Cinema

(video)ಕಾರ್ ಅಪ#ಘಾತ – ಜೈಜಗದೀಶ್ ಮಗಳು ನಟಿ ರಿಷಿಕಾ ಸಿಂಗ್ ಅರ್ಪಿತಾಗೆ! ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ರಿಷಿಕಾ ಸಿಂಗ್ ಹಾಗೂ ಹಿರಿಯನಟ ಜೈ ಜಗದೀಶ್ ಅವರ ಮೊದಲನೇ ಮಗಳು ಅರ್ಪಿತಾ ಇಬ್ಬರು ಇದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನ ಮಾವಳ್ಳಿ ತಿರುವುನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆಯೇ ಈ ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ಕಾರು ಫಾರ್ಚ್ಯುನರ್ ಆಗಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿ ರಿಷಿಕಾ ಸಿಂಗ್, ಅರ್ಪಿತಾ ಹಾಗೂ ಕಾರು ಓಡಿಸುತ್ತಿದ್ದ ಅವರ ಸ್ನೇಹಿತರೊಬ್ಬನರು ಕಾರಿನೊಳಗೆ ಇದ್ದರು ಎನ್ನಾಲಾಗಿದೆ. ಸ್ಕ್ರಾಲ್ ಡೌನ್ ಮಾಡಿ , ಈ ಘಟನೆಯ ವಿಡಿಯೋ ನೋಡಿ
ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆ ಸಮಯಕ್ಕೆ ಬೆಂಗಳೂರಿನ ಯಲಹಂಕ-ಮಾವಳ್ಳಿಪುರ ರಸ್ತೆಯ ರಾಜಾನುಕುಂಟೆಯ ಮಾವಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಿಷಿಕಾ ಸಿಂಗ್ ಹಾಗೂ ಅರ್ಪಿತಾ ಇದ್ದ ಫಾರ್ಚೂನರ್ ಕಾರು ನೀಲಗಿರಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕಾರಿನ ಮುಂಭಾಗ ಪೂರ್ತಿ ನಜ್ಜುಗುಜ್ಜಾಗಿದೆ. ಕಾರಿನ ಚಾಲಕ, ರಿಷಿಕಾ ಹಾಗೂ ಅರ್ಪಿತರಿಗೆ ಹೆಚ್ಚಾಗಿ ಏನೂ ಪೆಟ್ಟಾಗಿಲ್ಲ. ಅವರ ಕಾರಿನ ಚಾಲಕನಿಗೆ ಅಲ್ಲಲ್ಲಿ ತರಚಿತ್ತು. ಹಾಗೂ ರಿಷಿಕಾ ಅರ್ಪಿತಾರಿಗೆ ಸ್ವಲ್ಪ ಗಾಯಗಳಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕ ಅಲ್ಲೇ ಇದ್ದು, ಅವರ ಸ್ನೇಹಿತರ ಕಾರು ಬಂದ ನಂತರ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
ಜೊತೆಗೆ ಅಪಘಾತವಾಗಿ ಎರಡು ದಿನ ಹಿಂದೆಯೇ ನಡೆದಿರುವ ಈ ಪ್ರಕರಣ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಜೊತೆಗೆ ಅಪಘಾತ ನಡೆದ ಸಮಯದಲ್ಲಿ ಮೂವರ ಚಪ್ಪಲಿಗಳು ಅದೇ ಜಾಗದಲ್ಲಿಯೇ ಉಳಿದಿವೆ ಜೊತೆಗೆ ಇನ್ನು ಕೆಲವು ಸಾಕ್ಷಿಗಳು ಅಪಘಾತವಾದ ಜಾಗದಲ್ಲೇ ಇದ್ದರೂ ಪೊಲೀಸರು ಇನ್ನು ಪ್ರಕರಣ ದಾಖಲು ಮಾಡಿಲ್ಲ. ಹಾಗಾಗಿ, ಈ ಕೇಸ್ ಅನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರಬಹುದು ಎಂಬ ಊಹೆಗಳು ಸಹ ಹರಿದಾಡುತ್ತಿದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ರಿಷಿಕಾ ಸಿಂಗ್ ಹಾಗೂ ಹಿರಿಯನಟ ಜೈ ಜಗದೀಶ್ ಅವರ ಮೊದಲನೇ ಮಗಳು ಅರ್ಪಿತಾ ಇಬ್ಬರು ಇದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನ ಮಾವಳ್ಳಿ ತಿರುವುನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆಯೇ ಈ ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ಕಾರು ಫಾರ್ಚ್ಯುನರ್ ಆಗಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿ ರಿಷಿಕಾ ಸಿಂಗ್, ಅರ್ಪಿತಾ ಹಾಗೂ ಕಾರು ಓಡಿಸುತ್ತಿದ್ದ ಅವರ ಸ್ನೇಹಿತರೊಬ್ಬನರು ಕಾರಿನೊಳಗೆ ಇದ್ದರು ಎನ್ನಾಲಾಗಿದೆ.

Trending

To Top