯಕ್ಕಾಗಿ ಎಷ್ಟು ಸುದ್ದಿಯಲ್ಲಿರುತ್ತಾರೋ ಹಾಗೆಯೇ ಇತರ ವಿಚಾರಗಳ ವಿ#ವಾ#ದದಿಂದಾಗಿಯೂ ಅಷ್ಟೇ ಸುದ್ದಿಯಲ್ಲಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟ ಅರ್ಜುನ್ ಕಪೂರ್ ಆರ್ ಜೆ ಯೊ#ಬ್ಬರ ಕ#ಪಾಳಕ್ಕೆ ಹೊ#ಡೆ#ದಿರು#ವಂತ ಹಳೆಯ ವಿಡಿಯೋ ಒಂದು ಸಿಕ್ಕಾಪಟ್ಟೆ ವೈ#ರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ#ಚರ್ಚೆಗೆ ಒಳಗಾಗ್ತಿದೆ. ರೇಡಿಯೋ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಆರ್ ಜೆ ಕೇಳಿದ ಪ್ರಶ್ನೆಗೆ ಕೋ#ಪ#ಗೊಂಡ ನಟ ಅರ್ಜುನ್ ಕಪೂರ್ ಅವರ ಕಪಾ#ಳಕ್ಕೆ ಹೊ#ಡೆಯುತ್ತಾ#ರೆ. ಇದೆಂತಹ ಪ್ರಶ್ನೆ, ಕ್ಯಾಮೆರಾ ಬಂ#ದ್ ಮಾಡಿ ಎಂದು ಜೋ#ರಾಗಿ ಹೇಳುತ್ತಾರೆ. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಸ್ಟುಡಿಯೋ ಇಂದ ಹೊರಗೆ ಹೋಗುವಾಗ ಕ್ಯಾಮೆರಾವನ್ನು ಕೂಡ ಬೀ#ಳಿಸಿದ್ದಾರೆ. ಸಿನಿರಂಗದಲ್ಲಿ ನಿಮ್ಮ ಕ್ಯಾ#ರೆಕ್ಟರ್ ಗೆ ವ್ಯಾ#ಲ್ಯೂ ಕಡಿಮೆ ಆಗಿದ್ದೀಯಾ ? ಅದಕ್ಕೆ ಹುಡು#ಗಿಯರ ಕ್ಯಾ#ರೆಕ್ಟರ್ ಮಾಡ್ತಿ#ದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ ಆರ್ ಜೆ ಪ್ರಶ್ನೆ. ತಮ್ಮ ಮುಂದೆ ಕ್ಯಾಮೆರಾ ಇದ್ದರೂ ನಟ ಅರ್ಜುನ್ ಕಪೂರ್ ಆರ್.ಜೆ ಮೇಲೆ ಹ#ಲ್ಲೆ ಮಾ#ಡಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ಆರ್.ಜೆ ಕೇಳಿದ ಪ್ರಶ್ನೆ ಸರಿ ಇಲ್ಲದಿದ್ರೆ ಅಥವಾ ಅವರಿಗೆ ಇಷ್ಟ ಆಗದೆ ಇದ್ದರೆ ಸಂದರ್ಶನದಿಂದ ಹೊರಗೆ ನಡೆದು ಬರ#ಬಹುದಿತ್ತು. ಹೀಗೆ ಹ#ಲ್ಲೆ ನಡೆಸೋದು ಎಷ್ಟು ಸರಿ ಎಂದು ಕೆಲವು ನೆಟ್ಟಿಗರು ಅನಿಸಿಕೆ ಹಂಚಿಕೊಂಡಿದ್ದಾರೆ. ಆದರೆ ಅರ್ಜುನ್ ಕಪೂರ್ ಅವರ ಅಭಿಮಾನಿಗಳು, ತಮ್ಮ ಫೇವರೆಟ್ ನಟನ ವರ್ತನೆಯನ್ನು ಸ#ಮರ್ಥಿ#ಸಿಕೊಂಡಿದ್ದಾರೆ. ಇನ್ನು ಕೆಲವರು ಇದು ಸ್ಕ್ರಿ#ಪ್ಟೆಡ್ ಡ್ರಾ#ಮಾ ಇರಬಹುದು ಇಲ್ಲಿ ಕೂಡ ಅರ್ಜುನ್ ಕಪೂರ್ ನಟನೆ ಚೆನ್ನಾಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್‍ಬಾಲಿವುಡ್ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ, ಎರಡು ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ ಈ ವಿಡಿಯೋ.

Trending

To Top