HomeKarnatakaRCB ಭರ್ಜರಿ ಗೆಲುವು - ವಿರಾಟ್ ಅ'ಬ್ಬರಕ್ಕೆ ಅನುಷ್ಕಾ ಚಪ್ಪಾಳೆ, ಕಿ'ಸ್ ನೀಡಿ ಸಂಭ್ರಮ!

RCB ಭರ್ಜರಿ ಗೆಲುವು – ವಿರಾಟ್ ಅ’ಬ್ಬರಕ್ಕೆ ಅನುಷ್ಕಾ ಚಪ್ಪಾಳೆ, ಕಿ’ಸ್ ನೀಡಿ ಸಂಭ್ರಮ!

ನಮ್ಮ ದೇಶದಲ್ಲಿ ಐಪಿಎಲ್ ಕ್ರೇ’ಜ್ ಹೇಗಿರುತ್ತದೆ ಎಂದು ನಮಗೆಲ್ಲರಿಗೂ ಗೊತ್ತು. ಇಷ್ಟು ವರ್ಷ ಭಾರತದ ಪ್ರಮುಖ ರಾಜ್ಯಗಳಲ್ಲಿ ಐಪಿಎಲ್ ಮ್ಯಾಚ್ ನಡೆಯುತ್ತಿತ್ತು. ಆದರೆ ಈ ವರ್ಷ ಕರೊನಾ ಅಬ್ಬರದಿಂದಾಗಿ ಐಪಿಎಲ್ ಮ್ಯಾಚ್ ಗಳು ದುಬೈ ನಲ್ಲಿ ನಡೆಯುತ್ತಿದೆ. ದುಃ’ಖದ ಸಂಗತಿ ಏನೆಂದರೆ ಈ ವರ್ಷ ಪಂದ್ಯಗಳನ್ನು ಸ್ಟೇಡಿಯಂ ಇಂದ ಲೈವ್ ವೀಕ್ಷಿಸಲು ಅಭಿಮಾನಿಗಳಿಗೆ ಸಾಧ್ಯವಿಲ್ಲ. ಮನೆಯಲ್ಲಿ ಕುಳಿತು ಟಿವಿಯಲ್ಲಿ ಲೈವ್ ವೀಕ್ಷಿಸುವ ಮೂಲಕ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ ಕ್ರಿಕೆಟ್ ಫ್ಯಾನ್ಸ್.

ಐಪಿಎಲ್ ವಿಷಯಕ್ಕೆ ಬಂದರೆ ಇಲ್ಲಿನ ಎಲ್ಲಾ ತಂಡಗಳಿಗೂ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದೆ. ಕರ್ನಾಟಕದಲ್ಲಂತೂ ಆರ್.ಸಿ.ಬಿ ತಂಡ ಎಂದರೆ ಎಲ್ಲರಿಗೂ ಹೆಚ್ಚು ಪ್ರೀತಿ. ಆರ್.ಸಿ.ಬಿ ಜೊತೆ ಯಾವ ತಂಡ ಆಟ ಆಡಿದರೂ ನಮ್ಮ ತಂಡವೇ ಗೆಲ್ಲಬೇಕು ಎಂಬ ನಿರೀಕ್ಷೆ ಆರ್.ಸಿ.ಬಿ ಅಭಿಮಾನಿಗಳಿಗೆ ಇರುತ್ತದೆ. ಆದರೆ ಬೇರೆ ಎಲ್ಲಾ ತಂಡಗಳಿಗಿಂತ ಹೆಚ್ಚಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಆಡುವಾಗ ಮಾತ್ರ, ಕ್ರೇ’ಜ್ ಬೇರೆ ಲೆ’ವೆಲ್ ನಲ್ಲಿಯೇ ಇರುತ್ತದೆ.

