ಯಪ್ಪಾ ಏನ್ ಏನ್ ಸುದ್ದಿ ಬರುತ್ತೆ ಗುರು! ರವಿ ಬೆಳೆಗೆರೆ ಅವರು ಕಳೆದ ವರ್ಷ ಯಾವುದೊ ಕೇಸಿನ ಮೇಲೆ ಜೈಲಿಗೆ ಹೋಗಿ ಬಂದಿದ್ದರು. ಇದಲ್ಲದೆ ರವಿ ಬೆಳೆಗೆರೆ ಅವರು ರಾಜ್ – ಲೀಲಾ ವಿನೋದ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಭಾರಿ ಕಾಂಟ್ರೊವರ್ಸಿ ಮಾಡಿಕೊಂಡಿದ್ದರು. ಈಗ ಇವರ ಬಗ್ಗೆ ಒಂದು ಸುದ್ದಿ tv9 ಅಲ್ಲಿ ಬಂದಿದೆ. ಈ ಸುದ್ದಿ ಬಂದಿದ್ದು TV9 ಸುದ್ದಿ ಮಾಧ್ಯಮ ದಲ್ಲಿ! ಇದರಲ್ಲಿ ಹೇಳೋ ಪ್ರಕಾರ ರವಿ ಬೆಳೆಗೆರೆ ಅವರು ಏನ್ ಏನ್ ಕೆಲಸಗಳನ್ನು ತಮ್ಮ ಜೀವನ ದಲ್ಲಿ ಮಾಡಿದ್ದಾರೆ ಎಂದು ಎಳೆ ಎಳೆ ಆಗಿ ಬಿಚ್ಚಿಟ್ಟಿದ್ದಾರೆ! ಈ ವಿಡಿಯೋ ಪೂರ್ತಿ ನೋಡಿ! ನಿಮ್ಮ ಅನಿಸಿಕೆ ತಿಳಿಸಿ(video)ಸತ್ತ ಹೆಣ್ಣು ಮಕ್ಕಳ ಹೆಣದ ಜೊತೆ ರವಿ ಬೆಳೆಗೆರೆ ಏನು ಮಾಡುತ್ತಿದ್ದ ಗೊತ್ತ! ಸ್ಪೋಟಕ ಸತ್ಯ ಲೀಕ್! ವಿಡಿಯೋ ನೋಡಿ, ಈ ಕೆಳಗಿನ ವಿಡಿಯೋ ನೋಡಿರಿ
This video is upload on Tv9 Kannada news channel and we are not associated with this news channel! ರವಿ ಬೆಳೆಗೆರೆ ಅವರು ಕರ್ನಾಟಕ ಕಂಡ ಅದ್ಭುತ ಪತ್ರಕರ್ತ ರಲ್ಲಿ ಒಬ್ಬರು! ಇವರು ತಮ್ಮ ಹಾಯ್ ಬೆಂಗಳೂರು ಪತ್ರಿಕೆ ಯಿಂದ ವರ್ಲ್ಡ್ ಫೇಮಸ್! ಬೆಲ್ಲಾರಿ ಇಂದ ಬೆಂಗಳೂರಿಗೆ ಕೇವಲ 300 ರೂಪಾಯಿ ಇಟ್ಟುಕೊಂಡು ಬಂದ ರವಿ ಬೆಳೆಗೆರೆ ಅವರು ಈಗ ಅದೆಷ್ಟೋ ಕೋಟಿ ಆಸ್ತಿಯ ವಡೆಯ ಅನ್ನುವುದು ನಿಮಗೆ ಗೊತ್ತೇ ಇದೆ. ಇತ್ತೀಚಿಗೆ ನಮ್ಮ ರವಿ ಬೆಳೆಗೆರೆ ಅವರು ರಾಜ್ ಲೀಲಾ ವಿನೋದ ಎಂಬ ಪುಸ್ತಕ ಬಿಡುಗಡೆ ಮಾಡಿ ಬಹಳಷ್ಟು ಚರ್ಚೆಗೆ ಈಡು ಮಾಡಿಕೊಟ್ಟಿದ್ದರು. ಇದು ರವಿ ಬೆಳೆಗೆರೆ ಬರೆದಿರುವ ಒಂದು ಪುಸ್ತಕದ ಬಗ್ಗೆ ಮಾಹಿತಿ ಅಷ್ಟೇ! ಇದು ಎಷ್ಟು ನಿಜಾನೋ ಅಂತ ನಮಗೆ ತಿಳಿದಿಲ್ಲ.
