News

(video)ರೆಬೆಲ್ ಸ್ಟಾರ್ ಅಂಬರೀಷ್ ಹಾಗು ವಿಷ್ಣು ದಾದಾ ಅವರ ಬಗ್ಗೆ ರವಿ ಬೆಳೆಗೆರೆ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

ravi-belegere-speech

ನಮ್ಮ ರವಿ ಬೆಳೆಗೆರೆ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 35 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡದಲ್ಲಿ ಪತ್ರಕರ್ತ ರಾಗಿ ಸೇವೆ ಸಲ್ಲಿಸಿದ್ದಾರೆ! ರವಿ ಬೆಳೆಗೆರೆ ಅವರು ತಮ್ಮ ಹಾಯ್ ಬೆಂಗಳೂರು ಎಂಬ ನ್ಯೂಸ್ ಪೇಪರ್ ನಿಂದ ಬಹಳ ಫೇಮಸ್ ಆಗಿದ್ದಾರೆ. ಇದಲ್ಲದೆ ನಮ್ಮ ರವಿ ಬೆಳೆಗೆರೆ ಅವರು, ಹತ್ತು ಹಲವಾರು ಅದ್ಭುತವಾದ ಪುಸ್ತಕಗಳನ್ನು ಬರೆದಿದ್ದಾರೆ! ಇತ್ತೀಚಿಗೆ ನಮ್ಮ ರವಿ ಬೆಳೆಗೆರೆ ಅವರು, ತಮ್ಮ ಒಂದು ಹೊಸ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಬಗ್ಗೆ ಹಾಗು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ , ಅವರ ಜೊತೆಗಿದ್ದ ಅದ್ಭುತ ಒಡನಾಟಾದ ಬಗ್ಗೆ ಸಕತ್ ಆಗಿ ಮಾತಾಡಿದ್ದಾರೆ! ರವಿ ಬೆಳೆಗೆರೆ ಅವರು ಅಂಬಿ ಹಾಗು ವಿಷ್ಣು ಅವರ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ 1972 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಅಂಬಿ ಅವರು, ಹಾಗೂ ಈ ಸಿನಿಮಾದಲ್ಲಿ ಅವರು ಖಳ ನಾಯಕನ ಪಾತ್ರ ನಿರ್ವಹಿಸಿ ಹೆಸರು ಮಾಡಿದರು.ಅಮರ್ ಅಕ್ಬರ್ ಆಂಥೋನಿ, ಹೃದಯ ಹಾಡಿತು ಪಡುವಾರಳ್ಳಿ ಪಾಂಡವರು, ಮಸಣದ ಹೂವು, ರಂಗನಾಯಕಿ ಹೀಗೆ ಪ್ರಸಿದ್ಧ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರ ರಂಗದ ರೆಬಲ್ ಸ್ಟಾರ್ ಆದರೂ. ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂಬ ಬಿರುದು ಗಳನ್ನು ತಮ್ಮ ಮುಡಿಗೆರಿಸಿ ಕೊಂಡರು. ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರನ್ನು ಗುರುತಿಸಿ 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು.
ಇನ್ನು ಅವರ ರಾಜಕೀಯ ಕ್ಷೇತ್ರ:ಚಿತ್ರರಂಗದಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬಲ್ ಅಂಬಿ ಅವರು,ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಅವರು ನೆಲೆ ನಿಂತದ್ದು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ. ಹಾಗೂ ಅವರು ಇಲ್ಲಿಯ ವರೆಗೂ ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಹೀಗೆ ಎರಡೂ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಅವರು ಅಸಂಖ್ಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ,ಮತ್ತು ಅವರ ಒಬ್ಬನೇ ಮಗನಾದ ಅಭಿಷೇಕ್ ಅವರು ಕೂಡ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
1998-99 ರಲ್ಲಿ 12ನೇ ಲೋಕಸಭಾ ಸದಸ್ಯರಾಗಿ ಸೇವೆ, 1999-04 ರಲ್ಲಿ 13ನೇ ಲೋಕಸಭಾ ಸದಸ್ಯರಾಗಿ ಸೇವೆ, 2004-09 ರಲ್ಲಿ 14ನೇ ಲೋಕಸಭಾ ಸದಸ್ಯರಾಗಿ ಸೇವೆ, 2006-08 ರಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಸ್ಥಾನ 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. 2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಆದರೂ 2013 ರ ಚುನಾವಣೆಯಲ್ಲಿ ಗೆದ್ದ ಅಂಬಿ ಅವರು ಕರ್ನಾಟಕ ರಾಜ್ಯ ವಸತಿ ಸಚಿವ ಆದರೂ. ಇನ್ನು ಅವರಿಗೆ ದೊರೆತ ಪ್ರಶಸ್ತಿಗಳು. 1982 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಅತ್ಯುತ್ತಮ ನಟ. ಕರ್ನಾಟಕ ರಾಜ್ಯ ಪ್ರಶಸ್ತಿ ಅತ್ಯುತ್ತಮ ಸಹಾಯ ನಟ: ಮಸಣದ ಹೂವು ಸಿನೆಮಾ (1985-86) ಫಿಲ್ಮ್ ಫೇರ್ ಪ್ರಶಸ್ತಿ ಅತ್ಯುತ್ತಮ ನಟ: ಒಲವಿನ ಉಡುಗೊರೆ ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ: 2005 ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ: 2009 `ನಂದಿ ಪ್ರಶಸ್ತಿ(ಆಂಧ್ರಸರ್ಕಾರ): 2009 ವಿಷ್ಣುವರ್ಧನ್ ಪ್ರಶಸ್ತಿ (ಕರ್ನಾಟಕ ಸರ್ಕಾರ):
2011 ಗೌರವ ಡಾಕ್ಟರೇಟ್ (ಕರ್ನಾಟಕ ವಿವಿ): 2013. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ 1972 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಅಂಬಿ ಅವರು, ಹಾಗೂ ಈ ಸಿನಿಮಾದಲ್ಲಿ ಅವರು ಖಳ ನಾಯಕನ ಪಾತ್ರ ನಿರ್ವಹಿಸಿ ಹೆಸರು ಮಾಡಿದರು.ಅಮರ್ ಅಕ್ಬರ್ ಆಂಥೋನಿ, ಹೃದಯ ಹಾಡಿತು ಪಡುವಾರಳ್ಳಿ ಪಾಂಡವರು, ಮಸಣದ ಹೂವು, ರಂಗನಾಯಕಿ ಹೀಗೆ ಪ್ರಸಿದ್ಧ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರ ರಂಗದ ರೆಬಲ್ ಸ್ಟಾರ್ ಆದರೂ. ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂಬ ಬಿರುದು ಗಳನ್ನು ತಮ್ಮ ಮುಡಿಗೆರಿಸಿ ಕೊಂಡರು. ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರನ್ನು ಗುರುತಿಸಿ 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು… ಇನ್ನು ಅವರ ರಾಜಕೀಯ ಕ್ಷೇತ್ರ:ಚಿತ್ರರಂಗದಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬಲ್ ಅಂಬಿ ಅವರು,ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಅವರು ನೆಲೆ ನಿಂತದ್ದು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ. ಹಾಗೂ ಅವರು ಇಲ್ಲಿಯ ವರೆಗೂ ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Trending

To Top