ಮೊನ್ನೆ ಶನಿವಾರವಷ್ಟೇ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡದ ನಡೆವೆ ಪಂದ್ಯ ನಡೆದು, ಆರ್.ಸಿ.ಬಿ ತಂಡ 37 ರನ್ ಗಳಿಂದ ಭರ್ಜರಿ ಜಯ ಗಳಿಸಿತು. ಸಿ.ಎಸ್.ಕೆ ವಿರುದ್ಧ ಗೆದ್ದಿದ್ದಕ್ಕೆ ಆರ್.ಸಿ.ಬಿ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕೆ ವಿಶೇಷ ಆಕರ್ಷಣೆ ಆರ್.ಸಿ.ಬಿ ಕ್ಯಾಪ್ಟನ್ ಕಿಂಗ್ ಕೋಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಪಂದ್ಯ ನೋಡಲು ಆಗಮಿಸಿದ್ದು. ಅನುಷ್ಕಾ ಈಗ ಗರ್ಭಿ’ಣಿ ಎನ್ನುವ ವಿಚಾರ ನಮಗೆಲ್ಲ ತಿಳಿದಿದೆ. ಗರ್ಭಿ’ಣಿಯಾದ ನಂತರ ಇದೆ ಮೊದಲ ಬಾರಿಗೆ ಪಂದ್ಯ ವೀಕ್ಷಿಸಲು ಬಂದಿದ್ದಾರೆ ಅನುಷ್ಕಾ.

ಶನಿವಾರದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಉತ್ತಮ ಪ್ರದರ್ಶನ ನೀಡಿದರು. 52 ಚೆಂಡುಗಳಲ್ಲಿ 90 ರನ್ಸ್ ಗಳಿಸಿದರು ಕ್ಯಾಪ್ಟನ್ ಕೋಹ್ಲಿ, ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ, ಮೊದಲ ಇನ್ನಿಂಗ್ಸ್ ಮುಗಿಸಿ ಪೆವಿಲಿಯನ್ ಕಡೆ ವಿರಾಟ್ ಕೋಹ್ಲಿ ನಡೆದು ಬರುವಾಗ, ವಿರಾಟ್ ರ ಆಟಕ್ಕೆ ಸಂಭ್ರಮಿಸಿ ಚ’ಪ್ಪಾಳೆ ತ’ಟ್ಟಿದ ಅನುಷ್ಕಾ, ವಿರಾಟ್ ರಿಗೆ ಫ್ಲೈ’ಯಿಂಗ್ ಕಿ’ಸ್ ನೀಡಿದರು. ವಿರಾಟ್ ಕೋಹ್ಲಿ ಸಹ ಪತ್ನಿಯ ಕಡೆ ನೋಡಿ ನಗು ಚೆಲ್ಲಿದರು. ವಿರುಷ್ಕಾ ದಂ’ಪತಿಯ ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗುತ್ತಿದ್ದು ಅಭಿಮಾನಿಗಳೆಲ್ಲರೂ ಬಹಳ ಸಂತೋಷ ಪಟ್ಟಿದ್ದಾರೆ.

ಈ ಮೊದಲು ಆರ್.ಸಿ.ಬಿ ತಂಡ ಸೋ’ತಾಗ ಹಿರಿಯ ಕ್ರಿಕೆಟರ್ ಸುನೀಲ್ ಗವಾಸ್ಕರ್ ಅವರು ವಿರಾಟ್ ಸೋ’ಲಲು ಅನುಷ್ಕಾ ಕಾರಣ ಎಂದು ವಿವಾ’ದಾ’ತ್ಮಕ ಹೇಳಿದ್ದರು. ಇದಕ್ಕೆ ಸರಿಯಾದ ಉತ್ತರ ನೀಡಿದ್ದರು ಅನುಷ್ಕಾ. ಈ ಘಟನೆ ಬಳಿಕವೇ ಅನುಷ್ಕಾ ಪಂದ್ಯ ವೀಕ್ಷಿಸಲು ಬಂದಿದ್ದಾರೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅಭಿಮಾನಿಗಳು, ವಿರಾಟ್ ಗೆಲ್ಲಲು ಪ್ರಮುಖ ಕಾರಣ ಅನುಷ್ಕಾ, ಆಕೆ ಬಂದಿದ್ದರಿಂದಲೇ ಬಹಳ ಚೆನ್ನಾಗಿ ಆಟ ಆಡಿದರು ವಿರಾಟ್ ಕೋಹ್ಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.

You May Like

More