(video)ರಾಜ್ ಲೀಲಾ ಪುಸ್ತಕದಲ್ಲಿ ನಮಗೆ ನಿಮಗೆ ತಿಳಿ ಅರಿಯದ ಸ್ಫೋಟಕ ಮಾಹಿತಿ ಏನಿದೆ ಗೊತ್ತ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ https://youtu.be/maWgP6YZV68 ಹೌದು Dec – 25 – 2016. ಈ ದಿನಾಂಕ ದಂದು ಬಿಡುಗಡೆ ಆದ ರವಿ ಬೆಳಗೆರೆ ಅವರು ಬರೆದಿರುವ ರಾಜ್ ಲೀಲಾ ಎನ್ನುವ ಪುಸ್ತಕದಲ್ಲಿ ರವಿ ಬೆಳಗೆರೆಯವರು ತೆರೆದಿಟ್ಟ ಮಾಯಿತಿ ಎಲ್ಲರನ್ನೂ ಬೆಚ್ಚಿಸುವಂತೆ ಮಾಡಿದೆ. ಅಂತ ಬೆಚ್ಚಿಸೋ ಸುದ್ದಿ ಏನ್ ಇರಬಹುದು ಅಂತ ಯೋಚ್ನೆ ಮಾಡ್ತಾ ಇದೀರಾ ಆಗಿದ್ರೆ ತಿಲ್ಕೊಳೋಣ ಬನ್ನಿ. ಡಾ. ರಾಜ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಕಥೆಯನ್ನೂ ರವಿ ಬೆಳಗೆರೆ ಅವರು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ರವಿ ಬೆಳಗೆರೆ ಅವರ್ಗೆ ಹೇಗ್ ಗೊತ್ತು ಅವರ ಸಂಬಂಧದ ವಿಚಾರ ಅಂತ ನಿಮ್ಗೆ ಸಂಶಯ ಮೂಡೋದು ಸಹಜ.
ಆದರೆ ಅಂತ ಸ್ಫೋಟಿಸುವಂತಹ ವಿಚಾರವನ್ನು ಕುದ್ದಾಗಿ ಅಕ್ಷರಶಃ ಲೀಲಾವತಿ ಅವರೇ ಹೇಳಿದ್ದಾರೆ ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಹೊಸ ಛಾಪು ಮೂಡಿಸುವಂತೆ ಮಾಡಿದೆ.ನಿಜ! ಮನದಾಚೆ ಮೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಅಂತ ಸಬ್ ಟೈಟಲ್ ಕೊಟ್ಟು ಫೋಟೋ ಪ್ರೂಫ್ ಪುಸ್ತಕದ ಒಳಗಿವೆ ನೋಡಿ ಎಂದ ಅವರು ಓದುಗರಲ್ಲಿ ಮತ್ತಷ್ಟು ಆಸಕ್ತಿ ಹೆಚ್ಚುವಂತೆ ಮಾಡಿದ್ದಾರೆ.
ಈ ಪುಸ್ತಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನೀವು ಆ ಪುಸ್ತಕವನ್ನು ಒಮ್ಮೆ ಓದಬೇಕು! ರವಿ ಬೆಳೆಗೆರೆ ಹೇಳುವ ಪ್ರಕಾರ ಈ ಪುಸ್ತಕದಲ್ಲಿ ಲೀಲಾವತಿ ಅವರು ಏನ್ ಏನ್ ಹೇಳಿದ್ದಾರೋ ಅದನ್ನೇ ಪುಸ್ತಕದಲ್ಲಿ ಬರೆದಿದ್ದೇನೆ ಎಂದು ರವಿ ಬೆಳೆಗೆರೆ ಹೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
