Cinema

(video)ವಿಜಯಲಕ್ಷ್ಮಿ ಪರಿಸ್ಥಿತಿ ಬಗ್ಗೆ ಅವರ ಸಹೋದರಿ ಜೊತೆ ಮಾತಾಡಿದ ನಟ ರವಿ ಪ್ರಕಾಶ್! ಏನ್ ಹೇಳಿದ್ದಾರೆ ನೋಡಿ

ಕನ್ನಡ, ತಮಿಳು, ತೆಲುಗು , ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಕೂಡ ನಾಯಕಿ ಆಗಿ ಮೆರೆದ ನಟಿ ವಿಜಯಲಕ್ಷ್ಮಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯಲಕ್ಷ್ಮಿ ಅವರು ವಿಡಿಯೋಗಳಲ್ಲಿ ಹೇಳುವ ಪ್ರಕಾರ ಒಬ್ಬ ತಮಿಳುನಾಡಿನ ರಾಜಕಾರಣಿ ಸೀಮಾನ್ ಅವರು ನನಗೆ ಬಹಳ ತೊ ದರೆ ಕೊಟ್ಟಿದ್ದಾನೆ, ಆದರಿಂದ ನಾನು ಈ ಅತ್ಮ#ತ್ಯೆ ನಿರ್ಧಾರಕ್ಕೆ ಬಂದೆ ಎಂದು ಕೂಡ ಹೇಳಿದ್ದಾರೆ. ಈ ನಡುವೆ ನಟಿ ವಿಜಯಲಕ್ಷ್ಮಿ ಅವರ ಸಹೋದರಿಯೊಂದಿಗೆ ಕನ್ನಡ ನಟ ರವಿ ಪ್ರಕಾಶ್ ಅವರು ಮಾತಾಡಿ ಎಲ್ಲಾ ವಿಷಯವನ್ನು ತಳಿದುಕೊಂಡಿದ್ದಾರೆ! ರವಿ ಪ್ರಕಾಶ್ ಹಾಗು ವಿಜಯಲಕ್ಷ್ಮಿ ಸಹೋದರಿ ಉಷಾ ದೇವಿ ಏನ್ ಮಾತಾಡಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಬಹುದು
ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ವಿಜಯಲಕ್ಷ್ಮಿ ವಿಡಿಯೋ ಕೆಳಗಡೆ ಸ್ಕ್ರೋಲ್ ಡೌನ್ ಮಾಡಿ ನೋಡಿ
ತಾವು ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಬದುಕಿದ್ದದ್ದು ತಮ್ಮ ತಾಯಿ ಹಾಗೂ ಸಹೋದರಿಗೋಸ್ಕರ ಆದರೆ ಈಗ ನನಗೆ ಬದುಕು ಸಾಕಾಗಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ಕಾಟ ಕೊಟ್ಟಿದ್ದಾರೆ. ಅವಮಾನ ಮಾಡಿದ್ದಾರೆ, ನಾನು ವೇ#shya ವೃತ್ತಿಗೆ ಇಳಿದಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ಇದೆಲ್ಲ ಸಾಕಾಗಿ ಹೋಗಿದೆ.ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಆದರೆ ಅನನ್ನ ಮಾತೃಭಾಷೆ ತಮಿಳು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಜಯಲಕ್ಷ್ಮಿ ಅವರ ವಿಡಿಯೋ ನೋಡಿ
ಇದೊಂದೇ ಕಾರಣದಿಂದ ನನಗೆ ಮಾನಸಿಕವಾಗಿ ತೀವ್ರವಾದ ಹಿ#ಸೆ ನೀಡಿದ್ದಾರೆ. ಅವರ ಪಕ್ಷದ ಹೆಸರು “ನಾಮ್ ತಮಿಳರ್” ಎಂದು. ಸೀಮನ್ ಅವರು ಜಾತಿ ಬಗ್ಗೆ ತುಂಬಾ ಮಾತಾಡ್ತಾರೆ ಸೀಮನ್ ಅವರಿಗೆ ಜೀವನದ ಭಿಕ್ಷೆ ನೀಡಿದ ಪ್ರಭಾಕರ್ ಅವರ ಜಾತಿಯವಳು ನಾನು ,ಹಾಗಿದ್ದರೂ ನನಗೆ ಇಷ್ಟೆಲ್ಲ ಅ#ಮಾನ ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ, ತಮಿಳು ಹಾಗೂ ಕನ್ನಡ ಅಭಿಮಾನಿಗಳಿಗೆ, ನಾನು ಸ# ನಂತರ ಸೀಮನ್ ಅವರನ್ನು ಸುಮ್ಮನೆ ಬಿಡಲೇಬೇಡಿ, ಮುಂಜಾಗ್ರತಾ ಕ್ರಮವಾಗಿ ಜಾಮೀನು ತೆಗೆದುಕೊಳ್ಳಲು ಅವಕಾಶ ಸಿಗದಂತೆ ಮಾಡಿ. ಕರ್ನಾಟಕದಲ್ಲೂ ಅವರ ಪಕ್ಷ ಇದೆ. ಕನ್ನಡದವರಿಗೆ ಆತ ಬಹಳ ಕಾ# ಕೊಡುತ್ತಾನೆ. ಅವನನ್ನು ಬಿ#ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ವಿಡಿಯೋ, ಇನ್ನುಮುಂದೆ ನಾನು ನೆ#ಪಾಗಿ ಉಳಿಯಲಿದ್ದೇನೆ.
ನನ್ನ ಸಾ# ಎಲ್ಲರ ಕಣ್ ತೆರೆಸಲಿ, ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಐ ಲವ್ ಯೂ ಆಲ್ ಎಂದು ಹೇಳಿ ವಿದೆಯೋದಲ್ಲಿ ಮಾತನ್ನು ಮುಗಿಸಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Trending

To Top